2023-03-15 17:43:30 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
ಲಕ್ಷಣಂ
೨೨೧
೪೩೦. ನೆರಳಿನಂತೆ ಈ ದೇಹವು ತನ್ನನ್ನು ಅನುಸರಿಸಿಕೊಂಡೇ ಇದ್ದರೂ
'ನಾನು, ನನ್ನದು' ಎಂಬ ಭಾವವಿಲ್ಲದಿರುವುದೇ ಜೀವನ್ಮುಕ್ತನ ಲಕ್ಷಣವು.
[ರಾಗ
ಸ್ಕೂ
ಸ್ಥೂಲದೇಹದ ಅಭಿಮಾನದಿಂದ ಉಂಟಾಗಿರುವುದರಿಂದ ಅಂಥ ಅಭಿಮಾನವಿಲ್ಲದಿದ್ದರೆ
ನಿರ್ವಿಕಾರತ್ವವು ಸಿದ್ಧಿಸುವುದೆಂಬುದು ಸ್ಪಷ್ಟವಾಗಿದೆ.
ಅತೀತಾನನುಸಂಧಾನಂ ಭವಿಷ್ಯ ದವಿಚಾರಣಮ್ ।
ಔದಾಸೀನ್ಯಮಪಿ ಪ್ರಾಪ್
ಅತೀತ
ಭವಿಷ್ಯತ್- ಅವಿಚಾರಣಂ= ಮುಂದೆ ಒದಗುವುದನ್ನು ಯೋಚಿಸದಿರುವುದು, ಪ್ರಾಪ್
ಅಪಿ
ಜೀವನ್ಮುಕ್ತಸ್ಯ ಲಕ್ಷಣಮ್
5
೪೩೧. ಕಳೆದುಹೋದದ್ದನ್ನು ಸ್ಮರಿಸಿಕೊಳ್ಳದಿರುವುದು, ಮುಂದೆ ಒದಗು
ವುದನ್ನು ಯೋಚಿಸದಿರುವುದು, ಈಗ ಒದಗಿರುವುದರಲ್ಲಿಯೂ ಉದಾಸೀನ
ನಾಗಿರುವುದು--(ಇವುಗ
ಗುಣ-ದೋಷ-ವಿಶಿಷ್ಟೇಽಸ್ಮಿನ್ ಸ್ವಭಾವೇನ ವಿಲಕ್ಷಣೇ ।
ಸರ್ವತ್ರ ಸಮದರ್ಶಿತ್ವಂ ಜೀವನ್ಮುಕ್ತಸ್ಯ ಲಕ್ಷಣಮ್ ॥ ೪೩೨ ॥
ಗುಣ-ದೋಷ
ಸ್ವಭಾವದಿಂದಲೇ, ವಿಲಕ್ಷಣೇ
ಸರ್ವತ್ರ
ಕ
ಕ್ತಸ್ಯ ಲಕ್ಷಣಮ್
೪೩೨
ರುವ ಈ ಜಗತ್ತಿನಲ್ಲಿ ಎಲ್ಲೆಲ್ಲಿಯೂ ಸಮಾನದೃಷ್ಟಿಯಿಂದ[^೧] ನೋಡುವುದು
ಜೀವನ್ಮುಕ್ತನ ಲಕ್ಷಣವು.
[ಎಲ್ಲವೂ ಅವಿದ್ಯಾತ್ಮಕವಾಗಿರುವುದರಿಂದ ಜೀವನ್ಮುಕ್ತನು ಯಾವುದನ್ನೂ ದೋಷ
ದೃಷ್ಟಿಯಿಂದ ಖಂಡಿಸುವುದಿಲ್ಲ, ಗುಣದೃಷ್ಟಿಯಿಂದ ಸ್ವೀಕರಿಸುವುದಿಲ್ಲ.
*
[^೧]'ಜ್ಞಾನಿಗಳು ಸಮದರ್ಶಿಗ
೫. ೧೮).]