This page has been fully proofread once and needs a second look.

೨೧
 
ವಿವೇಕಚೂಡಾಮಣಿ
 
[
೭. ನಿತ್ಯ ಜ್ಞಾನಸ್ವರೂಪವೂ ಕೇವಲಾನಂದಸ್ವರೂಪವೂ ನಿರುಪ-
ಮವೂ ವಿಶ್ವಾತೀತವೂ ನಿತ್ಯಮುಕ್ತವೂ ನಿಷ್ಕ್ರಿಯವೂ ಅವಧಿಯಿಲ್ಲದ ಆಕಾಶ-
ದಂತಿರುವುದೂ ನಿಷ್ಕಲವೂ ನಿರ್ವಿಕಲ್ಪವೂ ಅನಿರ್ವಾಚ್ಯವೂ ಆದ ಪೂರ್ಣ
ಬ್ರಹ್ಮವನ್ನು ಜ್ಞಾನಿಯು ಸಮಾಧಿಯ ಮೂಲಕ ಹೃದಯಾಕಾಶದಲ್ಲಿ
ಸಾಕ್ಷಾತ್ಕರಿಸುತ್ತಾನೆ.
 
ಪ್ರಕೃತಿ-ವಿಕೃತಿ-ಶೂನ್ಯಂ ಭಾವನಾತೀತ-ಭಾವಂ
ಸಮರಸಮಸಮಾನಂ ಮಾನ-ಸಂಬಂಧ-ದೂರಮ್ ।
ನಿಗಮ-ವಚನ-ಸಿದ್ಧಂ ನಿತ್ಯಮಸ್ಮತ್ಪ್ರಸಿದ್ಧಂ
ಹೃದಿ ಕಲಯತಿ ವಿದ್ವಾನ್ ಬ್ರಹ್ಮ ಪೂರ್ಣಂ ಸಮಾಧೌ ॥
೪೦೮
 
ನಿರುಪ
 
೪೦೭, ನಿತ್ಯ ಜ್ಞಾನಸ್ವರೂಪವೂ ಕೇವಲಾನಂದಸ್ವರೂಪವೂ
ಮವೂ ವಿಶ್ವಾತೀತವೂ ನಿತ್ಯಮುಕ್ತವೂ ನಿಷ್ಕ್ರಿಯವೂ ಅವಧಿಯಿಲ್ಲದ ಆಕಾಶ
ದಂತಿರುವುದೂ ನಿಷ್ಕಲವೂ ನಿರ್ವಿಕಲ್ಪವೂ ಅನಿರ್ವಾಚ್ಯವೂ ಆದ ಪೂರ್ಣ
ಬ್ರಹ್ಮವ

 
ವಿದ್ವಾ
ನ್ನು ಜ್ಞಾನಿಯು ಸಮಾಧಿಯ ಮೂಲಕ ಹೃದಯಾಕಾಶದಲ್ಲಿ
ಸಾಕ್ಷಾತ್ಕರಿಸುತ್ತಾನೆ.
 
, ಪ್ರಕೃತಿ- ವಿಕೃತಿ-ಶೂನ್ಯಂ ಭಾವ= ಕಾರ್ಯ- ಕಾರಣ- ಭಾವಗಳಿಲ್ಲದ, ಭಾವ-
ನಾತೀತ-ಭಾವಂ
 
ಸಮರಸಮಸ
= ಕಲ್ಪನಾತೀತ- ಸ್ವಭಾವವುಳ್ಳ, ಸಮರಸಂ= ಏಕರಸವಾದ, ಅಸ-
ಮಾನಂ = ಅನುಪಮವಾದ, ಮಾನ- ಸಂಬಂಧ-ದೂರಮ್ ।
ನಿಗಮ-ವಚನ-ಸಿದ್ಧಂ ನಿತ್ಯಮಸ್ಮತೃಸಿದ್ಧಂ
 
ಹೃದಿ ಕಲಯತಿ ವಿದ್ವಾನ್ ಬ್ರಹ್ಮ ಪೂರ್ಣ೦ ಸಮಾರೌ ॥ ೪೦೮ ॥
 
ವಿದ್ವಾನ್, ಪ್ರಕೃತಿ ವಿಕೃತಿ.ಶೂನ್ಯಂ ಕಾರ್ಯ ಕಾರಣ- ಭಾವಗಳಿಲ್ಲದ ಭಾವ.
ನಾತೀತಭಾವಂ - ಕಲ್ಪನಾತೀತ ಸ್ವಭಾವವುಳ್ಳ ಸಮರಸಂ ಏಕರಸವಾದ ಅಸ.
ಮಾನಂ = ಅನುಪಮವಾದ ಮಾನ- ಸಂಬಂಧ
ದೂರಂ
= ಪ್ರಮಾಣಕ್ಕೆ ಗೋಚರ
ವಲ್ಲದ ನಿಗಮ.
-
ವಲ್ಲದ, ನಿಗಮ-
ವಚನ- ಸಿದ್ಧಂ -= ವೇದವಾಕ್ಯಗಳಿಂದ ಸಿದ್ಧವಾದ, ನಿತ್ಯಂ -= ಯಾವಾ
-
ಗಲೂ ಅಸ್ಮತ್., ಅಸ್ಮತ್- ಪ್ರಸಿದ್ಧಂ= 'ನಾನು' ಎಂಬ ಪ್ರತ್ಯಯದಿಂದ ಪ್ರಸಿದ್ಧವಾದ, ಪೂರ್
ಣಂ
ಬ್ರಹ್ಮ ಸಮಾದ್ಧೌ ಹೃದಿ ಕಲಯತಿ,
 
.
 
೪೦೮. ಕಾರ್ಯಕಾರಣ-ಭಾವಗಳಿಲ್ಲದ, ಕಲ್ಪನಾತೀತ.- ಸ್ವಭಾವವುಳ್ಳ,

ಏಕರಸವಾದ, ಅನುಪಮವಾದ, ಪ್ರಮಾಣಕ್ಕೆ ಗೋಚರವಲ್ಲದ, ವೇದವಾಕ್ಯ
-
ಗಳಿ೦ದ ಸಿದ್ಧವಾದ, ಯಾವಾಗಲೂ 'ನಾನು' ಎಂಬ ಪ್ರತ್ಯಯದಿಂದ ಪ್ರಸಿದ್ಧ
-
ವಾದ ಪೂರ್ಣಬ್ರಹ್ಮವನ್ನು ಜ್ಞಾನಿಯು ಸಮಾಧಿಯ ಮೂಲಕ ಹೃದಯಾಕಾಶ
-
ದಲ್ಲಿ ಸಾಕ್ಷಾತ್ಕರಿಸುತ್ತಾನೆ.
 

 
ಅಜರಮಮರಮಸ್ತಾಭಾಸ-ವಸ್ತು ಸ್ವರೂಪಂ
 

ಸ್ತಿಮಿತ- ಸಲಿಲರಾಶಿ-ಪ್ರಖ್ಯಮಾಖ್ಯಾ- ವಿಹೀನಮ್ ।

ಶಮಿತ-ಗುಣ-ವಿಕಾರಂ ಶಾಶ್ವತಂ ಶಾಂತಮೇಕಂ
 

ಹೃದಿ ಕಲಯತಿ ವಿದ್ವಾನ್ ಬ್ರಹ್ಮ ಪೂರ್ಣ೦ ಸಮಾದೌಣಂ ಸಮಾಧೌ ॥ ೪೦೯ ॥
 

 
ವಿದ್ವಾನ್, ಅಜರಂ-= ಮುಪ್ಪಿಲ್ಲದ, ಅಮರಂ= ಮರಣವಿಲ್ಲದ, ಅಸ್ತ- ಆಭಾಸ.
-
ವಸ್ತು- ಸ್ವರೂಪಂ= ಆಭಾಸಗಳು ಅಡಗಿಹೋಗಿರುವ ವಸ್ತುವಿನ ಸ್ವರೂಪವಾಗಿರುವ
,
ಸ್ತಿಮಿತ.-ಸಲಿಲರಾಶಿ.- ಪ್ರಖ್ಯಂ= ಶಾಂತವಾದ ಸಮುದ್ರದಂತಿರುವ, ಆಖ್ಯಾವಿಹೀನಂ-
=
ನಾಮವಿಲ್ಲದ, ಶಮಿತ-ಗುಣ- ವಿಕಾರಂ = ಶಾಂತವಾದ ಗುಣಗಳೂ ವಿಕಾರಗಳೂ