2023-02-20 15:04:20 by ambuda-bot
This page has not been fully proofread.
೨೨೦
ಲೀನಧೀರಸಿ ಜಾಗರ್ತಿ
ಬೋಧೆ
ನಿರ್ವಾಸನೋ
ವಿವೇಕಚೂಡಾಮಣಿ
[೪೨೮
ಯೋ ಜಾಗ್ರದ್ಧರ್ಮವರ್ಜಿತಃ ।
ಯಸ್ಯ ಸ ಜೀವನ್ಮುಕ್ತ ಇಷ್ಯತೇ ॥ ೪೨೮ ॥
ಯಃ = ಯಾವನು ಲೀನಧೀಃ ಅಪಿ= [ಪರಮಾತ್ಮನಲ್ಲಿ ಲಯವಾಗಿರುವ
ಬುದ್ಧಿಯುಳ್ಳವನಾದರೂ ಜಾಗ್ರ- ಧರ್ಮವರ್ಜಿತಃ = ಜಾಗ್ರದವಸ್ಥೆಯ ಧರ್ಮ
ಗಳಿ೦ದ ಬಿಡಲ್ಪಟ್ಟವನಾಗಿ ಜಾಗರ್ತಿ - ಎಚ್ಚತ್ತಿರುವನೋ, ಯಸ್ಯ - ಯಾವನ
ಬೋಧಃ ಜ್ಞಾನವು ನಿರ್ವಾಸನಃ= ವಾಸನಾರಹಿತವಾಗಿರುವುದೊ ಸಃ ಜೀವನ್ಮುಕ್ತಃ
ಇತೇ,
T
೪೨೮.
ಯಾವನು ತನ್ನ ಬುದ್ಧಿ ವೃತ್ತಿಯನ್ನು (ಪರಮಾತ್ಮನಲ್ಲಿ ಲಯ
ಗೊಳಿಸಿಕೊಂಡಿದ್ದರೂ ಜಾಗೃದವಸ್ಥೆಯ ಧರ್ಮಗಳಿಂದ ಬಿಡಲ್ಪಟ್ಟು' ಎಚ್ಚ
ತಿರುವನೋ, ಯಾವನ ಜ್ಞಾನವು ವಿಷಯ-ವಾಸನಾರಹಿತವಾಗಿರುವುದೊ
ಅವನು ಜೀವನ್ಮುಕ್ತನು ಎನಿಸುತ್ತಾನೆ.
[೧ ಇಂದ್ರಿಯಗಳ ಮೂಲಕ ವಿಷಯಗಳನ್ನು ಗ್ರಹಿಸುವುದು ಜಾಗೃದವಸ್ಥೆಯ
ಲಕ್ಷಣವು' ಇಂದ್ರಿಯ್ಯ ರರ್ಥೋಪಲಬ್ಧ ರ್ಜಾಗರಿತಮಿತಿ ಲಕ್ಷಣಮ್.]
ಶಾಂತಸಂಸಾರಕಲನಃ ಕಲಾವಾನಪಿ ನಿಷ್ಕಲಃ ।
ಯಃ ಸಚಿತ್ತೋಪಿ ನಿಶ್ಚಿತ್ತಃ ಸ ಜೀವನ್ಮುಕ್ತ ಇಷ್ಯತೇ
॥ ೪೨೯ ॥
ಸಂಸಾರ ಚಿಂತೆ
ನಿಷ್ಕಲಃ -
ಯಃ - ಯಾವನು ಶಾಂತ ಸಂಸಾರ.ಕಲನಃ = ಶಾಂತವಾದ
ಯುಳ್ಳವನಾಗಿ ಕಲಾವಾನ್ ಅಪಿ- ಅವಯವಗಳುಳ್ಳವನಾಗಿದ್ದರೂ
ನಿರವಯವನಾಗಿರುವನೋ ಸಚಿತ್ರಃ ಅಪಿ - ಚಿತ್ತವುಳ್ಳವನಾಗಿದ್ದರೂ ನಿಶ್ಚಿತ್ತಃ -
ಚಿತ್ತವಿಲ್ಲದವನಂತಿರುವನೊ ಸಃ ಜೀವನ್ಮುಕ್ತಃ ಇಷ್ಯತೇ.
೪೨೯. ಯಾವನು ಸಂಸಾರದ ಚಿಂತೆಯನ್ನೆಲ್ಲ ಕಳೆದುಕೊಂಡು, ಅವ
ಯವಗಳುಳ್ಳವನಾಗಿದ್ದರೂ ಅವಯವರಹಿತನಂತಿರುವನೋ, ಚಿತ್ತವುಳ್ಳವನಾಗಿ
ದ್ದರೂ ಚಿತ್ತವಿಲ್ಲದವನಂತಿರುವನೊ ಅವನು ಜೀವನ್ಮುಕ್ತನು ಎನಿಸುವನು.
[ ಹೊರಗಿನ ವೃತ್ತಿಗಳೆಲ್ಲವೂ ಲಯವಾಗಿರುವುದರಿಂದ ಮುಗ್ಧನಂತೆ ಕಂಡು
ಬರುವನು ಅಥವಾ ರಾಗಾದಿಶೂನ್ಯನಾಗಿರುವನು.
ವರ್ತಮಾನೇsಪಿ ದೇಹೇsಸ್ಮಿಂಛಾಯಾವದನುವರ್ತಿನಿ ।
ಅಹಂತಾ-ಮಮತಾಭಾವೋ ಜೀವನ್ಮುಕ್ತಸ್ಯ ಲಕ್ಷಣಮ್ ॥ ೪೩೦ ॥
ಛಾಯಾವತ್ – ನೆರಳಿನಂತೆ ಅನುವರ್ತಿನಿ ಆಸ್ಮಿನ್ ದೇಹೇ ವರ್ತಮಾನೇ
ಅಪಿ ಅನುಸರಿಸಿಕೊಂಡಿರುವ ಈ ದೇಹವು ಇರುತ್ತಿದ್ದರೂ ಅಹಂತಾ, ಮಮತಾ,