This page has been fully proofread once and needs a second look.

ವಿವೇಕಚೂಡಾಮಣಿ
 
[೩೯೮
 
೩೯೭,. ನಿರ್ವಿಕಲ್ಪವೂ ಬ್ರಹ್ಮವೂ ಆದ ಪರಮಾತ್ಮನಲ್ಲಿ ಚಿತ್ತ ವೃತ್ತಿಯು

ಏಕಾಗ್ರತೆಯನ್ನು ಹೊಂದಿದಾಗ ಈ ಯಾವುದೊಂದು ಭೇದವೂ ಕಂಡುಬರು
-
ವುದಿಲ್ಲ. ಅನಂತರ (ಅರ್ಥವಿಲ್ಲದ) ಬರಿಯ ಶಬ್ದವೇ ಉಳಿದುಕೊಳ್ಳುತ್ತದೆ.
 
೨೦೬
 
[^ ]
 
[^೧] '
ಹೊರಗಡೆ ವಸ್ತುವಿಲ್ಲದಿರುವಾಗ ಅರ್ಥವನ್ನು ಅವಲಂಬಿಸಿರುವ ಶಬ್ದವು ವಿಕಲ್ಪ
-
ವೆನಿಸುವುದು' ಶಬ್ದ ಜ್ಞಾನಾನುಪಾತೀ ವಸ್ತುಶೂನ್ಸ್ ವಿಕಲ್ಪಯೋ ವಿಕಲ್ಪಃ (ಪಾತಂಜಲ

ಯೋಗಸೂತ್ರ ೧. ೯).]
 

 
ಅಸತ್ಕ ವಿಕಲ್ಲೋಲ್ಪೋ ವಿಕಲ್ಪೋsಯಂ ವಿಶ್ವಮಿತ್ಯೇಕವಸ್ತುನಿ ।

ನಿರ್ವಿಕಾರೇ ನಿರಾಕಾರೇ ನಿರ್ವಿಶೇಷೇ ಭಿದಾ ಕುತಃ
 
॥ ೩೯೮ ॥
 

 
ಏಕವಸ್ತುನಿ=ಒಂದು ವಸ್ತುವಿನಲ್ಲಿ, ವಿಶ್ವಮ್ ಇತಿ= ಪ್ರಪಂಚವೆಂಬ, ಅಯಂ
ವಿಕಲ್ಪ -

ವಿಕಲ್ಪಃ =
ಈ ಭೇದವು, ಅಸತ್ಕಲ್ಪ -ಪಃ = ಅಸತ್ತಿಗೆ ಸಮಾನವಾದುದು; ನಿರ್ವಿಕಾರೇ
=
ನಿರ್ವಿಕಾರವಾದ, ನಿರಾಕಾರೇ,= ನಿರಾಕಾರವಾದ, ನಿರ್ವಿಶೇಷೇ = ನಿರ್ವಿಶೇಷವಾದ

[ವಸ್ತುವಿನಲ್ಲಿ ಬಿ], ಭಿದಾ = ಭೇದವು, ಕುತಃ = ಎಲ್ಲಿಯದು?
 

 
೩೯೮,. ಆ ಏಕವಸ್ತುವಿನಲ್ಲಿಯೇ ಈ ಪ್ರಪಂಚವೆಂಬ ಭೇದವು ಅಸದ್ವಸ್ತು
-
ವಿನಂತೆ ಇರುವುದು. ನಿರ್ವಿಕಾರವೂ ನಿರಾಕಾರವೂ ನಿರ್ವಿಶೇಷವೂ ಆದ

ವಸ್ತುವಿನಲ್ಲಿ ಈ ಭೇದವೆಲ್ಲಿಯದು?
 

 
ದ್ರಷ್ಟೃ-ದರ್ಶನ-ದೃಶ್ಯಾದಿ-ಭಾವ-ಶೂನೈನ್ಯೈಕ-ವಸ್ತುನಿ ।

ನಿರ್ವಿಕಾರೇ ನಿರಾಕಾರೇ ನಿರ್ವಿಶೇಷೇ ಭಿದಾ ಕುತಃ ॥ ೩೯೯
 
||
 
ನಿರ್ವಿಕಾರೇ ನಿರಾಕಾರೇ ನಿರ್ವಿಶೇಷೇ, ದ್ರಷ್ಟೃ-ದರ್ಶನ- ದೃಶ್ಯಾದಿ-ಭಾವ.
-
ಶೂನ್ಯ.- ಏಕ ವಸ್ತುನಿ -- ವಸ್ತುನಿ = ನೋಡುವವನು, ನೋಟ, ನೋಡತಕ್ಕದ್ದು ಮೊದಲಾದ

ಭಾವಗಳಿಂದ ಶೂನ್ಯವಾದ ಏಕವಸ್ತುವಿನಲ್ಲಿ ಭಿದಾ ಕುತಃ?
 

 
೩೯೯
 
. ನಿರ್ವಿಕಾರವೂ ನಿರಾಕಾರವೂ ನಿರ್ವಿಶೇಷವೂ ಆದ ಮತ್ತು

ದೃಷ್ಟೃ ದರ್ಶನ ದೃಶ್ಯ ಮೊದಲಾದ ಭಾವಗಳಿಲ್ಲದ ಏಕವಸ್ತುವಿನಲ್ಲಿ ಭೇದವು

ಎಲ್ಲಿಯದು?
 

 
ಕಲ್ಪಾರ್ಣವ ಇವಾತ್ಯಂತಪರಿ ಪೂರ್ಣೆಣೈ ಕವಸ್ತುನಿ ।

ನಿರ್ವಿಕಾರೇ ನಿರಾಕಾರೇ ನಿರ್ವಿಶೇಷೇ ಭಿದಾ ಕುತಃ ॥ ೪೦೦ ॥
 

 
ನಿರ್ವಿಕಾರೇ ನಿರಾಕಾರೇ ನಿರ್ವಿಶೇಷೇ, ಕಲ್ಪ. -ಅರ್ಣವಃ ಇವ-= ಪ್ರಳಯ

ಕಾಲದ ಸಮುದ್ರದಂತೆ, ಅತ್ಯಂತ -ಪರಿಪೂರ್ಣ-ಏಕವಸ್ತುನಿ,= ಅತ್ಯಂತ ಪರಿಪೂರ್ಣ
-
ವಾದ ಏಕವಸ್ತುವಿನಲ್ಲಿ ಬಿಭಿದಾ ಕುತಃ?