This page has not been fully proofread.

ವಿವೇಕಚೂಡಾಮಣಿ
 
೪೫೯, ದೇಹವೇ ಆತ್ಮನು ಎಂದು ತಿಳಿದಿರುವವರೆಗೆ ಪ್ರಾರಬ್ಧವು ಸಿದ್ಧಿಸು
ವುದು. ಆದರೆ (ಸ್ಥಿತಪ್ರಜ್ಞನಿಗೆ) ದೇಹಾತ್ಮಭಾವವಿರುವುದೆಂದು ಯಾರೂ ಒಪ್ಪಿ
ಕೊಳ್ಳುವುದಿಲ್ಲ. ಆದುದರಿಂದ (ಆತ್ಮನಲ್ಲಿ) ಪ್ರಾರಬ್ಧವನ್ನು ಕಲ್ಪಿಸಕೂಡದು.
 
೪೬೨]
 
ಶರೀರಸ್ಕಾಪಿ ಪ್ರಾರಬ್ಬ ಕಲ್ಪನಾ ಭ್ರಾಂತಿರೇವ ಹಿ।
ಅಧ್ಯಸ್ತಸ್ಯ ಕುತಃ ಸಮಸಸ್ಯ ಕುತೋ
ಅಜಾತಸ್ಯ ಕುತೋ
 
ಜನಿಃ ।
 
ನಾಶಃ ಪ್ರಾರಬ್ಧ ಮಸತಃ ಕುತಃ
 
೨೩೩
 
॥ ೪೬೦ ॥
 
ಶರೀರಸ್ಯ ಅಪಿ- ಶರೀರಕ್ಕೂ
 
ಪ್ರಾರಬ್ಧ ಕಲ್ಪನಾ - ಪ್ರಾರಬ್ಧವನ್ನು ಕಲ್ಪಿಸು
ವುದು ಭ್ರಾಂತಿಃ ಏವ = ಭ್ರಾಂತಿಯೇ; ಹಿ = ಏಕೆಂದರೆ ಅಧ್ಯಸ್ತಸ್ಯ - ಆರೋಪಿತ
ವಾಗಿರುವುದಕ್ಕೆ ಸತ್ಯ - ಅಸ್ತಿತ್ವವು ಕುತಃ – ಎಲ್ಲಿಂದ ಬರುವುದು? ಅಸತ್ಯಸ್ಯ
ಅಸ್ತಿತ್ವವಿಲ್ಲದಿರುವುದಕ್ಕೆ ಜನಿಃ – ಜನ್ಮವು ಕುತಃ? ಅಜಾತಸ್ಯ, ಹುಟ್ಟದಿರುವುದಕ್ಕೆ
ನಾಶಃ - ನಾಶವು ಕುತಃ? ಅಸತಃ - ಇಲ್ಲದಿರುವುದಕ್ಕೆ ಪ್ರಾರಬ್ಧಂ = ಪ್ರಾರಬ್ಧವು
 
ಕುತಃ?
 
೪೬೦, ಶರೀರಕ್ಕೂ ಕೂಡ ಪ್ರಾರಬ್ಧವನ್ನು ಕಲ್ಪಿಸುವುದು ಭ್ರಾಂತಿಯೇ
ಸರಿ; ಏಕೆಂದರೆ ಆರೋಪಿತವಾಗಿರುವುದಕ್ಕೆ ಅಸ್ತಿತ್ವವು ಎಲ್ಲಿಂದ ಬರುವುದು?
ಅಸ್ತಿತ್ವವಿಲ್ಲದಿರುವುದಕ್ಕೆ ಜನ್ಮವು ಎಲ್ಲಿಂದ ಬರುವುದು? ಜನ್ಮವಿಲ್ಲದಿರುವುದಕ್ಕೆ
ನಾಶವು ಎಲ್ಲಿಂದ ಬರುವುದು? ಇಲ್ಲದೆ ಇರುವುದಕ್ಕೆ ಪ್ರಾರಬ್ಧವು ಎಲ್ಲಿಂದ
 
ಬರುವುದು?
 
ಜಡಾನ್ ॥ ೪೬೧ ।
 
ಜ್ಞಾನೇನಾಜ್ಞಾನ ಕಾರ್ಯಸ್ಯ ಸಮೂಲಸ್ಯ ಲಯೋ ಯದಿ ।
ತಿಷ್ಯತ್ಯಯಂ ಕಥಂ ದೇಹ ಇತಿ ಶಂಕಾವತೋ
ಸಮಾಧಾತುಂ ಬಾಹ್ಯದೃಷ್ಟಾ, ಪ್ರಾರಬ್ಧಂ ವದತಿ ಶ್ರುತಿಃ ।
ನ ತು ದೇಹಾದಿ-ಸತ್ಯತ್ವ-ಬೋಧನಾಯ ವಿಪಶ್ಚಿತಾಮ್ ॥ ೪೬೨ ॥
 
2
 
ಜ್ಞಾನೇನ - ಜ್ಞಾನದಿಂದ ಸಮೂಲಸ್ಯ • ಮೂಲವಾದ
ಅಜ್ಞಾನದೊಂದಿಗೆ
ಅಜ್ಞಾನ ಕಾರ್ಯಸ್ಯ-ಅಜ್ಞಾನದ ಕಾರ್ಯದ ಲಯಃ ಯದಿ ನಾಶವಾಗುವುದಾದರೆ
ಅಯಂ ದೇಹಃ = ಈ ದೇಹವು ಕಥಂ = ಹೇಗೆ ತಿಷ್ಯತಿ = ನಿಂತಿರುವುದು ಇತಿ
ಹೀಗೆಂದು ಶಂಕಾವತಃ = ಸಂದೇಹವುಳ್ಳ ಜಡಾನ್ - ಜಡರನ್ನು ಕುರಿತು ಸಮಾ.
ಧಾತುಂ- ಸಮಾಧಾನಪಡಿಸಲು ಬಾಹ್ಯದೃಷ್ಟಾ-ಹೊರಗಿನ ದೃಷ್ಟಿಯಿಂದ ಶ್ರುತಿಃ
ಶ್ರುತಿಯು ಪ್ರಾರಬ್ಧಂ = ಪ್ರಾರಬ್ಧವನ್ನು ವದತಿ – ಹೇಳುತ್ತದೆ, ವಿಪಶ್ಚಿತಾಂ-
ಜ್ಞಾನಿಗಳಿಗೆ ದೇಹಾದಿ ಸತ್ಯತ್ವ ಬೋಧನಾಯ - ದೇಹಾದಿಗಳ ಅಸ್ತಿತ್ವವನ್ನು ಉಪ
ದೇಶಿಸಲು ನ ತು = ಅಲ್ಲ.