This page has not been fully proofread.

១ ១៤
 
ವನ್ನು ಅರಿತುಕೊಂಡಾಗ
ಜ್ಞಾನಿಗೂ ಹಾಗೆಯೇ (ಸಂಸಾರವೃತ್ತಿಯು ಹಿಂಜರಿ-
ಯುತ್ತದೆ).
 
ವಿವೇಕಚೂಡಾಮಣಿ
 
[
 
ಜ್ಞಾನಿಗೂ ಹಾಗೆಯೇ (ಸಂಸಾರವೃತ್ತಿಯು ಹಿಂಜರಿ
 

 
ನಿದಿಧ್ಯಾಸನಶೀಲಸ್ಯ
 
ಬಾಹ್ಯ ಪ್ರತ್ಯಯ ಈಕ್ಷ್ಯತೇ ।

ಬ್ರವೀತಿ ಶ್ರುತಿರೇತಸ್ಯ ಪ್ರಾರಬ್ಧಂ ಫಲದರ್ಶನಾತ್ ॥ ೪೪೪ ॥
 

 
ನಿದಿಧ್ಯಾಸನ -ಶೀಲಸ್ಯ -= ನಿದಿಧ್ಯಾಸನವನ್ನು ಮಾಡುತ್ತಿರುವವನಿಗೆ, ಬಾಹ್ಯ

ಪ್ರತ್ಯಯಃ = ಬಾಹ್ಯ ವಿಷಯಗಳ ಜ್ಞಾನವು,ಕ್ಷ್ಯತೇ = ಕಂಡುಬರುತ್ತದೆ; ಶ್ರುತಿಃ
=
ಶ್ರುತಿಯು, ಏತಸ್ಯ -= ಇವನಿಗೆ-- ಫಲದರ್ಶನಾತ್ = ಕರ್ಮಫಲವು ಕಂಡುಬರುತ್ತಿರು
-
ವುದರಿಂದ-- ಪ್ರಾರಬ್ಧಂ -= ಪ್ರಾರಬ್ಧ ಕರ್ಮವನ್ನು, ಬ್ರನೀವೀತಿ -= ಹೇಳುತ್ತದೆ.
 
=
 
೪೪೪,

 
೪೪೪.
ಸಮಾಧಿಶೀಲವಾದ ಜ್ಞಾನಿಗೆ ಬಾಹ್ಯ ವಿಷಯಗಳ ಜ್ಞಾನವು
[^೧]
ಕಂಡುಬರುತ್ತದೆ. ಹೀಗೆ ಅವನಿಗೆ ಕರ್ಮಫಲದ ಅನುಭವವು ಕಂಡುಬರು
-
ತ್
ತಿರುವುದರಿಂದ ಪ್ರಾರಬ್ಧ ಕರ್ಮವಿದೆಯೆಂದು[^೨] ಶ್ರುತಿಯು ಹೇಳುತ್ತದೆ.
 
[^೩]
 
[^
] ಉಪದೇಶ ಭೋಜನ ಇವೇ ಮೊದಲಾದ ವ್ಯವಹಾರ.

[^
] ೪೫೦ನೆಯ ಶ್ಲೋಕವನ್ನು ನೋಡಿ.
 

[^
] 'ಅವನಿಗೆ ಎಲ್ಲಿಯವರೆಗೆ ಮೋಕ್ಷವಾಗುವುದಿಲ್ಲವೋ ಅಲ್ಲಿಯವರೆಗೆ ವಿಳಂಬ
'
ತಸ್ಯ ತಾವದೇವ ಚಿರಂ ಯಾವನ್ನ ವಿಮೋಕ್ಷ್ಯೇ (ಛಾಂದೋಗ್ಯ ಉ. ೬. ೧೪, ೨). ]
 
ವಿಕಿ
 

 
ಸುಖಾದ್ಯನುಭವೋ ಯಾವತ್ ತಾವತ್ ಪ್ರಾರಬ್ಧ ಮಿಷ್ಯತೇ ।

ಫಲೋದಯಃ ಕ್ರಿಯಾಪೂರ್ವೋ ನಿಷ್ಕ್ರಿಯೋ ನ ಹಿ ಕುತ್ರಚಿತ್
 
॥ ೪೪೫
 

 
ಸುಖಾದಿ. -ಅನುಭವಃ -= ಸುಖಾದಿಗಳ ಅನುಭವವು, ಯಾವತ್ = ಎಲ್ಲಿಯ
-
ವರೆಗೆ ಇರುವುದೊ, ತಾವತ್ -= ಅಲ್ಲಿಯವರೆಗೆ, ಪ್ರಾರಬ್ಧಂ -= ಪ್ರಾರಬ್ಧವು, ಇಷ್ಯತೇ-
=
ಇರುವುದೆಂದು ಸ್ವೀಕರಿಸಲ್ಪಟ್ಟಿದೆ; ಹಿ= = ಏಕೆಂದರೆ, ಫಲೋದಯಃ- = ಫಲೋತ್ಪತ್ತಿಯು
,
ಕ್ರಿಯಾ ಪೂರ್ವಃ- = ಕರ್ಮವನ್ನು ಮೊದಲೇ ಹೊಂದಿರಬೇಕು, ಕುತ್ರಚಿತ್ -= ಎಲ್ಲಿಯೂ
,
ನಿಷ್ಕ್ರಿಯಃ -= ಕರ್ಮವಿಲ್ಲದೆ, ನ = ಆಗುವುದಿಲ್ಲ.
 

 
೪೪೫. ಸುಖದುಃಖಾದಿಗಳ ಅನುಭವವು ಎಲ್ಲಿಯವರೆಗೆ ಇರುವುದೊ

ಅಲ್ಲಿಯವರೆಗೆ ಪ್ರಾರಬ್ಧ ಕರ್ಮವನ್ನು ಒಪ್ಪಿಕೊಳ್ಳಬೇಕು; ಏಕೆಂದರೆ ಫಲ
-
ವುಂಟಾಗುವುದಕ್ಕೆ ಮೊದಲು ಕರ್ಮವು ಕಾರಣವಾಗಿರಬೇಕು. ಎಲ್ಲಿಯೂ

ಕರ್ಮವಿಲ್ಲದೆ ಫಲವುಂಟಾಗಲಾರದು.