This page has been fully proofread once and needs a second look.

ವಿವೇಕಚೂಡಾಮಣಿ
 
[ဝ%
 
ಬ್ರಹ್ಮಣಿ -= ಬ್ರಹ್ಮದಲ್ಲಿ, ವಿಶ್ವಂ -= ಪ್ರಪಂಚವು, ನ ಹಿ ಅಸ್ತಿ = ಇರಲೇ ಇರಲಿಲ್ಲ;

ಗುಣೇ = ಹಗ್ಗದಲ್ಲಿ, ಅಹಿಃ = ಹಾವೂ, ಮೃಗತೃಷ್ಟಿ ಕಾಯಾಂ -= ಬಿಸಿಲುಕುದುರೆಯಲ್ಲಿ
,
ಅಂಬುಬಿಂದುಃ ಹಿ=ನೀರಿನ ಹನಿಯೂ, ಕಾಲತ್ರಯೇ= ಮೂರು ಕಾಲಗಳಲ್ಲಿಯೂ
,
ನ ಅಸಿಪಿ ಈಕ್ಷಿತಃ = ನೋಡಲ್ಪಟ್ಟಿಲ್ಲ.
 
೨೦೮
 

 
೪೦೩,. ಪರತತ್ತ್ವವನ್ನು ಅರಿತುಕೊಳ್ಳುವುದಕ್ಕೆ ಮೊದಲೇ ಸತ್
-
ಸ್ವರೂಪವೂ ನಿರ್ವಿಕಲ್ಪವೂ ಆದ ಬ್ರಹ್ಮದಲ್ಲಿ ಪ್ರಪಂಚವು ಇರಲೇ ಇರಲಿಲ್ಲ.

ಹಗ್ಗದಲ್ಲಿ ಹಾವೂ ಬಿಸಿಲುಕುದುರೆಯಲ್ಲಿ ನೀರಿನ ಹನಿಯೂ ಮೂರು ಕಾಲ
-
ಗಳಲ್ಲಿಯೂ ಕಂಡುಬರುವುದಿಲ್ಲ.
 

 
ಮಾಯಾಮಾತ್ರಮಿದಂ ದೈದ್ವೈತಮದ್ವೈತಂ ಪರಮಾರ್ಥತಃ ।
ಇತಿ ಬೂ

ಇತಿ ಬ್ರೂ
ತೇ ಶ್ರುತಿಃ ಸಾಕ್ಷಾತ್ ಸುಷುಪ್ತಾವನುಭೂಯತೇ
 
॥ ೪೦೪ ॥
 

 
ಇದಂ ದ್ವೈತಂ -=ದೈತವುದ್ವೈತವು, ಮಾಯಾಮಾತ್ರಂ -= ಮಾಯಾಮಾತ್ರವೇ,

ಪರಮಾರ್ಥತಃ -= ಪರಮಾರ್ಥವಾಗಿ ಅದೈ, ಅದ್ವೈತಂ- ಅದೈತವು-ಇತಿ-= ಅದ್ವೈತವು--ಇತಿ= ಎಂದು, ಶ್ರುತಿಃ =

ಶ್ರುತಿಯು ಬೂ, ಬ್ರೂತೇ = ಹೇಳುತ್ತದೆ; ಸುಷುಪ್ತ -ತೌ = ಸುಷುಪ್ತಿಯಲ್ಲಿ, ಸಾಕ್ಷಾತ್ -
=
ಪ್ರತ್ಯಕ್ಷವಾಗಿ, ಅನುಭೂಯತೇ -= ಅನುಭವಿಸಲ್ಪಡುತ್ತದೆ.
 

 
೪೦೪. 'ದೈದ್ವೈತವು ಮಾಯಾಮಾತ್ರವೇ, ಪರಮಾರ್ಥವಾಗಿ ಅ
ದ್ವೈ-
ತವೇ' ಎಂದು ಶ್ರುತಿಯು[^೧] ಹೇಳುತ್ತದೆ. ಸುಷುಪ್ತಿಯಲ್ಲಿ ಇದು ನೇರ
-
ವಾಗಿಯೇ ಅನುಭವಕ್ಕೆ ಬರುತ್ತದೆ.
 

 
[
ಪ್ರಪಂಚ-ನಿವೃತ್ತಿಯಿಂದ ಜ್ಞಾನವುಂಟಾಗುವುದಾದರೆ ಪ್ರಪಂಚವಿರುವಾಗ ಅದೈ
ದ್ವೈ-
ತವು ಹೇಗಿರುವುದು?-- ಎಂಬುದಕ್ಕೆ ಇಲ್ಲಿ ಪರಿಹಾರವನ್ನು ಹೇಳಿದೆ. ಭ್ರಾಂತಿಯಿಂದ

ಹಗ್ಗದಲ್ಲಿ ಕಲ್ಪಿತವಾದ ಹಾವು ಸತ್ಯವಾಗಿದ್ದು ಕೊಂಡು ಅನಂತರ ಹೋಗುವುದಿಲ್ಲ.

ಹಾಗೆಯೇ ಈ ಪ್ರಪಂಚವೆಂಬ ದೈದ್ವೈತವು ಮಾಯಾಮಾತ್ರವು. ಹಗ್ಗದ ಹಾಗೆ ಪರ
-
ಮಾರ್ಥವಾಗಿ ಅದೈದ್ವೈತವೇ ಇರುವುದು. ಯಾವ ಪ್ರಪಂಚವೂ ಬರುವುದೂ ಇಲ್ಲ,

ಹೋಗುವುದೂ ಇಲ್ಲ.
 

[^
] ಇದು ಯಾವ ಶ್ರುತಿಯೆಂಬುದು ತಿಳಿದಿಲ್ಲ. ಮಾಂಡೂಕ್ಯ ಕಾರಿಕೆಯ ೧. ೧೭ರ

ಉತ್ತರಭಾಗದಲ್ಲಿ ಇದು ಬಂದಿದೆ.]
 

 
ಅನನ್ಯತ್ವ ಮಧಿಷ್ಟಾಠಾ ನಾದಾರೋಪ್ಯ ಸ್ಯ ನಿರೀಕ್ಷಿತಮ್ ।

ಪಂಡಿತೈ ರಜ್ಜು-ಸರ್ಪಾದ್ದೌ ವಿಕಲ್ಪೋ ಭ್ರಾಂತಿಜೀವನಃ ॥ ೪೦೫ ॥