This page has been fully proofread once and needs a second look.

ವಿವೇಕಚೂಡಾಮಣಿ
 
೪೨೦]
 
ವೈರಾಗ್ಯಸ್ಯ ಫಲಂ ಬೋಧೋ ಬೋಧಸ್ಯೋಪರತಿಃ ಫಲಮ್ ।

ಸ್ವಾನಂದಾನುಭವಾಚ್ಛಾಂತಿರೇಷೈವೋಪರತೇಃ ಫಲಮ್ ॥ ೪೧೮ ॥
 
೨೧೫
 

 
ವೈರಾಗ್ಯ -ಸ್ಯ = ವೈರಾಗ್ಯಕ್ಕೆ ,ಬೋಧಃ= ಜ್ಞಾನವೇ, ಫಲಂ= ಫಲವು, ಬೋಧ
ಸ್ಯ=
ಜ್ಞಾನಕ್ಕೆ ,ಉಪರತಿಃ -= ಉಪರತಿಯು ಫಲ,, ಫಲಮ್ ಸ್ವಾನಂದಾನುಭವಾತ್,= ಆತ್ಮಾ
-
ನಂದದ ಅನುಭವದಿಂದ, ಶಾಂತಿಃ = ಶಾಂತಿಯು, ಏಷಾ ಏವ, ಈ ಶಾಂತಿಯೇ
,
ಉಪರತೇಃ = ಉಪರತಿಗೆ, ಫಲಂ = ಫಲವು.
 

 
೪೧೮,. ವೈರಾಗ್ಯಕ್ಕೆ ಜ್ಞಾನವೇ ಫಲವು, ಜ್ಞಾನಕ್ಕೆ ಉಪರತಿಯೇ?
[^೧]
ಫಲವು. ಆತ್ಮಾನಂದದ ಅನುಭವದಿಂದ ಶಾಂತಿಯು (ಉಂಟಾಗುತ್ತದೆ),

ಈ ಶಾಂತಿಯೇ ಉಪರತಿಗೆ ಫಲವು.
 

[^] ಬಾಹ್ಯ ವಿಷಯಗಳಿಂದ ಚಿತ್ ವೃತ್ತಿಗಳನ್ನು ಹಿಂತಿರುಗಿಸಿಕೊಳ್ಳುವಿಕೆ.
 
]
 
ಯದ್ಯುತ್ತರೋತ್ತರಾಭಾವಃ ಪೂರ್ವ ಪೂರ್ವ೦ವಂ ತು ನಿಷ್ಲಮ್ ।

ನಿವೃತ್ತಿ 8ತಿಃ ಪರಮಾ ತೃಪ್ತಿರಾನಂದೋನುಪಮಃ ಸ್ವತಃ ॥ ೪೧೯ ॥
 
ಲಂ .
 

 
ಉತ್ತರೋತ್ತರ.- ಅಭಾವಃ = ಮುಂದುಮುಂದಿನದರ ಅಭಾವವು, ಯದಿ

[ಸ್ಯಾತ್]-= ಉಂಟಾದರೆ, ಪೂರ್ವ ಪೂರ್ವಂ ತು -= ಹಿಂದುಹಿಂದಿನದು, ನಿಷ್ಲಂ
=
ನಿಷ್ಲವು; ನಿವೃತ್ತಿ -ತಿಃ = ನಿವೃತ್ತಿಯು, ಪರಮಾ ತೃಪ್ತಿಃ-= ಪರಮತೃಪ್ತಿ, ಅನುಪಮಃ-
=
ಅಸದೃಶವಾದ, ಆನಂದಃ = ಆನಂದವು, ಸ್ವತಃ -= ಸ್ವಾಭಾವಿಕವಾಗಿಯೇ [ಉಂಟಾಗು
-
ತ್ತ
ವೆ].
 

 
೪೧೯,. ಇವುಗಳಲ್ಲಿ ಮುಂದುಮುಂದಿನದು ಸಿದ್ಧಿಸದೆ ಹೋದರೆ ಹಿಂದು

ಹಿಂದಿನದು ನಿಷ್ಲವಾಗುವುದು.[^೧] ಸಮಸ್ತಕಾರ್ಯಗಳಿಂದ ಹಿಂತಿರುಗುವುದು,

ಪರಮತೃಪ್ತಿ, ಅಸದೃಶವಾದ ಆನಂದ-- ಇವು ಸ್ವಾಭಾವಿಕವಾಗಿಯೇ ಉಂಟಾ
-
ಗುತ್ತವೆ.
 

 
[^] ಜ್ಞಾನವು ಸಿದ್ಧಿಸದಿದ್ದರೆ ವೈರಾಗ್ಯವಿದ್ದರೂ ನಿಷ್ಲವಾಗುವುದು. ಉಪರತಿಯು

ಸಿದ್ಧಿಸದಿದ್ದರೆ ಜ್ಞಾನವಿದ್ದರೂ ನಿಷ್ಲವಾಗುವುದು. ಶಾಂತಿಯು ಸಿದ್ಧಿಸದಿದ್ದರೆ

ಉಪರತಿಯಿದ್ದರೂ ನಿಷ್ಲವಾಗುವುದು.
 
]
 
ದೃಷ್ಟದುಃಖೇಷ್ನುದ್ವೇಗೋ ವಿದ್ಯಾಯಾಃ ಪ್ರಸ್ತುತಂ ಫಲಮ್ ।

ಯತ್ಕೃ
ತಂ ಭ್ರಾಂತಿವೇಲಾಯಾಂ ನಾನಾ ಕರ್ಮ ಜುಗುಪ್ಪಿಸಿ ತಮ್ ।

ಪಶ್ಚಾನ್ನರೋ ವಿವೇಕೇನ ತತ್ ಕಥಂ ಕರ್ತುಮರ್ಹತಿ ॥ ೪೨೦ ॥