2023-02-24 10:55:54 by Vidyadhar Bhat
This page has been fully proofread once and needs a second look.
[೨೫
ಎಂದು ಹೇಳುತ್ತಾರೆ.
ಶಾಸ್ತ್ರಸ್ಯ ಗುರುವಾಕ್ಯಸ್ಯ ಸತ್ಯ ಬುದ್
ಸಾ ಶ್ರದ್ಧಾ ಕಥಿತಾ ಸದ್ಭಿರ್ಯಯಾ ವಸ್ತೂ ಪಲಭ್ಯತೇ
।
ಶಾಸ್ತ್ರಸ್ಯ
ಧಾರಣಂ
ಯಾವುದರಿಂದ, ವಸ್ತು
ಸಾ
೨೫. ಶಾಸ್ತ್ರ ಮತ್ತು ಗುರು ಉಪದೇಶಿಸುವ ವೇದಾಂತವಾಕ್ಯ-ಇವು
ಸತ್ಯವೆಂಬ ಬುದ್ಧಿಯಿಂದ ಮನಸ್ಸಿನಲ್ಲಿ ನಿರ್ಧರಿಸಿಕೊಳ್ಳುವುದು ಶ್ರದ್
ಎಂದು ಸಾಧುಗಳು ಹೇಳುತ್ತಾರೆ. ಇದು ಬ್ರಹ್ಮಸಾಕ್ಷಾತ್ಕಾರಕ್ಕೆ ಸಾಧನ
೨೫.
ಸತ್ಯವೆಂಬ
ಬುದ್ಧಿಯಿಂದ
ವಾಗಿರುವುದು.
(
[^೧] ಇದು ಅಂಧಶ್ರದ್ಧೆಯಲ್ಲ, ದೃಢವಾದ ವಿಶ್ವಾಸ
ಶಾಸ್ತ್ರಾಚಾರ್ಯರ ಉಪದೇಶವನ್ನು ಅನುಷ್ಠಿಸಲು ಸಾಧ್ಯವಾಗುವುದಿಲ್ಲ.
*
ಧರ್ಮದಲ್ಲಿ ಶ್ರದ್ಧೆಯಿಲ್ಲದಿರುವ ಮನುಷ್ಯರು ನನ್ನನ್ನು ಹೊಂದದೆ ಮೃತ್ಯು ಸಂಸಾರದ
ಮಾರ್ಗಕ್ಕೆ ಹಿಂತಿರುಗುತ್ತಾರೆ' ಅಶ್ರದ್
ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯು ಸಂಸಾರವರ್
(೯, ೩.) ಹೇಳಿದೆ.]
ಸಮ್ಯಗಾಸ್ಥಾಪನಂ ಬುದ್
ತತ್ ಸಮಾಧಾನಮಿತ್ಯುಕ್ತಂ ನ ತು ಚಿತ್ತಸ್ಯ ಲಾಲನಮ್ ॥ ೨೬ ॥
2
ಶುದ್ಧೇ ಬ್ರಹ್ಮಣಿ = ಶುದ್ಧ ಬ್ರಹ್ಮ
ಬುದ್ಧಿಯನ್ನು ,ಸಮ್ಯ ಕ್ ಆಸ್ಥಾಪನಂ– ಚೆನ್ನಾಗಿ ನೆಲೆಗೊಳಿಸುವುದು [ಯಾವುದೋ]
ತತ್- ಅದು, ಸಮಾಧಾನಂ ಇತಿ = ಸಮಾಧಾನವೆಂದು, ಉಕ್ತಂ = ಹೇಳಲ್ಪಟ್ಟಿದೆ;
ಚಿತ್ತಸ್ಯ
H
೨೬, ಶುದ್ಧ ಬ್ರಹ್ಮದಲ್ಲಿ ಬುದ್ಧಿಯನ್ನು ಯಾವಾಗಲೂ ಚೆನ್ನಾಗಿ ಸ್ಥಿರ
ಗೊಳಿಸುವುದೇ ಸಮಾಧಾನವೆಂದು ಹೇಳಲ್ಪಟ್ಟಿದೆ;[^೧] ಮನಸ್ಸಿನ ಲಾಲನೆಯು
ಸಮಾಧಾನವಲ್ಲ.
[^೧]'
ಹೊರಕ್ಕೆ ಬರುವುದೋ ಆಯಾ ವಿಷಯದಿಂದ ಮನಸ್ಸನ್ನು ನಿಗ್ರಹಿಸಿ ಆತ್ಮನಲ್ಲಿಯೇ