This page has been fully proofread once and needs a second look.

[
 
ದೃಷ್ಟ- ದುಃಖೇಷು= ಪ್ರಾಪ್ತವಾದ ದುಃಖಗಳಲ್ಲಿ, ಅನುದ್ವೇಗಃ= ಉದ್ವೇಗವಿಲ್ಲ
-
ದಿರುವುದು, ವಿದ್ಯಾಯಾಃ – ಜ್ಞಾನದ= ಜ್ಞಾನದ, ಪ್ರಸ್ತುತಂ = ಮುಖ್ಯವಾದ, ಫಲಂ -= ಫಲವು;

ಭ್ರಾಂತಿ ವೇಲಾಯಾಂ = ಭ್ರಾಂತಿಯ ಕಾಲದಲ್ಲಿ, ಜುಗುಪ್ಪಿಸಿತಂ -= ಅಸಹ್ಯಕರವಾದ
ಯತ್ -
,
ಯತ್ =
ಯಾವ, ನಾನಾ ಕರ್ಮ,= ಅನೇಕ ವಿಧವಾದ ಕರ್ಮವು, ಕೃತಂ = ಮಾಡಲ್ಪ
-
ಟ್
ಟಿತೊ ತತ್,, ತತ್= ಅದನ್ನು, ಪಶ್ಚಾತ್ .= ಅನಂತರ, ವಿವೇಕೇನ -= ವಿವೇಕದಿಂದ, ನರಃ -
=
ಮನುಷ್ಯನು, ಕರ್ತುಂ = ಮಾಡಲು, ಕಥಮ್ ಅರ್ಹತಿ= ಹೇಗೆ ಯೋಗ್ಯನಾಗುತ್ತಾನೆ?
 
೨೧೬
 
ವಿವೇಕಚೂಡಾಮಣಿ
 

 
೪೨೦. ದುಃಖಗಳು ಪಾಪ್ರಾಪ್ತವಾದಾಗ ಉದ್ವೇಗಪಡದಿರುವುದೇ ಜ್ಞಾನದ

ಮುಖ್ಯವಾದ ಫಲವು. ಮನುಷ್ಯನು ಭ್ರಾಂತಿಯ ಕಾಲದಲ್ಲಿ ಯಾವ ಅಸಹ್ಯ

ಕರವಾದ ನಾನಾ ಕರ್ಮವನ್ನು ಮಾಡಿದ್ದರೂನೋ ಅದನ್ನು ಅನಂತರ ವಿವೇಕ
-
ವಿರುವಾಗಲೂ ಹೇಗೆ ತಾನೇ ಮಾಡಿಯಾನು?
 

 
ವಿದ್ಯಾಫಲಂ ಸ್ವಾಯಾದಸತೋ ನಿವೃತ್ತಿ
ತಿಃ
ಪ್ರವೃತ್ತಿರಜ್ಞಾನಫಲಂ ತದೀಕ್ಷಿತಮ್ ।

ತಜ್ಞಾಜ್ಞಯೋರ್ಯನ್ಮೃ ಗತೃಷ್ಠಿ ಣಿಕಾದ್
 
ದೌ
ನೋಚೇದ್ವಿದಾಂ ದೃಷ್ಟ ಫಲಂ ಕಿಮಸ್ಮಾತ್ ॥ ೪೨೧ ॥

 
ಅಸತಃ -= ಅಸದ್ವಸ್ತುವಿನಿಂದ, ನಿವೃತ್ತಿಃ -= ಹಿಂತಿರುಗುವುದೇ, ವಿದ್ಯಾಫಲಂ

ಸ್ಯಾತ್ -= ಜ್ಞಾನದ ಫಲವಾಗುತ್ತದೆ; ಪ್ರವೃತ್ತಿಃ -= [ಅಸದ್ವಸ್ತುವಿನಲ್ಲಿ] ಪ್ರವೃತ್ತನಾಗು
-
ವುದೇ, ಅಜ್ಞಾನಫಲಂ= ಅಜ್ಞಾನದ ಫಲವು; ಮೃಗತೃಷ್ಟಿಣಿಕಾದೌ= ಬಿಸಿಲು ಲ್ಗುದುರೆ

ಮೊದಲಾದುವುಗಳಲ್ಲಿ, ತಜ್ಞ- ಅಜ್ಞಯೋಃ = ಅದನ್ನು ಅರಿತವನು ಮತ್ತು ಅರಿಯ
ದವನು
-
ದವನು-
- ಇವರ ವಿಷಯದಲ್ಲಿ ತತ್ -, ತತ್ = ಅದು, ಈಕ್ಷಿತಂ= ಕಂಡುಬರುತ್ತದೆ; ನ ಉ

ಚೇತ್ -= ಹಾಗಿಲ್ಲದೆ ಹೋದರೆ, ವಿದಾಂ = ಜ್ಞಾನಿಗಳಿಗೆ, ಅಸ್ಮಾತ್ -= ಇದಕ್ಕಿಂತಲೂ
,
ದೃಷ್ಟ ಫಲಂ ಕಿಮ್ = ದೃಷ್ಟ ಫಲವು ಯಾವುದಿದ್ದೀತು?
 
7
 

 
೪೨೧. ಅಸದ್ವಸ್ತುವಿನಿಂದ ಹಿಂತಿರುಗುವುದೇ ಜ್ಞಾನದ ಫಲವು. ಅಸ
ದ್ವ-
ಸ್ತುವಿನ ಕಡೆಗೆ ನುಗ್ಗುವುದೇ ಅಜ್ಞಾನದ ಫಲವು. ಬಿಸಿಲ್ಗುದುರೆ ಮೊದಲಾ-
ದುವುಗಳನ್ನು ಅರಿತವನಲ್ಲಿ ಅಥವಾ ಅರಿಯದವನಲ್ಲಿ[^೧] ಇದು ಕಂಡುಬರುತ್ತದೆ.
ಹಾಗಿಲ್ಲದಿದ್ದರೆ ಜ್ಞಾನಿಗಳಿಗೆ ಇದಕ್ಕಿಂತಲೂ ದೃಷ್ಟಫಲವು ಮತ್ತಾವುದಿರು-
ವುದು?
 
[^೧]
ಬಿಸಿಲುದುರೆ ಮೊದಲಾ
ದುವುಗಳನ್ನು ಅರಿತವನಲ್ಲಿ ಅಥವಾ ಅರಿಯದವನಲ್ಲಿ ಇದು ಕಂಡುಬರುತ್ತದೆ.
ಹಾಗಿಲ್ಲದಿದ್ದರೆ ಜ್ಞಾನಿಗಳಿಗೆ ಇದಕ್ಕಿಂತಲೂ ದೃಷ್ಟಫಲವು ಮತ್ತಾವುದಿರು
 
ವುದು?
 
[೧ ಬಿಸಿಲುದುರೆ
ಯನ್ನು ಅರಿತವನಿಗೆ ಯಾವ ಭ್ರಮೆಯೂ ಉಂಟಾಗುವುದಿಲ್ಲ;

ಅದನ್ನು ಅರಿಯದವನು ಮಾತ್ರ ನೀರಿದೆಯೆಂದು ಭಾವಿಸಿಕೊಂಡು ನುಗ್ಗುತ್ತಾನೆ.

ಹಾಗೆಯೇ ಜಗತ್ತು ಜ್ಞಾನಿಗೆ ಕಾಣಿಸಿಕೊಂಡರೂ ಅವನು ಅದರ ವಿಲಾಸಗಳಿಂದ

ಮೋಹಿತನಾಗುವುದಿಲ್ಲ. ಆದರೆ ಲೌಕಿಕನಿಗೆ ಹಾಗಾಗುವುದಿಲ್ಲ.]