2023-03-15 09:22:50 by Vidyadhar Bhat
This page has been fully proofread once and needs a second look.
೪೦೩]
ವಿವೇಕಚೂಡಾಮಣಿ
೪೦೦. ನಿರ್ವಿಕಾರವೂ ನಿರಾಕಾರವೂ ನಿರ್ವಿಶೇಷವೂ 'ಆದ ಮತ್ತು
ಪ್ರಳಯಕಾಲದ ಸಮುದ್ರದಂತೆ ಅತ್ಯಂತ ಪರಿಪೂರ್ಣವಾಗಿರುವ ಏಕವಸ್ತು
-
ವಿನಲ್ಲಿ ಭೇದವು ಎಲ್ಲಿಯದು?
ತೇಜಸೀನ ತಮೋ ಯತ್ರ ಪ್ರಲೀನಂ ಭ್ರಾಂತಿಕಾರಣಮ್ ।
ಅದ್ವಿತೀಯೇ ಪರೇ ತಪ್ಪೇ
೨೦೭
ತ್ತ್ವೇ ನಿರ್ವಿಶೇಷೇ ಭಿದಾ ಕುತಃ ॥ ೪೦೧ ॥
ತೇಜಸಿ = ಬೆಳಕಿನಲ್ಲಿ, ತಮಃ ಇವ= ಕತ್ತಲೆಯು ಹೇಗೋ ಹಾಗೆ ಯತ್ರ
, ಯತ್ರ=
ಯಾವುದರ
ಲ್ಲಿ, ಭ್ರಾಂತಿ ಕಾರಣಂ = ಭ್ರಾಂತಿ ಕಾರಣವು, ಪ್ರಲೀನಂ = ಲಯವಾಗು
-
ವುದೊ [ತಸ್ಮಿನ್ = ಅಂಥ], ಅದ್ವಿತೀಯೇ-= ಅದ್ವಿತೀಯವಾದ, ನಿರ್ವಿಶೇಷೇ ನಿರ್ವಿ
= ನಿರ್ವಿ-
ಶೇಷವಾದ, ಪರೇ ತತ್ತ್ವ - ಪರತತ್ತ್ವದಲ್ಲಿವೇ= ಪರತತ್ತ್ವದಲ್ಲಿ, ಬಿದಾ ಕುತಃ?
೪೦೧. ಬೆಳಕಿನಲ್ಲಿ ಕತ್ತಲೆಯು ಅಡಗಿಹೋಗುವಂತೆ ಭ್ರಾಂತಿಕಾರಣವು
ಯಾವ ಪರಮಾತ್ಮನಲ್ಲಿ ಲಯವಾಗುವುದೋ ಆ ಅದ್ವಿತೀಯವಾದ ನಿರ್ವಿ
-
ಶೇಷವಾದ ಪರತತ್ತ್ವದಲ್ಲಿ ಭೇದವು ಎಲ್ಲಿಯದು?
ಏಕಾತ್ಮಕೇ ಪರೇ ತ
ತ್ತ್ವೇ ಭೇದವಾರ್ತಾ ಕಥಂ ಭವೇತ್ ।
ಸುಷುಪ್ತತೌ ಸುಖಮಾತ್ರಾಯಾಂ ಭೇದಃ ಕೇನಾವಲೋಕಿತಃ ॥ ೪೦೨।
=
||
ಏಕಾತ್ಮಕೇ -= ಅದ್ವಿತೀಯಸ್ವರೂಪವಾದ, ಪರೇ ತತ್ತ್ವ - ಪರತತ್ತ್ವದಲ್ಲಿ
ವೇ = ಪರತತ್ತ್ವದಲ್ಲಿ,
ಭೇದವಾರ್ತಾ -= ಭೇದದ ಸುದ್ದಿ ಯು, ಕಥಂ = ಹೇಗೆ, ಭವೇತ್= ಉಂಟಾದೀತು?
ಸುಖಮಾತ್ರಾಯಾಂ-= ಕೇವಲ ಆನಂದಸ್ವರೂಪವಾದ, ಸುಷುಪ್ತ-ತೌ=ಸುಷುಪ್ತಿಯಲ್ಲಿ
,
ಭೇದಃ -= ಭೇದವು, ಕೇನ -= ಯಾವನಿಂದ, ಅವಲೋಕಿತಃ -= ನೋಡಲ್ಪಟ್ಟಿದೆ?
೪೦೨,. ಅದ್ವಿತೀಯಸ್ವರೂಪವಾದ ಪರತತ್ವದಲ್ಲಿ ಭೇದದ ಸುದ್ದಿ ಯು
ಹೇಗೆ ಉಂಟಾದೀತು? ಕೇವಲ ಆನಂದಸ್ವರೂಪವಾಗಿರುವ ಸುಷುಪ್ತಿಯಲ್ಲಿ
ಭೇದವನ್ನು ಯಾರು ನೋಡಿರುವರು?
ನ ಹಹ್ಯಸ್ತಿ ವಿಶ್ವಂ ಪರತತ್ತ್ವ ಬೋಧಾತ್
ಸದಾತ್ಮನಿ ಬ್ರಹ್ಮಣಿ ನಿರ್ವಿಕ
ಲ್ಪೇ |
ಕಾಲತ್ರಯೇ ನಾಪ್ಯ ಹಿರೀಕ್ಷಿತೋ
ಕಾಲತ್ರಯೇ
ಗುಣೇ
ನ ಹೈಂಹ್ಯಂಬುಬಿಂದುರ್ಮಮೃಗತೃಪ್ತಿಷ್ಣಿ ಕಾಯಾಮ್ ॥ ೪೦೩
ಪರತತ್ತ್ವ ||
ಪರತತ್ತ್ವ-ಬೋಧಾತ್ [ಪ್ರಾಕ್ ಅಪಿ] -= ಪರತತ್ತ್ವವನ್ನು ಅರಿತುಕೊಳ್ಳು
-
ವುದಕ್ಕೆ ಮೊದಲೇ, ಸದಾತ್ಮನಿ~= ಸತ್ಸ್ವರೂಪವಾದ, ನಿರ್ವಿಕ ನಿರ್ವಿ ಲ್ಪೇ= ನಿರ್ವಿಕಲ್ಪವಾದ