2023-03-16 09:18:45 by Vidyadhar Bhat
This page has not been fully proofread.
ಈ ಮೂರು ಬಗೆಯ ಕರ್ಮವೂ ಸ್ವಲ್ಪವಾದರೂ ಇರುವುದಿಲ್ಲ; ಏಕೆಂದರೆ
ಅವರು ನಿರ್ಗುಣವಾದ ಬ್ರಹ್ಮವೇ ಆಗಿರುತ್ತಾರೆ.
[^೧] ಬ್ರಹ್ಮಾತ್ಮಭಾವದಿಂದಲೇ.]
೨೩೦
ವಿವೇಕಚೂಡಾಮಣಿ
ಉಪಾಧಿ-ತಾದಾತ್
ಬ್ರಹ್ಮಾತ್ಮನೈವಾತ್ಮನಿ ತಿಷ್ಠತೋ
ಪ್ರಾರಬ್ಧ-ಸದ್ಭಾವ-ಕಥಾ ನ ಯುಕ್ತಾ
ಮುನೇ… ।
ಸ್ವಪ್ರಾ
ಸ್ವಪ್ನಾರ್ಥ-ಸಂಬಂಧ-ಕಥೇವ ಜಾಗ್ರತಃ ॥ ೪೫೩ ॥
ಉಪಾಧಿ
ಗಳೊಂದಿಗೆ ತಾದಾತ್
ಮುನೇಃ
ಇವ
ಸದ್ಭಾವ
೪೫೩. ಉಪಾಧಿಗಳೊಂದಿಗೆ ತಾದಾತ್
ದಿಂದಲೇ ಇರುತ್ತಿರುವ ಮುನಿಗೆ ಎಚ್ಚತ್ತಿರುವವನಿಗೆ ಸ್ವಪ್ನದಲ್ಲಿ ಕಂಡ
ವಿಷಯಗಳ ಸಂಬಂಧವಿದೆಯೆಂಬ ಮಾತು ಹೇಗೆ ಯುಕ್ತವಲ್ಲವೊ ಹಾಗೆ
ಪ್ರಾರಬ್ಧವಿದೆಯೆಂಬ ಮಾತು ಯುಕ್ತವಲ್ಲ.
ನ ಹಿ ಪ್ರಬುದ್ಧ ಪ್ರತಿಭಾಸ-ದೇಹೇ
ದೇಹೋಪಯೋಗಿನ್ಯಪಿ ಚ ಪ್ರಪಂಚೇ ।
ಕರೋತ್
ಕಿಂತು ಸ್ವಯಂ ತಿಷ್ಠತಿ ಜಾಗರೇಣ
ಪ್ರಬುದ್ಧಃ
ದೇಹದಲ್ಲಾಗಲಿ, ಅಪಿ ಚ = ಮತ್ತು, ದೇಹ- ಉಪಯೋಗಿನಿ = ಆ ದೇಹಕ್ಕೆ ಉಪ
ಯೋಗವಾದ, ಪ್ರಪಂಚ
ಭಾವನೆಯನ್ನು, ಮಮತಾಂ
'ಇದು' ಎಂಬ ಭಾವನೆಯನ್ನು, ನ ಹಿ ಕರೋತಿ
ಮತ್ತೇನೆಂದರೆ, ಸ್ವಯಂ = ತಾನು, ಜಾಗರೇಣ ತಿಷ್ಠತಿ
೪೫೪. (ಸ್ವಪ್ನದಿಂದ) ಎಚ್ಚತ್ತಿರುವವನು (ಸ್ವಪ್ನದಲ್ಲಿ) ತೋರಿದ ದೇಹ
ದಲ್ಲಾಗಲಿ ಅದಕ್ಕೆ ಉಪಯೋಗವಾದ ವಿಷಯವಸ್ತುವಿನಲ್ಲಾಗಲಿ 'ನಾನು'