This page has been fully proofread once and needs a second look.

ವಿವೇಕಚೂಡಾಮಣಿ
 
ವಿಷಯೇಭ್ಯಃ ಪರಾವರ್ತ್ಯ ಸ್ಥಾಪನಂ ಸ್ವಸ್ವಗೋಲಕೇ ।

ಉಭಯೇಷಾಮಿಂದ್ರಿಯಾಣಾಂ ಸ ದಮಃ ಪರಿಕೀರ್ತಿತಃ ।

ಬಾಹ್ಯಾನಾಲಂಬನಂ ವೃತ್ತೆತೇರೇಷೋಪರತಿರುತ್ತಮಾ
 
|| ೪]
 
ಯೇಷಾಂ
 
ಗೋಲಕೇ
ಸಃ = ಅದೇ
 

 
||
 
ವಿಷಯೇಭ್ಯಃ -= ವಿಷಯವಸ್ತುಗಳಿಂದ, ಪರಾವರ್ತ-ತ್ಯ = ಹಿಂತಿರುಗಿಸಿ, ಉಭ
-
ಯೇಷಾಂ
ಇಂದ್ರಿಯಾಣಾಂ = ಎರಡು ಬಗೆಯ ಇಂದ್ರಿಯಗಳನ್ನೂ, ಸ್ವಸ್ವ-

ಗೋಲಕೇ=
ತಮ್ಮ ತಮ್ಮ ಗೋಲಕದಲ್ಲಿ, ಸ್ಥಾಪನಂ-=ಸ್ಥಾಪಿಸುವುದು, [ಯಾವುದೋ]

ಸಃ = ಅದೇ,
ದಮಃ = ದಮವೆಂದು ಪರಿಕೀರ್ತಿತಃ -= ಹೇಳಲ್ಪಟ್ಟಿದೆ.
ವೃತ್ತಿಯತೇಃ =
ವೃತ್ತಿಯ,
ಬಾಹ್ಯ. -ಅನಾಲಂಬನಂ = ಬಾಹ್ಯವಸ್ತುಗಳನ್ನು ಅವಲಂಬಿಸದೆ ಇರುವುದು
,
[ಯಾವುದೋ] ಏಷಾ =ಇದೇ ಉತ್ತಮಾ ಉಪರತಿಃ-=ಉತ್ತಮವಾದ ಉಪರತಿಯು,
 
ವೃತ್ತೇಃ -
 
.
 
೨೩
 
೨೩
. ಎರಡು ಬಗೆಯ ಇಂದ್ರಿಯಗಳನ್ನೂ[^೧] ವಿಷಯ ವಸ್ತುಗಳಿಂದ

ಹಿಂತಿರುಗಿಸಿ ತಮ್ಮ ತಮ್ಮ ಗೋಲಕಗಳಲ್ಲಿ[^೨] ಸ್ಥಾಪಿಸುವುದೇ ದಮವೆನಿಸು
ತ್ತದೆ. (ಮನಸ್ಸಿನ) ವೃತ್ತಿಯು[^೩] ಹೊರಗಿನ ಯಾವ ವಸ್ತುವನ್ನೂ ಅವ
-
ಲಂಬಿಸದಿರುವುದೇ ಉತ್ತಮವಾದ ಉಪರತಿ.
 
(

 
[^
] ಜ್ಞಾನೇಂದ್ರಿಯಗಳನ್ನು ಮತ್ತು ಕರ್ಮೇಂದ್ರಿಯಗಳನ್ನು, ೯೨ನೆಯ ಶ್ಲೋಕ
-
ವನ್ನು ನೋಡಿ.
 
3
 
ಸಹನಂ ಸರ್ವದುಃಖಾನಾಮಪ್ರತೀಕಾರಪೂರ್ವಕಮ್ ।
ಚಿಂತಾ-ವಿಲಾಸ-ರಹಿತಂ ಸಾ ತಿತಿಕ್ಷಾ ನಿಗದ್ಯತೇ
 
*

[^೨]
ಕಣ್ಣು ಕಿವಿ ಮೊದಲಾದ ಇಂದ್ರಿಯಸ್ಥಾನಗಳಲ್ಲಿ.
 
4

[^೩]
ಕೆರೆಯಿಂದ ನೀರು ತೂಬಿನ ಮೂಲಕ ಹೊರಹರಿದು ಹೇಗೆ ಗದ್ದೆಯ ಆಕಾರ

ವನ್ನು ಪಡೆಯುತ್ತದೆಯೊ ಹಾಗೆಯೇ ಅಂತಃಸ್ಥವಾದ ಮನಸ್ಸು ಕಿವಿ ಮೊದಲಾದ

ಇಂದ್ರಿಯಗಳ ಮೂಲಕ ಹೊರಬಂದು ಶಬ್ದವೇ ಮೊದಲಾದ ವಿಷಯಗಳ ಆಕಾರ

ವನ್ನು ವಡೆಯುತ್ತದೆ. ಹೊರಗಿನ ಇಂದ್ರಿಯಗಳು ನಿಗ್ರಹಿಸಲ್ಪಟ್ಟರೆ ಒಳಗಿರುವ

ಮನಸ್ಸು ಹೊರಗಿನ ಆಕಾರವನ್ನು ಪಡೆಯುವುದಿಲ್ಲವೆಂಬುದು ಭಾವ.
 
]
 
ಸಹನಂ ಸರ್ವದುಃಖಾನಾಮಪ್ರತೀಕಾರಪೂರ್ವಕಮ್ ।
ಚಿಂತಾ-ವಿಲಾಸ-ರಹಿತಂ ಸಾ ತಿತಿಕ್ಷಾ ನಿಗದ್ಯತೇ
॥ ೨೪ ॥
 

 
ಅಪ್ರತೀಕಾರಪೂರ್ವಕಂ = ಅಪ್ರತೀಕಾರಪೂರ್ವಕವಾದ, ಚಿಂತಾ-ವಿಲಾಪ
-
ರಹಿತಂ -= ಚಿಂತಾಶೋಕಗಳಿಂದ ರಹಿತವಾದ, ಸರ್ವದುಃಖಾನಾಂ = ಸಮಸ್ತ ದುಃಖ
ಗಳ

ಗಳ ,
ಸಹನಂ -= ಸಹನೆಯು [ಯಾವುದೋ] ಸಾ = ಅದು, ತಿತಿಕ್ಷಾ =ತಿತಿಕ್ಷೆಯೆಂದು
,
ನಿಗದ್ಯತೇ = ಹೇಳಲ್ಪಡುತ್ತದೆ.
 

 
೨೪. ನಾನಾ ಬಗೆಯಾದ ದುಃಖಗಳು ಸಂಭವಿಸಿದ ಸಮಯದಲ್ಲಿ

ಅವುಗಳ ಪರಿಹಾರಕ್ಕೆ ಯಾವುದೊಂದು ಪ್ರತೀಕಾರವನ್ನೂ ಮಾಡದೆ,