2023-02-20 15:04:21 by ambuda-bot
This page has not been fully proofread.
១ ១៤
ವನ್ನು ಅರಿತುಕೊಂಡಾಗ
ಯುತ್ತದೆ).
ವಿವೇಕಚೂಡಾಮಣಿ
[
ಜ್ಞಾನಿಗೂ ಹಾಗೆಯೇ (ಸಂಸಾರವೃತ್ತಿಯು ಹಿಂಜರಿ
ನಿದಿಧ್ಯಾಸನಶೀಲಸ್ಯ
ಬಾಹ್ಯ ಪ್ರತ್ಯಯ ಈತೇ ।
ಬ್ರವೀತಿ ಶ್ರುತಿರೇತಸ್ಯ ಪ್ರಾರಬ್ಧಂ ಫಲದರ್ಶನಾತ್ ॥ ೪೪೪ ॥
ನಿದಿಧ್ಯಾಸನ ಶೀಲಸ್ಯ - ನಿದಿಧ್ಯಾಸನವನ್ನು ಮಾಡುತ್ತಿರುವವನಿಗೆ ಬಾಹ್ಯ
ಪ್ರತ್ಯಯಃ = ಬಾಹ್ಯ ವಿಷಯಗಳ ಜ್ಞಾನವು ಈಕತೇ ಕಂಡುಬರುತ್ತದೆ; ಶ್ರುತಿಃ
ಶ್ರುತಿಯು ಏತಸ್ಯ - ಇವನಿಗೆ ಫಲದರ್ಶನಾತ್ಕರ್ಮಫಲವು ಕಂಡುಬರುತ್ತಿರು
ವುದರಿಂದ ಪ್ರಾರಬ್ಧಂ - ಪ್ರಾರಬ್ಧ ಕರ್ಮವನ್ನು ಬ್ರನೀತಿ - ಹೇಳುತ್ತದೆ.
=
೪೪೪, ಸಮಾಧಿಶೀಲವಾದ ಜ್ಞಾನಿಗೆ ಬಾಹ್ಯ ವಿಷಯಗಳ ಜ್ಞಾನವು
ಕಂಡುಬರುತ್ತದೆ. ಹೀಗೆ ಅವನಿಗೆ ಕರ್ಮಫಲದ ಅನುಭವವು ಕಂಡುಬರು
ತಿರುವುದರಿಂದ ಪ್ರಾರಬ್ಧ ಕರ್ಮವಿದೆಯೆಂದು ಶ್ರುತಿಯು ಹೇಳುತ್ತದೆ.
[೧ ಉಪದೇಶ ಭೋಜನ ಇವೇ ಮೊದಲಾದ ವ್ಯವಹಾರ.
೨೪೫೦ನೆಯ ಶ್ಲೋಕವನ್ನು ನೋಡಿ.
೩ ಅವನಿಗೆ ಎಲ್ಲಿಯವರೆಗೆ ಮೋಕ್ಷವಾಗುವುದಿಲ್ಲವೋ ಅಲ್ಲಿಯವರೆಗೆ ವಿಳಂಬ
ತಸ್ಯ ತಾವದೇವ ಚರಂ ಯಾವನ್ನ ವಿಮೋ (ಛಾಂದೋಗ್ಯ ಉ. ೬. ೧೪, ೨). ]
ವಿಕಿ
ಸುಖಾದ್ಯನುಭವೋ ಯಾವತ್ ತಾವತ್ ಪ್ರಾರಬ್ಧ ಮಿಷ್ಯತೇ ।
ಫಲೋದಯಃ ಕ್ರಿಯಾಪೂರ್ವೋ ನಿಷ್ಕ್ರಿಯೋ ನ ಹಿ ಕುತ್ರಚಿತ್
॥ ೪೪೫
ಸುಖಾದಿ. ಅನುಭವಃ - ಸುಖಾದಿಗಳ ಅನುಭವವು ಯಾವತ್ = ಎಲ್ಲಿಯ
ವರೆಗೆ ಇರುವುದೊ ತಾವತ್ - ಅಲ್ಲಿಯವರೆಗೆ ಪ್ರಾರಬ್ಧಂ - ಪ್ರಾರಬ್ಧವು ಇಷ್ಯತೇ-
ಇರುವುದೆಂದು ಸ್ವೀಕರಿಸಲ್ಪಟ್ಟಿದೆ; ಹಿ=ಏಕೆಂದರೆ ಫಲೋದಯಃ-ಫಲೋತ್ಪತ್ತಿಯು
ಕ್ರಿಯಾ ಪೂರ್ವಃ-ಕರ್ಮವನ್ನು ಮೊದಲೇ ಹೊಂದಿರಬೇಕು, ಕುತ್ರಚಿತ್ - ಎಲ್ಲಿಯೂ
ನಿಷ್ಕ್ರಿಯಃ - ಕರ್ಮವಿಲ್ಲದೆ ನ = ಆಗುವುದಿಲ್ಲ.
೪೪೫. ಸುಖದುಃಖಾದಿಗಳ ಅನುಭವವು ಎಲ್ಲಿಯವರೆಗೆ ಇರುವುದೊ
ಅಲ್ಲಿಯವರೆಗೆ ಪ್ರಾರಬ್ಧ ಕರ್ಮವನ್ನು ಒಪ್ಪಿಕೊಳ್ಳಬೇಕು; ಏಕೆಂದರೆ ಫಲ
ವುಂಟಾಗುವುದಕ್ಕೆ ಮೊದಲು ಕರ್ಮವು ಕಾರಣವಾಗಿರಬೇಕು. ಎಲ್ಲಿಯೂ
ಕರ್ಮವಿಲ್ಲದೆ ಫಲವುಂಟಾಗಲಾರದು.