2023-03-16 13:51:41 by Vidyadhar Bhat
This page has not been fully proofread.
ವಿವೇಕಚೂಡಾಮಣಿ
ಜ್ಞಾನದಿಂದ ನಾಶವಾಗುವುದಾದರೆ 'ಈ ದೇಹವು ಹೇಗೆ ನಿಂತಿರುವುದು?
ಎಂದು ಸಂದೇಹಪಡುವ ಜಡರನ್ನು ಸಮಾಧಾನಪಡಿಸಲು ಶ್ರುತಿಯು ಬಾಹ್ಯ
ದೃಷ್ಟಿಯಿಂದ ಪ್ರಾರಬ್ದವನ್ನು ಹೇಳುತ್ತದೆಯೇ ಹೊರತು ಜ್ಞಾನಿಗಳಿಗೆ
ದೇಹವೇ ಮೊದಲಾದುವು ನಿಜವಾಗಿಯೂ ಇರುವುವೆಂದು ಉಪದೇಶಿಸು
ವುದಕ್ಕಲ್ಲ.
[೪೬೩
ಪರಿಪೂರ್ಣಮನಾದ್ಯಂತಮಪ್ರಮೇಯಮವಿಕ್ರಿಯಮ್ ।
ಏಕಮೇವಾದ್ವಯಂ ಬ್ರಹ್ಮ
ಬ್ರಹ್ಮ-ಬ್ರಹ್ಮವು
ಬ್ರಹ್ಮ= ಬ್ರಹ್ಮವು, ಪರಿಪೂರ್
ಅಂತಗಳಿಲ್ಲದ್ದು, ಅಪ್ರಮೇಯಂ = ಪ್ರಮಾಣಗಳಿಗೆ ಗೋಚರವಲ್ಲದ್ದು, ಅವಿಕ್ರಿಯಂ
ವಿಕಾರವಿಲ್ಲದ್ದು, ಏಕಮ್ ಏವ = ಸಜಾತೀಯ ಭೇದವಿಲ್ಲದ್ದು, ಅದ್ವಯಂ
ವಿಜಾತೀಯ ಭೇದವಿಲ್ಲದ್ದು ; ಇಹ
ಸ್ವಲ್ಪವೂ, ನ ಅಸ್ತಿ = ಇಲ್ಲ.
೪೬೩. ಬ್ರಹ್ಮವು ಪರಿಪೂರ್ಣವಾದದ್ದು, ಆದಿ
ಣಗಳಿಗೆ ಗೋಚರವಲ್ಲದ್ದು, ವಿಕಾರವಿಲ್ಲದ್ದು, ಸಜಾತೀಯ ಭೇದವಿಲ್ಲದ್ದು,
ವಿಜಾತೀಯ-ಭೇದವಿಲ್ಲದ್ದು; ಈ ಬ್ರಹ್ಮದಲ್ಲಿ ನಾನಾತ್ವವು ಸ್ವಲ್ಪವೂ ಇಲ್ಲ.
ಸದ್ಧ
ಸದ್ಘನಂ ಚಿದ್
ಏಕಮೇವಾದ್ವಯಂ ಬ್ರಹ್ಮ
ಬ್ರಹ್ಮ ಬ್ರಹ್ಮವು
ಬ್ರಹ್ಮ = ಬ್ರಹ್ಮವು, ಸದ್ ಘನಂ
ಶರೀರವು, ನಿತ್ಯಂ = ನಿತ್ಯವೂ, ಆನಂದಘನಂ = ಆನಂದಶರೀರವು,
ನಿಷ್ಕ್ರಿಯವು; [ಉಳಿದುದು ೪೬೩ರಂತೆ]
॥
೪೬೪
H
ನಂ ಚಿತ್
ಅಕ್ಸಿಯಂ
೪೬೪,
ರವು,
ರವು,[^೧] ನಿಷ್ಕ್ರಿಯವು;
ನಾನಾತ್ವವು ಸ್ವಲ್ಪವೂ ಇಲ್ಲ.
[
ಪ್ರತ್ಯಗೇಕರಸಂ ಪೂರ್ಣಮನಂತಂ ಸರ್ವತೋಮುಖಮ್ ।
ಏಕಮೇವಾದ್ವಯಂ ಬ್ರಹ್ಮ