2023-02-20 15:04:21 by ambuda-bot
This page has not been fully proofread.
ವಿವೇಕಚೂಡಾಮಣಿ
೪೩೫, ದೇಹ ಇಂದ್ರಿಯಗಳು-ಇವೇ ಮೊದಲಾದುವುಗಳಲ್ಲಿಯೂ
ಮಾಡತಕ್ಕ ಕೆಲಸದಲ್ಲಿಯೂ 'ನಾನು' 'ನನ್ನದು' ಎಂಬ ಭಾವವಿಲ್ಲದೆ ಯಾವನು
ಉದಾಸೀನನಾಗಿರುವನೋ ಅವನು ಜೀವನ್ಮುಕ್ತನ ಲಕ್ಷಣವುಳ್ಳವನು.
೪೩೮]
ವಿಜ್ಞಾತ ಆತ್ಮನೋ ಯಸ್ಯ ಬ್ರಹ್ಮಭಾವಃ ಶ್ರುತೇರ್ಬಲಾತ್ ।
ಭವಬಂಧವಿನಿರ್ಮುಕ್ತಃ ಸ ಜೀವನ್ಮುಕಲಕ್ಷಣ
೨೨೩
। ೪೩೬ ॥
ಯಸ್ಯ - ಯಾವನಿಗೆ ಶ್ರುತೇಃ – ಶ್ರುತಿಯ ಬಲಾತ್ - ಬಲದಿಂದ ಆತ್ಮನಃ
ತನ್ನ ಬ್ರಹ್ಮಭಾವಃ - ಬ್ರಹ್ಮಭಾವವು ವಿಜ್ಞಾತಃ = ತಿಳಿದಿರುವುದೊ, ಭವಬಂಧ ವಿನಿ
ರ್ಮುಕ್ತ- ಸಂಸಾರಬಂಧದಿಂದ ಮುಕ್ತನಾದ ಸಃ = ಅವನು ಜೀವನ್ಮುಕಲಕ್ಷಣಃ,
ದೇಹೇಂದ್ರಿಯೇಷ್ಟ ಹಂಭಾವ ಇದಂ ಭಾವಸ್ತದ ಕೇ ।
ಯಸ್ಯ ನೋ ಭವತಃ ಕ್ಯಾಪಿ ಸ ಜೀವನ್ಮುಕ್ತ ಇಷ್ಟತೇ
೪೩೬, ಯಾವನಿಗೆ ಶ್ರುತಿಯ ಬಲದಿಂದ ತನ್ನ ಬ್ರಹ್ಮಭಾವವು ತಿಳಿದು
ಬಂದಿರುವುದೊ ಸಂಸಾರಬಂಧದಿಂದ ಮುಕ್ತನಾದ ಅವನು ಜೀವನ್ಮುಕ್ತನ
ಲಕ್ಷಣವುಳ್ಳವನು.
॥ ೪೩೭ ।
T
ಯಸ್ಯ - ಯಾವನಿಗೆ ದೇಹ. ಇಂದ್ರಿಯೇಷು - ದೇಹ ಇಂದ್ರಿಯ-ಇವು
ಗಳಲ್ಲಿ ಅಹಂ- ಭಾವಃ - 'ನಾನು' ಎಂಬ ಭಾವವೂ ತತ್. ಅನ್ಯಕೇ « ಅವುಗಳಿಗಿಂತ
ವ್ಯತಿರಿಕ್ತವಾದ ವಸ್ತುಗಳಲ್ಲಿ ಇದಂ ಭಾವಃ = 'ಇದು' ಎಂಬ ಭಾವವೂ ಕೈ ಅಪಿ
ಎಂದಿಗೂ ನ ಈ ಭವತಃ = ಉಂಟಾಗುವುದಿಲ್ಲವೊ ಸಃ ಜೀವನ್ಮುಕ್ತಃ ಇಷ್ಯತೇ.
೪೩೭, ಯಾವನಿಗೆ ದೇಹೇಂದ್ರಿಯಗಳಲ್ಲಿ 'ನಾನು' ಎಂಬ ಭಾವವೂ,
ಅವುಗಳಿಗಿಂತ ವ್ಯತಿರಿಕ್ತವಾದ ವಸ್ತುಗಳಲ್ಲಿ ಇದು' ಎಂಬ ಭಾವವೂ
ಎಂದಿಗೂ ಉಂಟಾಗುವುದಿಲ್ಲವೋ ಅವನು ಜೀವನ್ಮುಕ್ತನು ಎನಿಸುವನು.
ನ ಪ್ರತ್ಯರ್ಭೇದಂ ಕರ್ದಾಪಿ ಬ್ರಹ್ಮಸರ್ಗಯೋಃ ।
ಪ್ರಜ್ಞಯಾ ಯೋ ವಿಜಾನಾತಿ ಸ ಜೀವನ್ಮುಕ್ತ ಇಷ್ಯತೇ ॥ ೪೩೮ ॥
ಯಃ - ಯಾವನು ಪ್ರತ್ಯಕ್- ಬ್ರಹ್ಮಣೋಃ - ಜೀವ, ಬ್ರಹ್ಮ ಇವರಲ್ಲಾಗಲಿ,
ಬ್ರಹ್ಮ, ಸರ್ಗಯೋಃ = ಬ್ರಹ್ಮ, ಜಗತ್ತು ಇವುಗಳಲ್ಲಾಗಲಿ ಪ್ರಜ್ಞಯಾ - ಯಥಾರ್ಥ
ದೃಷ್ಟಿಯಿಂದ ಭೇದಂ - ಭೇದವನ್ನು ಕದಾ ಅಪಿ = ಕಾಲತ್ರಯದಲ್ಲಿಂ
ನ ವಿಜಾ
ನಾತಿ - ಅರಿಯುವುದಿಲ್ಲವೊ ಸಃ ಜೀವನ್ಮುಕ್ತ ಇಷ್ಯತೇ