2023-03-15 17:54:47 by Vidyadhar Bhat
This page has been fully proofread once and needs a second look.
ವಿವೇಕಚೂಡಾ
[
ಉಭಯತ್ರಾವಿಕಾರಿತ್ವಂ ಜೀವನ್ಮುಕ್ತಸ್ಯ ಲಕ್ಷಣಮ್ ॥ ೪೩೩
ಇಷ್
ವಿಷಯವು ಪ್ರಾಪ್ತವಾದರೆ, ಸಮದರ್ಶಿತಯಾ = ಸಮದೃಷ್ಟಿಯಿಂದ, ಉಭಯತ್ರ=
ಎರಡರ ವಿಷಯದಲ್ಲಿಯೂ, ಆತ್ಮನಿ
ಉಭಯತ್ರಾ
ದಿರುವುದು, ಜೀವನ್ಮುಕ್ತಸ್ಯ ಲಕ್ಷಣಮ್
ಇಷ್ಟ- ಅನಿಷ್ಟ- ಅರ್ಥ- ಸಂಪ್ರಾಪ್ - ಇಷ್ಟವಾದ ಅಥವಾ ಅನಿಷ್ಟವಾದ
ವಿಷಯವು ಪ್ರಾಪ್ತವಾದರೆ ಸಮದರ್ಶಿತಯಾ = ಸಮದೃಷ್ಟಿಯಿಂದ ಉಭಯತ್ರ-
ಎರಡರ ವಿಷಯದಲ್ಲಿಯೂ ಆತ್ಮನಿ - ತನ್ನಲ್ಲಿ ಅವಿಕಾರಿತ್ವಂ - ವಿಕಾರವನ್ನು ಪಡೆಯ
ದಿರುವುದು ಜೀವನ್ಮುಕ್ತಸ್ಯ ಲಕ್ಷಣಮ್,
೪೩೩. ಇಷ್ಟವಾದ ಅಥವಾ ಅನಿಷ್ಟವಾದ ವಿಷಯವು ಪ್ರಾಪ್ತವಾದಾಗ
ಸಮದೃಷ್ಟಿಯಿಂದ ಈ ಎರಡರ ವಿಷಯವಾಗಿಯೂ ತನ್ನಲ್ಲಿ ವಿಕಾರವನ್ನು
ಪಡೆಯದಿರುವುದು ಜೀವನ್ಮುಕ್ತನ ಲಕ್ಷಣವು.
['ಯಾವನು ಸರ್ವವಸ್ತುಗಳಲ್ಲಿಯೂ ಆಸಕ್ತಿರಹಿತನಾಗಿ, ಆಯಾ ಪ್ರಿಯಾ
ವಿಷಯಗಳನ್ನು ಪಡೆದಾಗ ಸಂತೋಷಿಸುವುದಿಲ್ಲವೋ ದ್ವೇಷಿಸುವುದಿಲ್ಲವೋ ಅವನ
ಪ್ರಜ್ಞೆಯು ಸ್ಥಿರವಾಗಿರುವುದು' (ಗೀತಾ ೨. ೫೭). ]
ಬ್ರಹ್ಮಾನಂದ-ರಸಾಸ್ವಾದಾಸಕ್ತ-ಚಿತ್ತತಯಾ ಯತೇಃ ।
ಅಂತರ್ಬಹಿರವಿಜ್ಞಾನಂ ಜೀವನ್ಮುಕ್ತಸ್ಯ ಲಕ್ಷಣಮ್
ಬ್ರಹ್ಮಾನಂದರಸ
ಯಲ್ಲಿ ಆಸಕ್ತವಾಗಿರುವ ಚಿತ್
ಒಳಗೂ, ಬಹಿಃ = ಹೊರಗೂ, ಅವಿಜ್ಞಾನಂ = ಅರಿವಿಲ್ಲದಿರುವುದು, ಜೀವನ್ಮುಕ್ತ
ಒಳಗೂ
ಲಕ್ಷಣಮ್.
೪೩೪. ಬ್ರಹ್ಮಾನಂದರಸವನ್ನು ಸವಿಯುವುದರಲ್ಲಿ ಚಿತ್ತವು ಆಸಕ್ತ
ವಾಗಿರುವುದರಿಂದ ಯತಿಗೆ ಒಳಗಿನ ಮತ್ತು ಹೊರಗಿನ ಅರಿವು ಇರುವುದಿಲ್ಲ;
ಇದು ಜೀವನ್ಮುಕ್ತನ ಲಕ್ಷಣವು.
ದೇಹೇಂದ್ರಿಯಾ
ಔದಾಸೀನ್ಯೇನ ಯಸ್ತಿಷ್
ದೇಹ
ಕರ್ತವ್
'ನಾನು' ಎಂಬ ಭಾವವಿಲ್ಲದೆ, ಯಃ
ದಿಂದ, ತಿಷ್