This page has not been fully proofread.

ವಿವೇಕಚೂಡಾಮಣಿ
 
೪೩೫,. ದೇಹ ಇಂದ್ರಿಯಗಳು--ಇವೇ ಮೊದಲಾದುವುಗಳಲ್ಲಿಯೂ

ಮಾಡತಕ್ಕ ಕೆಲಸದಲ್ಲಿಯೂ 'ನಾನು' 'ನನ್ನದು' ಎಂಬ ಭಾವವಿಲ್ಲದೆ ಯಾವನು

ಉದಾಸೀನನಾಗಿರುವನೋ ಅವನು ಜೀವನ್ಮುಕ್ತನ ಲಕ್ಷಣವುಳ್ಳವನು.
 
೪೩೮]
 

 
ವಿಜ್ಞಾತ ಆತ್ಮನೋ ಯಸ್ಯ ಬ್ರಹ್ಮಭಾವಃ ಶ್ರುತೇರ್ಬಲಾತ್ ।

ಭವಬಂಧವಿನಿರ್ಮುಕ್ತಃ ಸ ಜೀವನ್ಮುಕ್ತಲಕ್ಷ
 
೨೨೩
 
ಣಃ ॥ ೪೩೬ ॥
 

 
ಯಸ್ಯ -= ಯಾವನಿಗೆ, ಶ್ರುತೇಃ = ಶ್ರುತಿಯ, ಬಲಾತ್ -= ಬಲದಿಂದ, ಆತ್ಮನಃ
=
ತನ್ನ, ಬ್ರಹ್ಮಭಾವಃ -= ಬ್ರಹ್ಮಭಾವವು, ವಿಜ್ಞಾತಃ = ತಿಳಿದಿರುವುದೊ, ಭವಬಂಧ ವಿನಿ
-
ರ್ಮುಕ್ತ-ತಃ = ಸಂಸಾರಬಂಧದಿಂದ ಮುಕ್ತನಾದ, ಸಃ = ಅವನು, ಜೀವನ್ಮುಕ್ತಲಕ್ಷಣಃ,
 
.
 
೪೩೬. ಯಾವನಿಗೆ ಶ್ರುತಿಯ ಬಲದಿಂದ ತನ್ನ ಬ್ರಹ್ಮಭಾವವು ತಿಳಿದು
ಬಂದಿರುವುದೊ ಸಂಸಾರಬಂಧದಿಂದ ಮುಕ್ತನಾದ ಅವನು ಜೀವನ್ಮುಕ್ತನ
ಲಕ್ಷಣವುಳ್ಳವನು.
 
ದೇಹೇಂದ್ರಿಯೇಷ್ಹಂಭಾವ ಇದಂ ಭಾವಸ್ತದ ನ್ಯಕೇ ।

ಯಸ್ಯ ನೋ ಭವತಃ ಕ್ಯಾವಾಪಿ ಸ ಜೀವನ್ಮುಕ್ತ ಇಷ್ತೇ
 
೪೩೬, ಯಾವನಿಗೆ ಶ್ರುತಿಯ ಬಲದಿಂದ ತನ್ನ ಬ್ರಹ್ಮಭಾವವು ತಿಳಿದು
ಬಂದಿರುವುದೊ ಸಂಸಾರಬಂಧದಿಂದ ಮುಕ್ತನಾದ ಅವನು ಜೀವನ್ಮುಕ್ತನ
ಲಕ್ಷಣವುಳ್ಳವನು.
 
॥ ೪೩೭
 
T
 

 
ಯಸ್ಯ -= ಯಾವನಿಗೆ, ದೇಹ. -ಇಂದ್ರಿಯೇಷು -= ದೇಹ ಇಂದ್ರಿಯ-ಇವು
-ಇವು-
ಗಳಲ್ಲಿ, ಅಹಂ- ಭಾವಃ -= 'ನಾನು' ಎಂಬ ಭಾವವೂ, ತತ್. -ಅನ್ಯಕೇ «= ಅವುಗಳಿಗಿಂತ

ವ್ಯತಿರಿಕ್ತವಾದ ವಸ್ತುಗಳಲ್ಲಿ, ಇದಂ -ಭಾವಃ = 'ಇದು' ಎಂಬ ಭಾವವೂ ಕೈ, ಕ್ವ ಅಪಿ
=
ಎಂದಿಗೂ, ಭವತಃ = ಉಂಟಾಗುವುದಿಲ್ಲವೊ, ಸಃ ಜೀವನ್ಮುಕ್ತಃ ಇಷ್ಯತೇ.
 

 
೪೩೭,. ಯಾವನಿಗೆ ದೇಹೇಂದ್ರಿಯಗಳಲ್ಲಿ 'ನಾನು' ಎಂಬ ಭಾವವೂ,

ಅವುಗಳಿಗಿಂತ ವ್ಯತಿರಿಕ್ತವಾದ ವಸ್ತುಗಳಲ್ಲಿ 'ಇದು' ಎಂಬ ಭಾವವೂ

ಎಂದಿಗೂ ಉಂಟಾಗುವುದಿಲ್ಲವೋ ಅವನು ಜೀವನ್ಮುಕ್ತನು ಎನಿಸುವನು.
 

 
ನ ಪ್ರತ್ಯಗ್ಬ್ರಹ್ಮಣೋರ್ಭೇದಂ ಕರ್ದಾಪಿ ಬ್ರಹ್ಮಸರ್ಗಯೋಃ ।

ಪ್ರಜ್ಞಯಾ ಯೋ ವಿಜಾನಾತಿ ಸ ಜೀವನ್ಮುಕ್ತ ಇಷ್ಯತೇ ॥ ೪೩೮ ॥
 

 
ಯಃ -= ಯಾವನು, ಪ್ರತ್ಯಕ್- ಬ್ರಹ್ಮಣೋಃ -= ಜೀವ, ಬ್ರಹ್ಮ ಇವರಲ್ಲಾಗಲಿ,

ಬ್ರಹ್ಮ, -ಸರ್ಗಯೋಃ = ಬ್ರಹ್ಮ, ಜಗತ್ತು ಇವುಗಳಲ್ಲಾಗಲಿ, ಪ್ರಜ್ಞಯಾ -= ಯಥಾರ್ಥ

ದೃಷ್ಟಿಯಿಂದ, ಭೇದಂ -= ಭೇದವನ್ನು, ಕದಾ ಅಪಿ = ಕಾಲತ್ರಯದಲ್ಲಿಂ
ಲಿಯೂ, ನ ವಿಜಾ
-
ನಾತಿ -= ಅರಿಯುವುದಿಲ್ಲವೊ, ಸಃ ಜೀವನ್ಮುಕ್ತ ಇಷ್ಯತೇ
 
.