This page has been fully proofread once and needs a second look.

೪೦೭]
 
ವಿವೇಕಚೂಡಾಮಣಿ
 
೨೦೯
 
ಆರೋಪ್ಯಸ್ಯ -= ಆರೋಪಿತವಾದುದರ, ಅಧಿಷ್ಠಾನಾತ್ -= ಆಶ್ರಯಕ್ಕಿಂತ
,
ಅನನ್ಯತ್ವಂ -= ಅನನ್ಯತ್ವವು, ರಜ್ಜು -ಸರ್ಪಾದ್ -ದೌ = ಹಗ್ಗದಲ್ಲಿ ತೋರುವ ಹಾವೇ ಮೊದ
-
ಲಾದುದರಲ್ಲಿ, ಪಂಡಿತೈತೈಃ = ಪ್ರಾಜ್ಞರಿಂದ, ನಿರೀಕ್ಷಿತಂ -= ನೋಡಲ್ಪಟ್ಟಿದೆ; ವಿಕಲ್ಪ =
ಪಃ =
ಭೇದವು, ಭ್ರಾಂತಿಜೀವನಃ -= ಭ್ರಾಂತಿಯೇ ಜೀವನವಾಗಿ ಉಳ್ಳದ್ದು.
 

 
೪೦೫. ಆರೋಪಿತವಾದ ವಸ್ತುವು ತನ್ನ ಆಶ್ರಯಕ್ಕಿಂತ ಬೇರೆಯಲ್ಲ

ಎಂಬುದನ್ನು ಪ್ರಾಜ್ಞರು ಹಗ್ಗದಲ್ಲಿ ಕಂಡುಬರುವ ಹಾವೇ ಮೊದಲಾದ ಕಡೆ
-
ಯಲ್ಲಿ ನೋಡಿರುತ್ತಾರೆ. ಈ ಭೇದಕ್ಕೆ ಭ್ರಾಂತಿಯೇ ಕಾರಣವು.
 
ಚಿತ್ರ

 
ಚಿತ್ತ
ಮೂಲೋ ವಿಕsಲ್ಪೋಽಯಂ ಚಿತ್ರಾತಾಭಾವೇ ನ ಕಶ್ನ ।

ಅತಶ್ಚಿಂಚಿತ್ತಂ ಸಮಾಧೇಹಿ ಪ್ರತ್ಯಗ್ರೂಪೇ ಪರಾತ್ಮನಿ
 
॥ ೪೦೬ ॥
 

 
ಆಯಂ ವಿಕಲ್ಪಃ = ಈ ಭೇದವು, ಚಿತ್ರಮೂಲಃ = ಚಿತ್ವನ್ನೇ ಕಾರಣವಾಗಿ

ಉಳ್ಳದ್ದು, ಚಿತ್ತ-ಅಭಾವೇ= ಈ ಚಿತ್ವಿಲ್ಲದಿದ್ದರೆ, ಕಶ್ಚನ ನ -= ಯಾವ [ಭೇದವೂ] ಇರು
-
ವುದಿಲ್ಲ; ಆತಃ = ಆದುದರಿಂದ ಚಿತ್ರ ಚಿತ್ರ, ಚಿತ್ತಂ= ಚಿತ್ತವನ್ನು, ಪ್ರತ್ಯಕ್- ರೂಪೇ -= ಸ್ವರೂಪ

ಭೂತನಾದ, ಪರಾತ್ಮನಿ -= ಪರಮಾತ್ಮನಲ್ಲಿ, ಸಮಾಧೇಹಿ = ನೆಲೆಗೊಳಿಸು.
 

 
೪೦೬. ಈ ಭೇದಕ್ಕೆ ಚಿತ್ವೇ ಮೂಲಕಾರಣವಾಗಿದೆ, ಚಿತ್ತವಿಲ್ಲದಿದ್ದರೆ

ಯಾವ (ಭೇದವೂ) ಇರುವುದಿಲ್ಲ. ಆದುದರಿಂದ ನಿನ್ನ ಸ್ವರೂಪಭೂತನಾದ

ಪರಮಾತ್ಮನಲ್ಲಿ ಚಿತ್ವನ್ನು ನೆಲೆಗೊಳಿಸು.
 
(

[
ಭ್ರಾಂತಿಯನ್ನು ತೊಲಗಿಸಿಕೊಳ್ಳುವುದಕ್ಕೆ ಇಲ್ಲಿ ಉಪಾಯವನ್ನು ಹೇಳಿದೆ.]
 

 
ಕಿಮಪಿ ಸತತಬೋಧಂ ಕೇವಲಾನಂದರೂಪಂ
 

ನಿರುಪಮಮತಿವೇಲಂ ನಿತ್ಯ ಮುಕ್ತಂ ನಿರೀಹಮ್ ।

ನಿರವಧಿ-ಗಗನಾಭಂ ನಿಷ್ಕಲಂ ನಿರ್ವಿಕಲ್ಪಂ
 

ಹೃದಿ ಕಲಯತಿ ವಿದ್ವಾನ್ ಬ್ರಹ್ಮ ಪೂರ್ಣ೦ಣಂ ಸಮಾಧೌ ॥ ೪೦೭ ॥
 

 
ವಿದ್ವಾನ್-= ಜ್ಞಾನಿಯು, ಕಿಮ್ ಅಪಿ= ಅನಿರ್ವಾಚ್ಯವಾದ, ಸತತ- ಬೋಧಂ=

ನಿತ್ಯವೂ ಜ್ಞಾನಸ್ವರೂಪವಾದ, ಕೇವಲಾನಂದರೂಪಂ = ಕೇವಲಾನಂದಸ್ವರೂಪವಾದ
,
ನಿರುಪಮಂ= ಹೋಲಿಕೆಯಿಲ್ಲದ, ಅತಿವೇಲಂ = ತೀರವಿಲ್ಲದ, ವಿಶ್ವಾತೀತವಾದ ನಿತ್ಯ.
, ನಿತ್ಯ-
ಮುಕ್ತಂ ನಿತ್ಯ = ನಿತ್ಯಮುಕ್ತವಾದ, ನಿರೀಹಂ=ನಿಷ್ಕ್ರಿಯವಾದ, ನಿರವಧಿ-ಗಗನ -ಆಭಂ
=
ಅವಧಿಯಿಲ್ಲದ ಆಕಾಶದಂತಿರುವ, ನಿಷ್ಕಲಂ = ಅವಯವವಿಲ್ಲದ, ನಿರ್ವಿಕಲ್ಪ -ಪಂ = ನಿರ್ವಿ
ಕಲ್ಪವಾದ
-
ಕಲ್ಪವಾದ, ಪೂರ್ಣಂ ಬ್ರಹ್ಮ=
ಪೂರ್ಣಬ್ರಹ್ಮ ಪೂರ್ಣ ಬ್ರಹ್ಮವನ್ನು, ಸಮಾಧೌ = ಸಮಾಧಿಯಲ್ಲಿ
 
,
ಹೃದಿ -= ಹೃದಯದಲ್ಲಿ, ಕಲಯತಿ - -= ಸಾಕ್ಷಾತ್ಕರಿಸುತ್ತಾನೆ.