2023-02-20 15:03:43 by ambuda-bot
This page has not been fully proofread.
ವಿವೇಕಚೂಡಾಮಣಿ
ಬ್ರಹ್ಮ ಸತ್ತಂ ಜಗನ್ಮವರೂಪೋ
ಸೋsಯಂ ನಿತ್ಯಾನಿತ್ಯ-ವಸ್ತು-ವಿವೇಕಃ
ವಿನಿಶ್ಚಯಃ ।
7
ಸಮುದಾಹೃತಃ ॥ ೨೦ ॥
ಜಗತ್ - ಜಗತ್ತು ಮಿಥ್ಯಾ - ಮಿಥ್ಯ
ವಿನಿಶ್ಚಯಃ ವಿನಿರ್ಣಯವೆಂಬ
ನಿತ್ಯಾನಿತ್ಯ - ವಸ್ತು-ವಿವೇಕಃ = ನಿತ್ಯಾನಿತ್ಯ ವಸ್ತು ವಿವೇಕವು
ಸಃ
ಬ್ರಹ್ಮ ಬ್ರಹ್ಮವು ಸತ್ಯಂ - ಸತ್ಯ,
ಇವರೂಪಃ – ಈ ರೂಪದಲ್ಲಿರುವ
ಅಯಂ ಆ ಇದೇ
ಎಂದು ಸಮುದಾಹೃತಃ - ಹೇಳಲ್ಪಟ್ಟಿದೆ.
[೨೨
=
ಪರಬ್ರಹ್ಮವಸ್ತುವೊಂದೇ ಸತ್ಯ, ಈ ಜಗತ್ತೆಲ್ಲ ಮಿಥ್ಯ- ಎಂಬಿ
ರೂಪದ ವಿನಿರ್ಣಯವೇ ನಿತ್ಯಾನಿತ್ಯವಸ್ತು ವಿವೇಕ ಎಂದು ಹೇಳಲ್ಪಟ್ಟಿದೆ.
೨೦.
ತರಾಗ್ಯಂ ಜಹಾಸಾ ಯಾ ದರ್ಶನ-ಶ್ರವಣಾದಿಭಿಃ ।
ದೇಹಾದಿ-ಬ್ರಹ್ಮಪರ್ಯಂತೇ ಹನಿ ಭೋಗವಸ್ತುನಿ 11 90 11
ದೇಹಾದಿ. ಬ್ರಹ್ಮಪರ್ಯಂತೇ - ದೇಹದಿಂದ ಪ್ರಾರಂಭಿಸಿ ಬ್ರಹ್ಮನ ವರೆಗಿರುವ
ಅನಿತೈ , ಅನಿತ್ಯವಾದ ಭೋಗವಸ್ತುನಿ = ಭೋಗವಸ್ತುವಿನಲ್ಲಿ ದರ್ಶನ-ಶ್ರವಣಾ
ದಿಭಿಃ
ಕೇಳುವುದು ಮೊದಲಾದುವುಗಳಿಂದ
[ಉಂಟಾಗುವುದೊ ತತ್ ಹಿ ಅದೇ
ನೋಡುವುದು
ಯಾ
ಜಿ ಹಾಸಾ - ಜುಗುಪ್ಪೆಯು
ವೈರಾಗ್ಯವು.
೨೧. ದೇಹದಿಂದ ಪ್ರಾರಂಭಿಸಿ ಬ್ರಹ್ಮನ ವರೆಗಿರುವ ಅನಿತ್ಯವಾದ
ಭೋಗವಸ್ತುವಿನಲ್ಲಿ ದರ್ಶನಶ್ರವಣಾದಿಗಳಿಂದ ಯಾವ ಜುಗುಪ್ಪೆಯುಂಟಾ
ಗುವುದೋ ಅದೇ ವೈರಾಗ್ಯವು.
[೧ ಐಹಿಕ-ದೇಹವೇ ಮೊದಲಾದ ಭೋಗ್ಯವಸ್ತುವಿನ ದರ್ಶನದಿಂದ, ಪರಲೋಕದ
ಭೋಗ್ಯವಸ್ತುವಿನ ಶ್ರವಣದಿಂದ.]
ಯಾವ
ವೈರಾಗ್ಯಂ
ವಿರಜ ವಿಷಯವಾತಾದ್ದೋಷದೃಷ್ಟಾ, ಮುಹುರ್ಮುಹುಃ ।
ಸ್ವಲಕ್ಕೆ ನಿಯತಾವಸ್ಥಾ ಮನಸಃ ಶಮ ಉಚ್ಯತೇ
। ೨೨ ।
ಮುಹುರ್ಮುಹುಃ-ಪುನಃಪುನಃ ದೋಷದೃಷ್ಟಾ-ದೋಷವನ್ನು ನೋಡು
ವುದರ ಮೂಲಕ ವಿಷಯವಾತಾತ್ ವಿಷಯಸಮೂಹದಿಂದ ವಿರಜ್ಯಬೇರ್ಪಡಿಸಿ
ಸ್ವಲಕ್ಕೆ ತನ್ನ ಗುರಿಯಲ್ಲಿ ಮನಸಃ = ಮನಸ್ಸಿನ ನಿಯತಾವಸ್ಥಾ-ನಿಯತವಾದ
ಸ್ಥಾಪನೆಯು ಶಮಃ - ಶಮವು [ಎಂದು] ಉಚ್ಯತೇ = ಹೇಳಲ್ಪಡುತ್ತದೆ.
* _
೨೨. ವಿಷಯವಸ್ತುಗಳಲ್ಲಿ ಪುನಃಪುನಃ ದೋಷವನ್ನು ನೋಡುವುದರ
ಮೂಲಕ ಅವುಗಳಿಂದ ಮನಸ್ಸನ್ನು ಬೇರ್ಪಡಿಸಿ ತನ್ನ ಗುರಿಯಲ್ಲಿ ಅದನ್ನು
ನಿಯಮದಿಂದ ಸ್ಥಾಪಿಸುವುದೇ ಶಮವು ಎನಿಸುತ್ತದೆ.
[೧ ಸಗುಣ ಅಥವಾ ನಿರ್ಗುಣ ಬ್ರಹ್ಮ