This page has been fully proofread once and needs a second look.

ವಿವೇಕಚೂಡಾಮಣಿ
 
೪೧೩. ನಿತ್ಯ -ನಿರ್ಮಲ -ಜ್ಞಾನಾನಂದ -ರೂಪವಾದ ಬ್ರಹ್ಮವನ್ನು ಹೊಂದಿ

ಜಡ -ಮಲಿನ -ರೂಪವಾದ ಈ ಸ್ಕೂಥೂಲದೇಹವನ್ನು ಬಹು ದೂರದಲ್ಲೇ
ತೊರೆ.
ಅನಂತರ, ಪುನಃ ಇದನ್ನು ಸ್ಮರಿಸಬೇಡ; ಏಕೆಂದರೆ ವಾಂತಿಮಾಡಿದ ವಸ್ತು
-
ವನ್ನು ಸ್ಮರಿಸಿದಾಗ ಅಸಹ್ಯವನ್ನುಂಟುಮಾಡುತ್ತದೆ.
 
ತೊರೆ.
 
೪೧೫]
 

 
ಸಮೂಲಮೇತತ್ ಪರಿದಹ್ಯ ವ
ಹ್ನೌ
ಸದಾತ್ಮನಿ ಬ್ರಹ್ಮಣಿ ನಿರ್ವಿಕಲ್ಪೇ

ತತಃ ಸ್ವಯಂ ನಿತ್ಯ.-ವಿಶುದ್ಧ- ಬೋಧಾ.
-
ನಂದಾತ್ಮನಾ ತಿಮ್ಮಷ್ಠತಿ ವಿದ್ವರಿಷ್
 
೨೧೩
 
ಠಃ ॥ ೪೧೪ ॥
 

 
ವಿದ್ವರಿಷ್ಯಃ -ಠಃ = ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾದವನು, ಏತತ್ = ಈ ಶರೀರವನ್ನು
,
ಸಮೂಲಂ-= ಕಾರಣಸಹಿತವಾಗಿ, ಸದಾತ್ಮನಿ - ಸತ್= ಸತ್ ಸ್ವರೂವವಾದ, ನಿರ್ವಿಕ
ಲ್ಪೇ
ಬ್ರಹ್ಮಣಿ -= ನಿರ್ವಿಕಲ್ಪ ಬ್ರಹ್ಮವೆಂಬ ವಹ -, ವಹ್ನೌ = ಅಗ್ನಿಯಲ್ಲಿ, ಪರಿದಹ್ಯ= ದಹಿಸಿ, ತತಃ-
=
ಅನಂತರ, ಸ್ವಯಂ-= ತಾನು ನಿತ್ಯ , ನಿತ್ಯ-ವಿರುದ್ಧ -ಬೋಧಾನಂದ -ಆತ್ಮನಾ = ನಿತ್ಯಶುದ್ಧ
,
ಜ್ಞಾನಾನಂದ -ಸ್ವರೂಪದಿಂದ, ತಿಸ್ಮೃಷ್ಠತಿ= ಇರುತ್ತಾನೆ.
 

 
೪೧೪,
 
. ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನಾದವನು ಈ ಶರೀರವನ್ನು ಕಾರಣ

ಸಹಿತವಾಗಿ[^೧] ಸತ್ಸ್ವರೂಪವಾದ ನಿರ್ವಿಕಲ್ಪ- ಬ್ರಹ್ಮವೆಂಬ ಅಗ್ನಿಯಲ್ಲಿ ದಹಿಸಿ,

ಅನಂತರ ತಾನು ನಿತ್ಯಶುದ್ಧ -ಜ್ಞಾನಾನಂದ -ಸ್ವರೂಪದಿಂದ ಇರುತ್ತಾನೆ.

[^] ಅಜ್ಞಾನದೊಂದಿಗೆ.]
 

 
ಪ್ರಾರಬ್ಧ-ಸೂತ್ರ-ಗ್ರಥಿತಂ ಶರೀರಂ

ಪ್ರಯಾತು ವಾ ತಿಷ್ಠತು ಗೋರಿವ ಪ್ಸ್ರಕ್ ।

ನ ತತ್ ಪುನಃ ಪಶ್ಯತಿ ತತ್ತ್ವವೇತ್ತಾ-

SSನಂದಾತ್ಮನಿ ಬ್ರಹ್ಮಣಿ ಲೀನವೃತ್ತಿ
 
ತಿಃ ॥ ೪೧೫ ॥
 

 
ಆನಂದಾತ್ಮನಿ -= ಆನಂದಸ್ವರೂಪವಾದ, ಬ್ರಹ್ಮಣಿ, ಬ್ರಹ್ಮದಲ್ಲಿ= ಬ್ರಹ್ಮದಲ್ಲಿ, ಲೀನವೃತ್ತಿ-
ತಿಃ=
ಲಯವಾದ ವೃತ್ತಿಯುಳ್ಳ, ತತ್ತ್ವವೇತ್ತಾ -= ತತ್ತ್ವಜ್ಞಾನಿಯು--ಗೋಃ = ಗೋವಿನ
ಸಕ
,
ಸ್ರಕ್
ಇವ -= ಮಾಲೆಯು ಹೇಗೋ ಹಾಗೆ--ಪ್ರಾರಬ್ಧ - -ಸೂತ್ರ-ಗ್ರಥಿತಂ= ಪ್ರಾರಬ್ಧ
-
ವೆಂಬ ದಾರದಿಂದ ಪೋಣಿಸಲ್ಪಟ್ಟ, ಶರೀರಂ = ಶರೀರವು, ಪ್ರಯಾತು -= ಹೋಗಲಿ
,
ವಾ = ಅಥವಾ, ತಿಷ್ಠತು = ಇರಲಿ, ತತ್ = ಅದನ್ನು, ಪುನಃ = ಮತ್ತೆ, ನ ಪಶ್ಯತಿ
=
ನೋಡುವುದಿಲ್ಲ.
 

 
೪೧೫,. ಗೋವಿನ ಕೊರಳಲ್ಲಿರುವ ಮಾಲೆಯಂತೆ[^೧][ ಪ್ರಾರಬ್ಧವೆಂಬ ದಾರ
-
ದಿಂದ ಪೋಣಿಸಲ್ಪಟ್ಟ ಈ ಶರೀರವು ಹೋಗಲಿ ಅಥವಾ ಇರಲಿ, ಆನಂದ
 
-