2023-02-20 15:04:21 by ambuda-bot
This page has not been fully proofread.
១ ១ ១
ವಿವೇಕಚೂಡಾಮಣಿ
[೪೩೩
ಇಷ್ಟಾನಿಷ್ಟಾರ್ಥ-ಸಂಪ್ರಾಪ್ತ ಸಮದರ್ಶಿತಯಾತ್ಮನಿ ।
ಉಭಯತ್ರಾವಿಕಾರಿತ್ವಂ ಜೀವನ್ಮುಕ್ತಸ್ಯ ಲಕ್ಷಣಮ್ ॥ ೪೩೩ ।
ಇಷ್ಟ- ಅನಿಷ್ಟ- ಅರ್ಥ- ಸಂಪ್ರಾಪ್ - ಇಷ್ಟವಾದ ಅಥವಾ ಅನಿಷ್ಟವಾದ
ವಿಷಯವು ಪ್ರಾಪ್ತವಾದರೆ ಸಮದರ್ಶಿತಯಾ = ಸಮದೃಷ್ಟಿಯಿಂದ ಉಭಯತ್ರ-
ಎರಡರ ವಿಷಯದಲ್ಲಿಯೂ ಆತ್ಮನಿ - ತನ್ನಲ್ಲಿ ಅವಿಕಾರಿತ್ವಂ - ವಿಕಾರವನ್ನು ಪಡೆಯ
ದಿರುವುದು ಜೀವನ್ಮುಕ್ತಸ್ಯ ಲಕ್ಷಣಮ್,
೪೩೩. ಇಷ್ಟವಾದ ಅಥವಾ ಅನಿಷ್ಟವಾದ ವಿಷಯವು ಪ್ರಾಪ್ತವಾದಾಗ
ಸಮದೃಷ್ಟಿಯಿಂದ ಈ ಎರಡರ ವಿಷಯವಾಗಿಯೂ ತನ್ನಲ್ಲಿ ವಿಕಾರವನ್ನು
ಪಡೆಯದಿರುವುದು ಜೀವನ್ಮುಕ್ತನ ಲಕ್ಷಣವು.
['ಯಾವನು ಸರ್ವವಸ್ತುಗಳಲ್ಲಿಯೂ ಆಸಕ್ತಿರಹಿತನಾಗಿ, ಆಯಾ ಪ್ರಿಯಾ ಪ್ರಿಯ
ವಿಷಯಗಳನ್ನು ಪಡೆದಾಗ ಸಂತೋಷಿಸುವುದಿಲ್ಲವೋ ದ್ವೇಷಿಸುವುದಿಲ್ಲವೋ ಅವನ
ಪ್ರಜ್ಞೆಯು ಸ್ಥಿರವಾಗಿರುವುದು' (ಗೀತಾ ೨. ೫೭). ]
ಬ್ರಹ್ಮಾನಂದ-ರಸಾಸ್ವಾದಾಸಕ್ತ-ಚಿತ್ತತಯಾ ಯತೇಃ ।
ಅಂತರ್ಬಹಿರವಿಜ್ಞಾನಂ ಜೀವನ್ಮುಕ್ತಸ್ಯ ಲಕ್ಷಣಮ್
ಬ್ರಹ್ಮಾನಂದರಸ ಆಸ್ವಾದ ಆಸಕ್ತ ಚಿತ್ತತಯಾ = ಬ್ರಹ್ಮಾನಂದರಸದ ಸವಿ
ಯಲ್ಲಿ ಆಸಕ್ತವಾಗಿರುವ ಚಿತ್ರವಿರುವುದರಿಂದಲೇ ಯತೇಃ = ಯತಿಗೆ ಅಂತಃ
ಬಹಿಃ = ಹೊರಗೂ ಅವಿಜ್ಞಾನಂ = ಅರಿವಿಲ್ಲದಿರುವುದು ಜೀವನ್ಮುಕ್ತ
ಒಳಗೂ
ಲಕ್ಷಣ.
೪೩೪. ಬ್ರಹ್ಮಾನಂದರಸವನ್ನು ಸವಿಯುವುದರಲ್ಲಿ ಚಿತ್ತವು ಆಸಕ್ತ
ವಾಗಿರುವುದರಿಂದ ಯತಿಗೆ ಒಳಗಿನ ಮತ್ತು ಹೊರಗಿನ ಅರಿವು ಇರುವುದಿಲ್ಲ;
ಇದು ಜೀವನ್ಮುಕ್ತನ ಲಕ್ಷಣವು.
ದೇಹೇಂದ್ರಿಯಾದ್ ಕರ್ತವ್ಯ ಮಮಾಹಂಭಾವ-ವರ್ಜಿತಃ ।
ಔದಾಸೀನ ಯಸ್ತಿಷ್ಕತ್ ಸ ಜೀವನ್ಮುಕ್ತ ಲಕ್ಷಣಃ ॥ ೪೩೫ ।
ದೇಹ. ಇಂದ್ರಿಯ. ಆದ್ ದೇಹ ಇಂದ್ರಿಯ ಇವೇ ಮೊದಲಾದುದರಲ್ಲಿ
ಕರ್ತವ್ಯ - ಮಾಡತಕ್ಕ ಕೆಲಸದಲ್ಲಿ ಮಮ. ಅಹಂಭಾವ ವರ್ಜಿತಃ = 'ನನ್ನದು'
'ನಾನು' ಎಂಬ ಭಾವ ಯಃ - ಯಾವನು ಔದಾಸೀನ - ಉದಾಸೀನಭಾವ
ದಿಂದ ತಿಷ್ಠೆತ್ - ಇರುವನೋ ಸಃ = ಅವನು ಜೀವನ್ಮುಕಲಕ್ಷಣಃ,