This page has not been fully proofread.

೪೦೩]
 
ವಿವೇಕಚೂಡಾಮಣಿ
 
೪೦೦. ನಿರ್ವಿಕಾರವೂ ನಿರಾಕಾರವೂ ನಿರ್ವಿಶೇಷವೂ 'ಆದ ಮತ್ತು
ಪ್ರಳಯಕಾಲದ ಸಮುದ್ರದಂತೆ ಅತ್ಯಂತ ಪರಿಪೂರ್ಣವಾಗಿರುವ ಏಕವಸ್ತು
ವಿನಲ್ಲಿ ಭೇದವು ಎಲ್ಲಿಯದು?
 
ತೇಜಸೀನ ತಮೋ ಯತ್ರ ಪ್ರಲೀನಂ ಭ್ರಾಂತಿಕಾರಣಮ್ ।
ಅದ್ವಿತೀಯೇ ಪರೇ ತಪ್ಪೇ
 
೨೦೭
 
ನಿರ್ವಿಶೇಷೇ ಭಿದಾ ಕುತಃ ॥ ೪೦೧ ॥
 
ತೇಜಸಿ = ಬೆಳಕಿನಲ್ಲಿ ತಮಃ ಇವ= ಕತ್ತಲೆಯು ಹೇಗೋ ಹಾಗೆ ಯತ್ರ
ಯಾವುದರ
ಭ್ರಾಂತಿ ಕಾರಣಂ = ಭ್ರಾಂತಿ ಕಾರಣವು ಪ್ರಲೀನಂ = ಲಯವಾಗು
ವುದೊ [ತಸ್ಮಿನ್ = ಅಂಥ] ಅದ್ವಿತೀಯೇ- ಅದ್ವಿತೀಯವಾದ ನಿರ್ವಿಶೇಷೇ ನಿರ್ವಿ
ಶೇಷವಾದ ಪರೇ ತತ್ತ್ವ - ಪರತತ್ತ್ವದಲ್ಲಿ ಬಿದಾ ಕುತಃ?
 
೪೦೧. ಬೆಳಕಿನಲ್ಲಿ ಕತ್ತಲೆಯು ಅಡಗಿಹೋಗುವಂತೆ ಭ್ರಾಂತಿಕಾರಣವು
ಯಾವ ಪರಮಾತ್ಮನಲ್ಲಿ ಲಯವಾಗುವುದೋ ಆ ಅದ್ವಿತೀಯವಾದ ನಿರ್ವಿ
ಶೇಷವಾದ ಪರತತ್ತ್ವದಲ್ಲಿ ಭೇದವು ಎಲ್ಲಿಯದು?
 
ಏಕಾತ್ಮಕೇ ಪರೇ ತ
 
ಭೇದವಾರ್ತಾ ಕಥಂ ಭವೇತ್ ।
ಸುಷುಪ್ತ ಸುಖಮಾತ್ರಾಯಾಂ ಭೇದಃ ಕೇನಾವಲೋಕಿತಃ ॥೪೦೨।
 
=
 
ಏಕಾತ್ಮಕೇ - ಅದ್ವಿತೀಯಸ್ವರೂಪವಾದ ಪರೇ ತತ್ತ್ವ - ಪರತತ್ತ್ವದಲ್ಲಿ
ಭೇದವಾರ್ತಾ - ಭೇದದ ಸುದ್ದಿ ಯು ಕಥಂ = ಹೇಗೆ ಭವೇತ್= ಉಂಟಾದೀತು?
ಸುಖಮಾತ್ರಾಯಾಂ- ಕೇವಲ ಆನಂದಸ್ವರೂಪವಾದ ಸುಷುಪ್ತ-ಸುಷುಪ್ತಿಯಲ್ಲಿ
ಭೇದಃ - ಭೇದವು ಕೇನ - ಯಾವನಿಂದ ಅವಲೋಕಿತಃ - ನೋಡಲ್ಪಟ್ಟಿದೆ?
 
೪೦೨, ಅದ್ವಿತೀಯಸ್ವರೂಪವಾದ ಪರತತ್ವದಲ್ಲಿ ಭೇದದ ಸುದ್ದಿ ಯು
ಹೇಗೆ ಉಂಟಾದೀತು? ಕೇವಲ ಆನಂದಸ್ವರೂಪವಾಗಿರುವ ಸುಷುಪ್ತಿಯಲ್ಲಿ
ಭೇದವನ್ನು ಯಾರು ನೋಡಿರುವರು?
 
ನ ಹಸ್ತಿ ವಿಶ್ವಂ ಪರತತ್ತ್ವಬೋಧಾತ್
ಸದಾತ್ಮನಿ ಬ್ರಹ್ಮಣಿ ನಿರ್ವಿಕ
ನಾಪ್ಯ ಹಿರೀಕ್ಷಿತೋ
 
ಕಾಲತ್ರಯೇ
 
ಗುಣೇ
 
ನ ಹೈಂಬುಬಿಂದುರ್ಮಗತೃಪ್ತಿ ಕಾಯಾಮ್ ॥ ೪೦೩
 
ಪರತತ್ತ್ವಬೋಧಾತ್ [ಪ್ರಾಕ್ ಅಪಿ] - ಪರತತ್ತ್ವವನ್ನು ಅರಿತುಕೊಳ್ಳು
ವುದಕ್ಕೆ ಮೊದಲೇ ಸದಾತ್ಮನಿ~ ಸರೂಪವಾದ ನಿರ್ವಿಕ ನಿರ್ವಿ ಕಲ್ಪವಾದ