2023-03-16 13:58:59 by Vidyadhar Bhat
This page has not been fully proofread.
ಬ್ರಹ್ಮ- ಬ್ರಹ್ಮವು
ರಸವಾದದ್ದು, ಪೂರ್
ಮುಖಂ
=
೪೬೭]
೨೩೫
೪೬೫, ಬ್ರಹ್ಮವು ಎಲ್ಲರ ಒಳಗಿರತಕ್ಕದ್ದು, ಸಮರಸವಾದದ್ದು,
ಪೂರ್ಣವು, ಅನಂತವು, ಸರ್ವವ್ಯಾಪಿಯು; ಏಕವೂ ಅನ್ವಯವೂ ಆಗಿರು
ವುದು. ಈ ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.
ಅಹೇಯವನುಪಾದೇಯವನಾಧೇಯ
ಏಕಮೇವಾದ್ವಯಂ ಬ್ರಹ್ಮ ನೇಹ ನಾನಾಸ್ತಿ ಕಿಂಚನ ॥ ೪೬೬ ॥
ಬ್ರಹ್ಮ- ಬ್ರಹ್ಮವು
ಬ್ರಹ್ಮ= ಬ್ರಹ್ಮವು, ಅಹೇಯಂ
ಕೊಳ್ಳತಕ್ಕದ್ದಲ್ಲ, ಅನಾಧೇಯಂ = ಆಧೇಯವಿಲ್ಲದ್ದು, ಅನಾಶ್ರಯಂ = ಆಧಾರ
ವಿಲ್ಲದ್ದು ; [ಉಳಿದುದು ಹಿಂದಿನಂತೆಯೆ
೪೬೬
ಕ್ಕಾಗುವುದಿಲ್ಲ; ಅದಕ್ಕೆ ಆಧೇಯವಾಗಲಿ ಆಧಾರವಾಗಲಿ ಇಲ್ಲ; ಇದು
ಏಕವೂ ಅದ್ವಯವೂ ಆಗಿರುವುದು. ಈ ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ
ಇಲ್ಲ.
[
[^೧] ಏಕೆಂದರೆ ಇದು ಎಲ್ಲದರ ಆತ್ಮನಾಗಿರುವುದು.
-
[^೨] ಪ್ರಪಂಚವೇ ಇಲ್ಲದಿರುವುದರಿಂದ ಇದು ಯಾವುದಕ್ಕೂ ಆಧಾರವಾಗಲಾರದು.
ನಿರ್ಗುಣಂ ನಿಷ್ಕಲಂ ಸೂಕ್
ಏಕಮೇವಾದ್ವಯಂ ಬ್ರಹ್ಮ
ಬ್ರಹ್ಮ ಬ್ರಹ್ಮವು
ಬ್ರಹ್ಮ = ಬ್ರಹ್ಮವು, ನಿರ್ಗುಣಂ
ರಹಿತವಾದದ್ದು, ಸೂಕ್ಷ್ಮ = ಸೂಕ್ಷ್ಮವಾದದ್ದು, ನಿರ್ವಿಕಲ್ಪ = ವಿಕಲ್ಪರಹಿತ-
ವಾದದ್ದು, ನಿರಂಜನಂ = ಅಂಜನ-ರಹಿತವಾದದ್ದು ; [ಉಳಿದುದು ಹಿಂದಿನಂತೆಯೆ
೪೬೭
ನಿರಂಜನವೂ[^೨] ಏಕವೂ ಅದ್ವಯವೂ ಆಗಿರುವುದು. ಈ ಬ್ರಹ್ಮದಲ್ಲಿ ನಾನಾ
ತ್ವವು ಸ್ವಲ್ಪವೂ ಇಲ್ಲ.
[
[^೧] ಪ್ರಾಣವೇ ಮೊದಲಾದ ಹದಿನಾರು ಕಲೆಗಳಿಲ್ಲದ್ದು.
-
[^೨] ಅವಿದ್ಯೆಯೆಂಬ ಆವರಣದಿಂದ ವರ್ಜಿತವಾದದ್ದು.