2023-02-20 15:04:19 by ambuda-bot
This page has not been fully proofread.
೨೧೦
ವಿವೇಕಚೂಡಾಮಣಿ
[೪೦೮
ನಿರುಪ
೪೦೭, ನಿತ್ಯ ಜ್ಞಾನಸ್ವರೂಪವೂ ಕೇವಲಾನಂದಸ್ವರೂಪವೂ
ಮವೂ ವಿಶ್ವಾತೀತವೂ ನಿತ್ಯಮುಕ್ತವೂ ನಿಷ್ಕ್ರಿಯವೂ ಅವಧಿಯಿಲ್ಲದ ಆಕಾಶ
ದಂತಿರುವುದೂ ನಿಷ್ಕಲವೂ ನಿರ್ವಿಕಲ್ಪವೂ ಅನಿರ್ವಾಚ್ಯವೂ ಆದ ಪೂರ್ಣ
ಬ್ರಹ್ಮವನ್ನು ಜ್ಞಾನಿಯು ಸಮಾಧಿಯ ಮೂಲಕ ಹೃದಯಾಕಾಶದಲ್ಲಿ
ಸಾಕ್ಷಾತ್ಕರಿಸುತ್ತಾನೆ.
ಪ್ರಕೃತಿವಿಕೃತಿ-ಶೂನ್ಯಂ ಭಾವನಾತೀತ-ಭಾವಂ
ಸಮರಸಮಸಮಾನಂ ಮಾನ-ಸಂಬಂಧ-ದೂರಮ್ ।
ನಿಗಮ-ವಚನ-ಸಿದ್ಧಂ ನಿತ್ಯಮಸ್ಮತೃಸಿದ್ಧಂ
ಹೃದಿ ಕಲಯತಿ ವಿದ್ವಾನ್ ಬ್ರಹ್ಮ ಪೂರ್ಣ೦ ಸಮಾರೌ ॥ ೪೦೮ ॥
ವಿದ್ವಾನ್, ಪ್ರಕೃತಿ ವಿಕೃತಿ.ಶೂನ್ಯಂ ಕಾರ್ಯ ಕಾರಣ- ಭಾವಗಳಿಲ್ಲದ ಭಾವ.
ನಾತೀತಭಾವಂ - ಕಲ್ಪನಾತೀತ ಸ್ವಭಾವವುಳ್ಳ ಸಮರಸಂ ಏಕರಸವಾದ ಅಸ.
ಮಾನಂ = ಅನುಪಮವಾದ ಮಾನ- ಸಂಬಂಧ ದೂರಂ
ಪ್ರಮಾಣಕ್ಕೆ ಗೋಚರ
ವಲ್ಲದ ನಿಗಮ. ವಚನ ಸಿದ್ಧಂ - ವೇದವಾಕ್ಯಗಳಿಂದ ಸಿದ್ಧವಾದ ನಿತ್ಯಂ - ಯಾವಾ
ಗಲೂ ಅಸ್ಮತ್. ಪ್ರಸಿದ್ಧ 'ನಾನು' ಎಂಬ ಪ್ರತ್ಯಯದಿಂದ ಪ್ರಸಿದ್ಧವಾದ ಪೂರ್ಣ
ಬ್ರಹ್ಮ ಸಮಾದ್ ಹೃದಿ ಕಲಯತಿ,
೪೦೮. ಕಾರ್ಯಕಾರಣ-ಭಾವಗಳಿಲ್ಲದ, ಕಲ್ಪನಾತೀತ. ಸ್ವಭಾವವುಳ್ಳ,
ಏಕರಸವಾದ, ಅನುಪಮವಾದ, ಪ್ರಮಾಣಕ್ಕೆ ಗೋಚರವಲ್ಲದ, ವೇದವಾಕ್ಯ
ಗಳಿ೦ದ ಸಿದ್ಧವಾದ, ಯಾವಾಗಲೂ 'ನಾನು' ಎಂಬ ಪ್ರತ್ಯಯದಿಂದ ಪ್ರಸಿದ್ಧ
ವಾದ ಪೂರ್ಣಬ್ರಹ್ಮವನ್ನು ಜ್ಞಾನಿಯು ಸಮಾಧಿಯ ಮೂಲಕ ಹೃದಯಾಕಾಶ
ದಲ್ಲಿ ಸಾಕ್ಷಾತ್ಕರಿಸುತ್ತಾನೆ.
ಅಜರಮಮರಮಸ್ತಾಭಾಸ-ವಸ್ತು ಸ್ವರೂಪಂ
ಸ್ತಿಮಿತ ಸಲಿಲರಾಶಿ-ಪ್ರಮಾಖ್ಯಾ ವಿಹೀನಮ್ ।
ಶಮಿತ-ಗುಣ-ವಿಕಾರಂ ಶಾಶ್ವತಂ ಶಾಂತಮೇಕಂ
ಹೃದಿ ಕಲಯತಿ ವಿದ್ವಾನ್ ಬ್ರಹ್ಮ ಪೂರ್ಣ೦ ಸಮಾದೌ ॥ ೪೦೯ ॥
ವಿದ್ವಾನ್, ಅಜರಂ- ಮುಪ್ಪಿಲ್ಲದ ಅಮರಂ ಮರಣವಿಲ್ಲದ ಅಸ್ತ- ಆಭಾಸ.
ವಸ್ತು ಸ್ವರೂಪಂ ಆಭಾಸಗಳು ಅಡಗಿಹೋಗಿರುವ ವಸ್ತುವಿನ ಸ್ವರೂಪವಾಗಿರುವ
ಸ್ತಿಮಿತ.ಸಲಿಲರಾಶಿ. ಪ್ರಖ್ಯಂ ಶಾಂತವಾದ ಸಮುದ್ರದಂತಿರುವ ಆಖ್ಯಾವಿಹೀನಂ-
ನಾಮವಿಲ್ಲದ ಶಮಿತ-ಗುಣ- ವಿಕಾರಂ = ಶಾಂತವಾದ ಗುಣಗಳೂ ವಿಕಾರಗಳೂ