2023-02-20 15:04:21 by ambuda-bot
This page has not been fully proofread.
೪೩೨]
ವಿವೇಕಚೂಡಾಮಣಿ
ಅಭಾವಃ ಅಹಂಕಾರ-ಮಮಕಾರಗಳ ಶೂನ್ಯತೆಯೇ ಜೀವನ್ಮುಕ್ತಸ್ಯ - ಜೀವನ್ಮುಕ್ತನ
ಲಕ್ಷಣಂ - ಲಕ್ಷಣವು.
೨೨೧
೪೩೦. ನೆರಳಿನಂತೆ ಈ ದೇಹವು ತನ್ನನ್ನು ಅನುಸರಿಸಿಕೊಂಡೇ ಇದ್ದರೂ
'ನಾನು, ನನ್ನದು' ಎಂಬ ಭಾವವಿಲ್ಲದಿರುವುದೇ ಜೀವನ್ಮುಕ್ತನ ಲಕ್ಷಣವು.
[ರಾಗ ದ್ವೇಷಗಳು ಜರಾಮರಣಾದಿಗಳು ಇವೇ ಮೊದಲಾದ ವಿಕಾರಗಳು
ಸ್ಕೂಲದೇಹದ ಅಭಿಮಾನದಿಂದ ಉಂಟಾಗಿರುವುದರಿಂದ ಅಂಥ ಅಭಿಮಾನವಿಲ್ಲದಿದ್ದರೆ
ನಿರ್ವಿಕಾರತ್ವವು ಸಿದ್ಧಿಸುವುದೆಂಬುದು ಸ್ಪಷ್ಟವಾಗಿದೆ.
ಅತೀತಾನನುಸಂಧಾನಂ ಭವಿಷ್ಯ ದವಿಚಾರಣಮ್ ।
ಔದಾಸೀನ್ಯಮಪಿ ಪ್ರಾಪ್ತ ಜೀವನ್ಮುಕ್ತಸ್ಯ ಲಕ್ಷಣಮ್ ॥ ೪೩೧ ॥
ಅತೀತ. ಅನನುಸಂಧಾನಂ . ಕಳೆದುಹೋದದ್ದನ್ನು ಸ್ಮರಿಸಿಕೊಳ್ಳದಿರುವುದು,
ಭವಿಷ್ಯತ್ ಅವಿಚಾರಣಂ ಮುಂದೆ ಒದಗುವುದನ್ನು ಯೋಚಿಸದಿರುವುದು, ಪ್ರಾಪ್ತ
ಅಪಿ - ಈಗ ಒದಗಿರುವುದರಲ್ಲಿಯೂ ಔದಾಸೀನ್ಯಂ ಉದಾಸೀನತೆ-[ಇವುಗಳೇ]
ಜೀವನ್ಮುಕ್ತಸ್ಯ ಲಕ್ಷಣಮ್,
5
೪೩೧. ಕಳೆದುಹೋದದ್ದನ್ನು ಸ್ಮರಿಸಿಕೊಳ್ಳದಿರುವುದು, ಮುಂದೆ ಒದಗು
ವುದನ್ನು ಯೋಚಿಸದಿರುವುದು, ಈಗ ಒದಗಿರುವುದರಲ್ಲಿಯೂ ಉದಾಸೀನ
ನಾಗಿರುವುದು-(ಇವುಗಳೆ) ಜೀವನ್ಮುಕ್ತನ ಲಕ್ಷಣ.
ಗುಣ-ದೋಷ-ವಿಶಿಷ್ಟೇಽಸ್ಮಿನ್ ಸ್ವಭಾವೇನ ವಿಲಕ್ಷಣೇ ।
ಸರ್ವತ್ರ ಸಮದರ್ಶಿತ್ವಂ ಜೀವನ್ಮುಕ್ತಸ್ಯ ಲಕ್ಷಣಮ್ ॥ ೪೩೨ ॥
ಗುಣ-ದೋಷ, ವಿಶಿಷ್ಟ - - ಗುಣದೋಷಗಳಿಂದ ಕೂಡಿರುವ ಸ್ವಭಾವೇನ =
ಸ್ವಭಾವದಿಂದಲೇ ವಿಲಕ್ಷಣೇ - ವಿಚಿತ್ರವಾಗಿರುವ ಅಸ್ಮಿನ್ [ಜಗತಿ] = ಈ ಜಗತ್ತಿನಲ್ಲಿ
ಸರ್ವತ್ರ - ಎಲ್ಲೆಲ್ಲಿಯೂ ಸಮದರ್ಶಿತ್ವಂ = ಸಮದರ್ಶಿಯಾಗಿರುವುದು ಜೀವನ್ಮು.
ಕಸ್ಯ ಲಕ್ಷಣಮ್,
೪೩೨, ಗುಣದೋಷಗಳಿಂದ ಕೂಡಿ ಸ್ವಭಾವದಿಂದಲೇ ವಿಚಿತ್ರವಾಗಿ
ರುವ ಈ ಜಗತ್ತಿನಲ್ಲಿ ಎಲ್ಲೆಲ್ಲಿಯೂ ಸಮಾನದೃಷ್ಟಿಯಿಂದ ನೋಡುವುದು
ಜೀವನ್ಮುಕ್ತನ ಲಕ್ಷಣವು.
[ಎಲ್ಲವೂ ಅವಿದ್ಯಾತ್ಮಕವಾಗಿರುವುದರಿಂದ ಜೀವನ್ಮುಕ್ತನು ಯಾವುದನ್ನೂ ದೋಷ
ದೃಷ್ಟಿಯಿಂದ ಖಂಡಿಸುವುದಿಲ್ಲ, ಗುಣದೃಷ್ಟಿಯಿಂದ ಸ್ವೀಕರಿಸುವುದಿಲ್ಲ.
* ಜ್ಞಾನಿಗಳು ಸಮದರ್ಶಿಗಳ ಗಿರುವರು' ಪಂಡಿತಾಃ ಸಮದರ್ಶಿನಃ (ಗೀತಾ
೫. ೧೮).]