2023-02-20 15:04:19 by ambuda-bot
This page has not been fully proofread.
ವಿವೇಕಚೂಡಾಮಣಿ
೪೨೦]
ವೈರಾಗ್ಯ ಫಲಂ ಬೋಧೋ ಬೋಧಪರತಿಃ ಫಲಮ್ ।
ಸ್ವಾನಂದಾನುಭವಾಚ್ಛಾಂತಿರೇವೋಪರತೇಃ ಫಲಮ್ ॥ ೪೧೮ ॥
೨೧೫
ವೈರಾಗ್ಯ - ವೈರಾಗ್ಯಕ್ಕೆ ಬೋಧಃ ಜ್ಞಾನವೇ ಫಲಂ ಫಲವು, ಬೋಧ
ಜ್ಞಾನಕ್ಕೆ ಉಪರತಿಃ - ಉಪರತಿಯು ಫಲ, ಸ್ವಾನಂದಾನುಭವಾತ್, ಆತ್ಮಾ
ನಂದದ ಅನುಭವದಿಂದ ಶಾಂತಿಃ – ಶಾಂತಿಯು, ಏಷಾ ಏವ ಈ ಶಾಂತಿಯೇ
ಉಪರತೇಃ = ಉಪರತಿಗೆ ಫಲಂ = ಫಲವು.
೪೧೮, ವೈರಾಗ್ಯಕ್ಕೆ ಜ್ಞಾನವೇ ಫಲವು, ಜ್ಞಾನಕ್ಕೆ ಉಪರತಿಯೇ?
ಫಲವು. ಆತ್ಮಾನಂದದ ಅನುಭವದಿಂದ ಶಾಂತಿಯು (ಉಂಟಾಗುತ್ತದೆ),
ಈ ಶಾಂತಿಯೇ ಉಪರತಿಗೆ ಫಲವು.
[೧ ಬಾಹ್ಯ ವಿಷಯಗಳಿಂದ ಚಿತ್ರ ವೃತ್ತಿಗಳನ್ನು ಹಿಂತಿರುಗಿಸಿಕೊಳ್ಳುವಿಕೆ.
ಯದ್ಯುತ್ತರೋತ್ತರಾಭಾವಃ ಪೂರ್ವ ಪೂರ್ವ೦ ತು ನಿಷ್ಪಲಮ್ ।
ನಿವೃತ್ತಿ 8 ಪರಮಾ ತೃಪ್ತಿರಾನಂದೋನುಪಮಃ ಸ್ವತಃ ॥ ೪೧೯ ॥
ಲಂ .
ಉತ್ತರೋತ್ತರ. ಅಭಾವಃ = ಮುಂದುಮುಂದಿನದರ ಅಭಾವವು ಯದಿ
[ಸ್ಯಾತ್]- ಉಂಟಾದರೆ ಪೂರ್ವ ಪೂರ್ವಂ ತು - ಹಿಂದುಹಿಂದಿನದು ನಿಷ್ಪಲಂ
ನಿಷ್ಪಲವು; ನಿವೃತ್ತಿ - ನಿವೃತ್ತಿಯು ಪರಮಾ ತೃಪ್ತಿಃ- ಪರಮತೃಪ್ತಿ ಅನುಪಮಃ-
ಅಸದೃಶವಾದ ಆನಂದಃ = ಆನಂದವು ಸ್ವತಃ - ಸ್ವಾಭಾವಿಕವಾಗಿಯೇ [ಉಂಟಾಗು
ಇವೆ].
೪೧೯, ಇವುಗಳಲ್ಲಿ ಮುಂದುಮುಂದಿನದು ಸಿದ್ಧಿಸದೆ ಹೋದರೆ ಹಿಂದು
ಹಿಂದಿನದು ನಿಷ್ಪಲವಾಗುವುದು. ಸಮಸ್ತಕಾರ್ಯಗಳಿಂದ ಹಿಂತಿರುಗುವುದು,
ಪರಮತೃಪ್ತಿ, ಅಸದೃಶವಾದ ಆನಂದ ಇವು ಸ್ವಾಭಾವಿಕವಾಗಿಯೇ ಉಂಟಾ
ಗುತ್ತವೆ.
[೧ ಜ್ಞಾನವು ಸಿದ್ಧಿಸದಿದ್ದರೆ ವೈರಾಗ್ಯವಿದ್ದರೂ ನಿಷ್ಪಲವಾಗುವುದು. ಉಪರತಿಯು
ಸಿದ್ಧಿಸದಿದ್ದರೆ ಜ್ಞಾನವಿದ್ದರೂ ನಿಷ್ಪಲವಾಗುವುದು. ಶಾಂತಿಯು ಸಿದ್ಧಿಸದಿದ್ದರೆ
ಉಪರತಿಯಿದ್ದರೂ ನಿಷ್ಪಲವಾಗುವುದು.
ದೃಷ್ಟದುಃಖೇಷ್ಟನುದ್ವೇಗೋ ವಿದ್ಯಾಯಾಃ ಪ್ರಸ್ತುತಂ ಫಲಮ್ ।
ಯತಂ ಭ್ರಾಂತಿವೇಲಾಯಾಂ ನಾನಾ ಕರ್ಮ ಜುಗುಪ್ಪಿತಮ್ ।
ಪಶ್ಚಾನ್ನರೋ ವಿವೇಕೇನ ತತ್ ಕಥಂ ಕರ್ತುಮರ್ಹತಿ ॥ ೪೨೦ ॥