2023-02-20 15:04:21 by ambuda-bot
This page has not been fully proofread.
೪೪೩]
ವಿವೇಕಚೂಡಾಮಣಿ
ಯಥಾಪೂರ್ವ೦ ನ ಸಂಸ್ಕೃತಿಃ ।
ವಿಜ್ಞಾತಬ್ರಹ್ಮತತ್ತ್ವ
ಅಸ್ತಿ ಚೇನ್ನ ಸ ವಿಜ್ಞಾತಬ್ರಹ್ಮಭಾವೋ
១ ១៦
ಬಹಿರ್ಮುಖಃ ॥ ೪೪೧ ॥
ವಿಜ್ಞಾತ- ಬ್ರಹ್ಮತತ್ತ್ವಸ್ಯ = ಬ್ರಹ್ಮತತ್ತ್ವವನ್ನು ಅರಿತುಕೊಂಡವನಿಗೆ ಯಥಾ.
ಪೂರ್ವ೦ = ಮೊದಲಿನಂತೆಯೇ ಸಂಸ್ಕೃತಿಃ – ಸಂಸಾರವು ನ ಇರುವುದಿಲ್ಲ, ಅಸ್ತಿ
ಚೇತ್ – ಇದ್ದರೆ ಸಃ - ಅವನು ವಿಜ್ಞಾತ ಬ್ರಹ್ಮಭಾವಃ ನ - ಬ್ರಹ್ಮತತ್ತ್ವವನ್ನು
ಅರಿತುಕೊಂಡವನು ಆಗುವುದಿಲ್ಲ, ಬಹಿರ್ಮುಖಃ = ಬಹಿರ್ಮುಖನಾದವನೇ.
೪೪೧. ಬ್ರಹ್ಮತತ್ತ್ವವನ್ನು ಅರಿತುಕೊಂಡವನಿಗೆ ಮೊದಲಿನಂತೆಯೇ
ಸಂಸಾರವಿರುವುದಿಲ್ಲ; ಮುನ್ನಿನಂತೆ ಸಂಸಾರವಾಸನೆಯಿದ್ದರೆ ಅವನು ಬ್ರಹ್ಮ
ತತ್ತ್ವವನ್ನು ಅರಿತುಕೊಂಡವನಾಗುವುದಿಲ್ಲ, ಬಹಿರ್ಮುಖನೇ (ಆಗಿರು
ತಾನೆ).
[೧ ಇಂದ್ರಿಯಗಳು ವಿಷಯಗಳ ಕಡೆಗೆ ಹೋಗುವ ಪ್ರವೃತ್ತಿಯುಳ್ಳವನು.]
ಪ್ರಾಚೀನವಾಸನಾವೇಗಾದಸ್ ಸಂಸರತೀತಿ ಚೇತ್ ।
ನ ಸದೇಕತ್ವ ವಿಜ್ಞಾನಾನ್ಮಂದೀಭವತಿ ವಾಸನಾ ॥ ೪೪೨ ॥
ಅಸೌ ಇವನು ಪ್ರಾಚೀನ ವಾಸನಾ ವೇಗಾತ್ ಹಿಂದಿನ ವಾಸನಾವೇಗ
ದಿಂದ ಸಂಸರತಿ - ಸಂಸಾರಹೊಂದುತ್ತಾನೆ- ಇತಿ ಚೇತ್ ಎಂದು ಹೇಳಿದರೆ, ನ
ಇಲ್ಲ; ಸತ್ ಏಕತ್ವ, ವಿಜ್ಞಾನಾತ್ - ಬ್ರಹ್ಮದ ಅಭೇದಜ್ಞಾನದಿಂದ ವಾಸನಾ – ವಾಸ
ನೆಯು ಮಂದೀಭವತಿ - ಕೃಶವಾಗುತ್ತದೆ.
T
೪೪೨. 'ಇವನು ಹಿಂದಿನ ವಾಸನಾವೇಗದಿಂದ ಸಂಸರಿಸುತ್ತಾನೆ'
ಎಂದರೆ ಅದಕ್ಕೆ ಉತ್ತರವು 'ಇಲ್ಲ'; (ಏಕೆಂದರೆ ಬ್ರಹ್ಮದ ಅಭೇದಜ್ಞಾನದಿಂದ
ಸಂಸಾರವಾಸನೆಯು ಕೃಶಿಸಿಹೋಗುತ್ತದೆ.
ಅತ್ಯಂತಕಾಮುಕಸ್ಯಾಪಿ ವೃತ್ತಿಃ ಕುಂಠತಿ ಮಾತರಿ ।
ತಥೈವ ಬ್ರಹ್ಮಣಿ ಜ್ಞಾತೇ ಪೂರ್ಣಾನಂದೇ ಮನೀಷಿಣಃ ॥ ೪೪೩ ॥
ಅತ್ಯಂತಕಾಮುಕಸ್ಯ ಅಪಿ ಅತ್ಯಂತ ಕಾಮುಕನಿಗೂ ಮಾತರಿ-ತಾಯಿಯ
ವಿಷಯದಲ್ಲಿ ವೃತ್ತಿ - ಕಾಮವೃತ್ತಿಯು ಕುಂಠತಿ - ಹಿಂಜರಿಯುತ್ತದೆ; ತಥಾ
ಏವ = ಹಾಗೆಯೇ ಪೂರ್ಣಾನಂದೇ ಬ್ರಹ್ಮಣಿ ಜ್ಞಾತೇ - ಪೂರ್ಣಾನಂದಬ್ರಹ್ಮವನ್ನು
ಅರಿತುಕೊಂಡಾಗ ಮನೀಷಿಣಃ - ಜ್ಞಾನಿಗೆ [ಆಗುತ್ತದೆ.
೪೪೩. ಅತ್ಯಂತ ಕಾಮುಕನಿಗೂ ತನ್ನ ತಾಯಿಯ ವಿಷಯದಲ್ಲಿ ಕಾಮ
ರೂಪವಾದ ಚಿತ್ತ ವೃತ್ತಿಯು ಹಿಂಜರಿಯುತ್ತದೆ; ಪೂರ್ಣಾನಂದವಾದ ಬ್ರಹ್ಮ
8