2023-03-15 12:46:24 by Vidyadhar Bhat
This page has been fully proofread once and needs a second look.
ಉಳ್ಳ, ಶಾಶ್ವತಂ = ಶಾಶ್ವತವಾದ, ಶಾಂತಂ -= ಶಾಂತವಾದ, ಏಕಂ= ಅದ್ವಿತೀಯವಾದ,
ಪೂರ್ಣ೦ಣಂ ಬ್ರಹ್ಮ ಸಮಾಧಧೌ ಹೃದಿ ಕಲಯತಿ,.
೪೦೯. ಮುಪ್ಪಿಲ್ಲದ, ಮರಣವಿಲ್ಲದ, ತೋರ್ಕೆಗಳು ಅಡಗಿಹೋಗಿರುವ
ವಸ್ತುವಿನ ಸ್ವರೂಪವಾಗಿರುವ, ಶಾಂತವಾದ ಸಮುದ್ರದಂತಿರುವ, ನಾಮ
ರಹಿತವಾದ, ನಿರ್ಗುಣವಾದ, ನಿರ್ವಿಕಾರವಾದ, ಶಾಶ್ವತವಾದ, ಶಾಂತವಾದ,
ಅದ್ವಿತೀಯವಾದ ಪೂರ್ಣ ಬ್ರಹ್ಮವನ್ನು ಜ್ಞಾನಿಯು ಸಮಾಧಿಯ ಮೂಲಕ
ಹೃದಯಾಕಾಶದಲ್ಲಿ ಸಾಕ್ಷಾತ್ಕರಿಸುತ್ತಾನೆ.
ಸಮಾಹಿತಾಂತಃಕರಣಃ ಸ್ವರೂಪೇ
ವಿಲೋಕಯಾತ್ಮಾನಮಖಂಡವೈಭವಮ್ ।
ವಿಜೃಂಚ್ಛಿಂದ್ಧಿ ಬಂಧಂ ಭವಗಂಧ-ಗಂಧಿತಂ
ಯತ್ನೇನ ಪುಂಸ್ಕೃಂತ್ವಂ ಸಫಲೀಕುರುಷ್ವ ॥ ೪೧೦ ॥
ಸ್ವರೂಪೇ-= ಸ್ವರೂಪದಲ್ಲಿ, ಪರಮಾತ್ಮನಲ್ಲಿ, ಸಮಾಹಿತ.- ಅಂತಃಕರಣಃ -=
ಸಮಾಹಿತವಾದ ಅಂತಃಕರಣವುಳ್ಳವನಾಗಿ, ಅಖಂಡ -ವೈಭವಂ= ಅಖಂಡವೈಭವವುಳ್ಳ,
ಆತ್ಮಾನಂ-= ಆತ್ಮನನ್ನು, ವಿಲೋಕಯ -= ಸಾಕ್ಷಾತ್ಕರಿಸು; ಭವಗಂಧ-ಗಂಧಿತಂ -=
ಸಂಸಾರವಾಸನೆಯಿಂದ ವಾಸಿತವಾದ, ಬಂಧಂ–= ಬಂಧವನ್ನು ವಿಜೃಂ, ವಿಚ್ಛಿಂದ್ಧಿ = ಕತ್ತರಿಸು;
ಯನ -ತ್ನೇನ = ಪ್ರಯತ್ನದಿಂದ, ಪುಂಸ್ಕೃಂ -ತ್ವಂ = ಪುರುಷತ್ವವನ್ನು, ಸಫಲೀಕುರುಷ್ಟ -ವ =
ಸಾರ್ಥಕಪಡಿಸಿಕೊ.
೪೧೦. ಸ್ವರೂಪದಲ್ಲಿ ಅಂತಃಕರಣವನ್ನು ನೆಲೆಗೊಳಿಸಿ, ಅಖಂಡವಾದ
ವೈಭವವುಳ್ಳ ಆತ್ಮನನ್ನು ಸಾಕ್ಷಾತ್ಕರಿಸು; ಸಂಸಾರವಾಸನೆಯಿಂದ ವಾಸಿತ-
ವಾಗಿರುವ ಬಂಧವನ್ನು ಕತ್ತರಿಸು. ಪ್ರಯತ್ನದಿಂದ ಪುರುಷತ್ವವನ್ನು ಸಾರ್ಥಕ
ಪಡಿಸಿಕೊ.
ಸರ್ವೋಪಾಧಿ-ವಿನಿರ್ಮುಕ್ತಂ ಸಚ್ಚಿದಾನಂದನಮದ್ವಯಮ್ ।
ಭಾವಯಾತ್ಮಾನಮಾತ್ಮಸ್ಥಂ ನ ಭೂಯಃ ಕಲ್ಪ ಸೇಽಧ್ವನೇ ॥ ೪೧೧ ॥
ಸರ್ವ.- ಉಪಾಧಿ- ವಿನಿರ್ಮುಕ್ತಂ = ಸಮಸ್ತ ಉಪಾಧಿಗಳಿಂದಲೂ ಮುಕ್ತ-
ನಾದ, ಸಚ್ಚಿದಾನಂದಂ-=ಸಚ್ಚಿದಾನಂದಸ್ವರೂಪನಾದ, ಅದ್ವಯಂ= ಅದ್ವಿತೀಯನಾದ,
ಆತ್ಮಸ್ಥಂ = ನಿನ್ನಲ್ಲಿರುವ, ಆತ್ಮಾನಂ= ಆತ್ಮನನ್ನು, ಭಾವಯ-=ಭಾವಿಸು; ಭೂಯಃ=
ಪುನಃ, ಅಧ್ವನೇ-= ಸಂಸಾರಮಾರ್ಗಕ್ಕೆ , ನ ಕಲ್ಪಸೇ -= ಯೋಗ್ಯನಾಗುವುದಿಲ್ಲ.
೪೧೧. ಸಮಸ್ತ ಉಪಾಧಿಗಳಿಂದಲೂ ಮುಕ್ತನಾದ, ಸಚ್ಚಿದಾನಂದ.-
ಸ್ವರೂಪನೂ ಅದ್ವಿತೀಯನೂ ಆಗಿರುವ, ನಿನ್ನಲ್ಲಿರುವ ಆತ್ಮನನ್ನು ಭಾವಿಸು,
ಪೂರ್
೪೦೯. ಮುಪ್ಪಿಲ್ಲದ, ಮರಣವಿಲ್ಲದ, ತೋರ್ಕೆಗಳು ಅಡಗಿಹೋಗಿರುವ
ವಸ್ತುವಿನ ಸ್ವರೂಪವಾಗಿರುವ, ಶಾಂತವಾದ ಸಮುದ್ರದಂತಿರುವ, ನಾಮ
ರಹಿತವಾದ, ನಿರ್ಗುಣವಾದ, ನಿರ್ವಿಕಾರವಾದ, ಶಾಶ್ವತವಾದ, ಶಾಂತವಾದ,
ಅದ್ವಿತೀಯವಾದ ಪೂರ್ಣ
ಹೃದಯಾಕಾಶದಲ್ಲಿ ಸಾಕ್ಷಾತ್ಕರಿಸುತ್ತಾನೆ.
ಸಮಾಹಿತಾಂತಃಕರಣಃ ಸ್ವರೂಪೇ
ವಿಲೋಕಯಾತ್ಮಾನಮಖಂಡವೈಭವಮ್ ।
ವಿ
ಯತ್ನೇನ ಪುಂಸ್
ಸ್ವರೂಪೇ
ಸಮಾಹಿತವಾದ ಅಂತಃಕರಣವುಳ್ಳವನಾಗಿ, ಅಖಂಡ
ಆತ್ಮಾನಂ
ಸಂಸಾರವಾಸನೆಯಿಂದ ವಾಸಿತವಾದ, ಬಂಧಂ
ಯ
ಸಾರ್ಥಕಪಡಿಸಿಕೊ.
೪೧೦. ಸ್ವರೂಪದಲ್ಲಿ ಅಂತಃಕರಣವನ್ನು ನೆಲೆಗೊಳಿಸಿ, ಅಖಂಡವಾದ
ವೈಭವವುಳ್ಳ ಆತ್ಮನನ್ನು ಸಾಕ್ಷಾತ್ಕರಿಸು; ಸಂಸಾರವಾಸನೆಯಿಂದ ವಾಸಿತ-
ವಾಗಿರುವ ಬಂಧವನ್ನು ಕತ್ತರಿಸು. ಪ್ರಯತ್ನದಿಂದ ಪುರುಷತ್ವವನ್ನು ಸಾರ್ಥಕ
ಪಡಿಸಿಕೊ.
ಸರ್ವೋಪಾಧಿ-ವಿನಿರ್ಮುಕ್ತಂ ಸಚ್ಚಿದಾನಂದ
ಭಾವಯಾತ್ಮಾನಮಾತ್ಮಸ್ಥಂ ನ ಭೂಯಃ ಕಲ್ಪ
ಸರ್ವ
ನಾದ, ಸಚ್ಚಿದಾನಂದಂ
ಆತ್ಮಸ್ಥಂ = ನಿನ್ನಲ್ಲಿರುವ, ಆತ್ಮಾನಂ= ಆತ್ಮನನ್ನು, ಭಾವಯ
ಪುನಃ, ಅಧ್ವನೇ
೪೧೧. ಸಮಸ್ತ ಉಪಾಧಿಗಳಿಂದಲೂ ಮುಕ್ತನಾದ, ಸಚ್ಚಿದಾನಂದ
ಸ್ವರೂಪನೂ ಅದ್ವಿತೀಯನೂ ಆಗಿರುವ, ನಿನ್ನಲ್ಲಿರುವ ಆತ್ಮನನ್ನು ಭಾವಿಸು,