2023-02-20 15:04:22 by ambuda-bot
This page has not been fully proofread.
ವಿವೇಕಚೂಡಾಮಣಿ
ಬ್ರಹ್ಮ- ಬ್ರಹ್ಮವು ಪ್ರತ್ಯಕ್ - [ಎಲ್ಲರ] ಒಳಗಿರತಕ್ಕದ್ದು, ಏಕರಸಂ = ಸಮ
ರಸವಾದದ್ದು, ಪೂರ್ಣ೦ = ಪೂರ್ಣವು, ಅನಂತಂ ಅನಂತವು, ಸರ್ವತೋ.
ಮುಖಂ- ಸರ್ವವ್ಯಾಪಿಯು; [ಉಳಿದುದು ಹಿಂದಿನಂತೆಯೆ].
=
೪೬೭]
೨೩೫
೪೬೫, ಬ್ರಹ್ಮವು ಎಲ್ಲರ ಒಳಗಿರತಕ್ಕದ್ದು, ಸಮರಸವಾದದ್ದು,
ಪೂರ್ಣವು, ಅನಂತವು, ಸರ್ವವ್ಯಾಪಿಯು; ಏಕವೂ ಅನ್ವಯವೂ ಆಗಿರು
ವುದು. ಈ ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.
ಅಹೇಯವನುಪಾದೇಯವನಾಧೇಯನನಾಶ್ರಯಮ್ ।
ಏಕಮೇವಾದ್ವಯಂ ಬ್ರಹ್ಮ ನೇಹ ನಾನಾಸ್ತಿ ಕಿಂಚನ ॥ ೪೬೬ ॥
ಬ್ರಹ್ಮ- ಬ್ರಹ್ಮವು ಅಹೇಯಂ-ಬಿಡತಕ್ಕದ್ದಲ್ಲ, ಅನುಪಾದೇಯಂ ತೆಗೆದು
ಕೊಳ್ಳತಕ್ಕದ್ದಲ್ಲ, ಅನಾಧೇಯಂ = ಆಧೇಯವಿಲ್ಲದ್ದು, ಅನಾಶ್ರಯಂ ಆಧಾರ
ವಿಲ್ಲದ್ದು ; [ಉಳಿದುದು ಹಿಂದಿನಂತೆಯೆ.
೪೬೬, ಬ್ರಹ್ಮವನ್ನು ಬಿಡುವುದಕ್ಕಾಗುವುದಿಲ್ಲ, ತೆಗೆದುಕೊಳ್ಳುವುದ
ಕಾಗುವುದಿಲ್ಲ; ಅದಕ್ಕೆ ಆಧೇಯವಾಗಲಿ ಆಧಾರವಾಗಲಿ ಇಲ್ಲ; ಇದು
ಏಕವೂ ಅದ್ವಯವೂ ಆಗಿರುವುದು. ಈ ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ
ಇಲ್ಲ.
[೧ ಏಕೆಂದರೆ ಇದು ಎಲ್ಲದರ ಆತ್ಮನಾಗಿರುವುದು.
- ಪ್ರಪಂಚವೇ ಇಲ್ಲದಿರುವುದರಿಂದ ಇದು ಯಾವುದಕ್ಕೂ ಆಧಾರವಾಗಲಾರದು.
ನಿರ್ಗುಣಂ ನಿಷ್ಕಲಂ ಸೂಕ್ಷಂ ನಿರ್ವಿಕಲ್ಪಂ ನಿರಂಜನಮ್ ।
ಏಕಮೇವಾದ್ವಯಂ ಬ್ರಹ್ಮ ದೇಹ ನಾನಾಸ್ತಿ ಕಿಂಚನ ॥ ೪೬೭ ॥
ಬ್ರಹ್ಮ ಬ್ರಹ್ಮವು ನಿರ್ಗುಣಂ - ಗುಣರಹಿತವಾದದ್ದು, ನಿಷ್ಕಲಂ ಅವಯವ
ರಹಿತವಾದದ್ದು, ಸೂಕ್ಷ್ಮ - ಸೂಕ್ಷ್ಮವಾದದ್ದು, ನಿರ್ವಿಕಲ್ಪ - ವಿಕಲ್ಪರಹಿತ
ವಾದದ್ದು, ನಿರಂಜನಂ = ಅಂಜನರಹಿತವಾದದ್ದು ; [ಉಳಿದುದು ಹಿಂದಿನಂತೆಯೆ.
೪೬೭, ಬ್ರಹ್ಮವು ನಿರ್ಗುಣವೂ ನಿಷ್ಕಲವೂ ಸೂಕ್ಷ್ಮವೂ ನಿರ್ವಿಕಲ್ಪವೂ
ನಿರಂಜನವೂ ಏಕವೂ ಅದ್ವಯವೂ ಆಗಿರುವುದು. ಈ ಬ್ರಹ್ಮದಲ್ಲಿ ನಾನಾ
ತ್ವವು ಸ್ವಲ್ಪವೂ ಇಲ್ಲ.
[೧ ಪ್ರಾಣವೇ ಮೊದಲಾದ ಹದಿನಾರು ಕಲೆಗಳಿಲ್ಲದ್ದು.
- ಅವಿದ್ಯೆಯೆಂಬ ಆವರಣದಿಂದ ವರ್ಜಿತವಾದದ್ದು.