2023-03-15 08:49:27 by Vidyadhar Bhat
This page has been fully proofread once and needs a second look.
ಜಹಿ ಮಲಮಯಕೋಶೇsಹಂಧಿಯೋತ್ಥಾಪಿತಾಶಾಂ
ಪ್ರಸಭಮನಿಲಕಲ್ಪೇ ಲಿಂಗದೇಹೇsಪಿ ಪಶ್ಚಾತ್ ।
ನಿಗಮ-ಗದಿತ ಕೀರ್ತಿ೦ತಿಂ ನಿತ್ಯಮಾನಂದಮೂರ್ತಿ೦ತಿಂ
ಸ್ವಯಮಿತಿ ಪರಿಚೀಯ ಬ್ರಹ್ಮರೂಪೇಣ ತಿಮ್ಮಷ್ಠ ॥ ೩೯೪ ॥
ಮಲಮಯ -ಕೋಶ-ಶೇ= ಮಲಮಯವಾದ ಈ ದೇಹದಲ್ಲಿ, ಅಹಂಧಿಯಾ=
'ನಾನು' ಎಂಬ ಬುದ್ಧಿಯಿಂದ, ಉತ್ಥಾಪಿತ. -ಆಶಾಂ -= ಉತ್ಪನ್ನವಾದ ಆಶೆಯನ್ನು,
ಜಹಿ = ತೊರೆ; ಪಶ್ಚಾತ್ = ಅನಂತರ ಅನಿಲ , ಅನಿಲ-ಕಲ್ಪೇ ಲಿಂಗದೇಹೇ ಅಪಿ-= ವಾಯು
ವಿನಂತಿರುವ ಲಿಂಗಶರೀರದಲ್ಲಿಯೂ ಕೂಡ [ಆಶೆಯನ್ನು], ಪ್ರಸಭಂ = ಬಲಾತ್ಕಾರ-
ದಿಂದ [ತೊರೆ]; ನಿಗಮ-ಗದಿತ -ಕೀರ್ತಿ೦ತಿಂ= ಶಾಸ್ತ್ರಗಳಿಂದ ಹೊಗಳಲ್ಪಟ್ಟ ಕೀರ್ತಿ-
ಯುಳ್ಳವನೂ, ನಿತ್ಯಮ್-= ನಿತ್ಯನೂ, ಆನಂದಮೂರ್ತಿ೦ ತಿಂ=ಆನಂದಸ್ವರೂಪನೂ ಆದ
([ಪರಮಾತ್ಮನೇ], ಸ್ವಯಂ -= ನಾನು, ಇತಿ –= ಎಂದು, ಪರಿಚೀಯ -= ನಿಶ್ಚಯಿಸಿಕೊಂಡು,
ಬ್ರಹ್ಮರೂಪೇಣ-= ಬ್ರಹ್ಮರೂಪದಿಂದ, ತಿಷ್ಯ-ಠ= ನಿಲ್ಲು.
೩೯೪. ಮಲಮಯವಾದ ಈ ಸ್ಕೂಥೂಲದೇಹದಲ್ಲಿ 'ನಾನು' ಎಂಬ
ಬುದ್ಧಿಯಿಂದ ಉತ್ಪನ್ನವಾದ ಆಶೆಯನ್ನು ತೊರೆ; ಅನಂತರ ವಾಯುವಿನಂತಿ-
ರುವ ಲಿಂಗಶರೀರದಲ್ಲಿಯೂ ಕೂಡ (ಆಶೆಯನ್ನು) ಬಲಾತ್ಕಾರದಿಂದ (ತೊರೆ).
ಶಾಸ್ತ್ರಗಳಿಂದ ಹೊಗಳಲ್ಪಟ್ಟ ಕೀರ್ತಿಯುಳ್ಳವನೂ ನಿತ್ಯನೂ ಆನಂದ
ಸ್ವರೂಪನೂ ಆದ (ಪರಮಾತ್ಮನೇ) ನಾನು ಎಂದು ನಿಶ್ಚಯಿಸಿಕೊಂಡು
ಬ್ರಹ್ಮರೂಪದಿಂದ ನಿಲ್ಲು.
ಶವಾಕಾರಂ ಯಾವದ್ ಭಜತಿ ಮನುಜಸ್ತಾವದಶುಚಿಃ
ಪರೇಭ್ಯಃ ಸ್ಯಾತ್ಕೇಕ್ಲೇಶೋ ಜನನ-ಮರಣ-ವ್ಯಾಧಿ-ನಿಲಯಃ 1|
ಯದಾತ್ಮಾನಂ ಶುದ್ಧಂ ಕಲಯತಿ ಶಿವಾಕಾರಮಚಲಮ್
ತದಾ ತೇಭೋಭ್ಯೋ ಮುಕ್ಕೊತೋ ಭವತಿ ಹಿ ತದಾಹ ಶ್ರುತಿರಸಿಪಿ ॥ ೩೯೫ ॥
ಮನುಜಃ–= ಮನುಷ್ಯನು, ಯಾವತ್= ಎಲ್ಲಿಯ ವರೆಗೆ, ಶವಾಕಾರಂ -= ಹೆಣದ
ರೂಪವನ್ನು, ಭಜತಿ-= ಸೇವಿಸುತ್ತಾನೆಯೋ, ತಾವತ್ -= ಅಲ್ಲಿಯ ವರೆಗೆ, ಅಶುಚಿಃ =
ಅಶುಚಿಯಾಗಿರುತ್ತಾನೆ; [ಮತ್ತು] ಪರೇಭ್ಯಃ = ಶತ್ರುಗಳಿಂದ ಕೇ, ಕ್ಲೇಶಃ ಸ್ಯಾತ್ -
ಕೇ=
ಕ್ಲೇಶವುಂಟಾಗುತ್ತದೆ; ಜನನ -ಮರಣ-ವ್ಯಾಧಿ -ನಿಲಯಃ= ಜನ್ಮ-ಮರಣ-ವ್ಯಾಧಿಗಳಿಗೆ
ಆಶ್ರಯನಾಗುತ್ತಾನೆ; ಯದಾ-= ಯಾವಾಗ, ಆತ್ಮಾನಂ =ತನ್ನನ್ನು, ಶುದ್ಧಂ –= ಶುದ್ಧ-
ನೆಂದೂ, ಶಿವಾಕಾರಂ= ಮಂಗಳಸ್ವರೂಪನೆಂದೂ, ಅಚಲಲಂ= ಅಚಲನೆಂದೂ, ಕಲ.
ಯತಿ --
ಯತಿ = ತಿಳಿಯುತ್ತಾನೆಯೊ, ತದಾ ಆಗ=ಆಗ, ತೇಭ್ಯಃ = ಆ ಕೇಶಗಳಿಂದ, ಮುಕ್ತಃ
ಭವತಿ-= ಮುಕ್ತನಾಗುತ್ತಾನೆ; ಶ್ರುತಿಃ ಅಪಿ = ಉಪನಿಷತ್ತೂ, ತತ್ ಹಿ = ಅದನ್ನೇ,
ಆಹ.= ಹೇಳುತ್ತದೆ.
ಪ್ರಸಭಮನಿಲಕಲ್ಪೇ ಲಿಂಗದೇಹೇsಪಿ ಪಶ್ಚಾತ್ ।
ನಿಗಮ-ಗದಿತ ಕೀರ್
ಸ್ವಯಮಿತಿ ಪರಿಚೀಯ ಬ್ರಹ್ಮರೂಪೇಣ ತಿ
ಮಲಮಯ
'ನಾನು' ಎಂಬ ಬುದ್ಧಿಯಿಂದ, ಉತ್ಥಾಪಿತ
ಜಹಿ = ತೊರೆ; ಪಶ್ಚಾತ್ = ಅನಂತರ
ವಿನಂತಿರುವ ಲಿಂಗಶರೀರದಲ್ಲಿಯೂ ಕೂಡ [ಆಶೆಯನ್ನು], ಪ್ರಸಭಂ = ಬಲಾತ್ಕಾರ-
ದಿಂದ [ತೊರೆ]; ನಿಗಮ-ಗದಿತ
ಯುಳ್ಳವನೂ, ನಿತ್ಯಮ್
ಬ್ರಹ್ಮರೂಪೇಣ
೩೯೪. ಮಲಮಯವಾದ ಈ ಸ್
ಬುದ್ಧಿಯಿಂದ ಉತ್ಪನ್ನವಾದ ಆಶೆಯನ್ನು ತೊರೆ; ಅನಂತರ ವಾಯುವಿನಂತಿ-
ರುವ ಲಿಂಗಶರೀರದಲ್ಲಿಯೂ ಕೂಡ (ಆಶೆಯನ್ನು) ಬಲಾತ್ಕಾರದಿಂದ (ತೊರೆ).
ಶಾಸ್ತ್ರಗಳಿಂದ ಹೊಗಳಲ್ಪಟ್ಟ ಕೀರ್ತಿಯುಳ್ಳವನೂ ನಿತ್ಯನೂ ಆನಂದ
ಸ್ವರೂಪನೂ ಆದ (ಪರಮಾತ್ಮನೇ) ನಾನು ಎಂದು ನಿಶ್ಚಯಿಸಿಕೊಂಡು
ಬ್ರಹ್ಮರೂಪದಿಂದ ನಿಲ್ಲು.
ಶವಾಕಾರಂ ಯಾವದ್ ಭಜತಿ ಮನುಜಸ್ತಾವದಶುಚಿಃ
ಪರೇಭ್ಯಃ ಸ್ಯಾತ್
ಯದಾತ್ಮಾನಂ ಶುದ್ಧಂ ಕಲಯತಿ ಶಿವಾಕಾರಮಚಲಮ್
ತದಾ ತೇ
ಮನುಜಃ
ರೂಪವನ್ನು, ಭಜತಿ
ಅಶುಚಿಯಾಗಿರುತ್ತಾನೆ; [ಮತ್ತು] ಪರೇಭ್ಯಃ = ಶತ್ರುಗಳಿಂದ
ಕೇ
ಕ್ಲೇಶವುಂಟಾಗುತ್ತದೆ; ಜನನ
ಆಶ್ರಯನಾಗುತ್ತಾನೆ; ಯದಾ
ನೆಂದೂ, ಶಿವಾಕಾರಂ= ಮಂಗಳಸ್ವರೂಪನೆಂದೂ, ಅಚ
ಯತಿ -
ಯತಿ = ತಿಳಿಯುತ್ತಾನೆಯೊ, ತದಾ
ಭವತಿ
ಆಹ