2023-03-15 05:01:54 by Vidyadhar Bhat
This page has been fully proofread once and needs a second look.
ಪಾರವಿಲ್ಲದ ಸ್ಪಂದನವಿಲ್ಲದ
ನಿರ್ವಿಕಾರ
ವಿಕಾರವಿಲ್ಲದ, ಅಂತರ್ಬಹಿಃಶೂನ್ಯಂ = ಸ್ವಗತಭೇದರಹಿತವಾದ, ಅನನ್ಯಂ= ತನಗಿಂತ
ಬೇರೆಯಲ್ಲದ, ಅದ್ವಯಂ
ತಾನು; ಬೋಧ್ಯಂ ಕಿಮ್ ಅಸ್ತಿ
೩೯೨. ಆಕಾಶದಂತೆ ನಿರ್ಮಲವೂ ನಿರ್ವಿಕಲ್ಪವೂ ಪಾರವಿಲ್ಲದುದೂ
ಸ್ಪಂದನವಿಲ್ಲದುದೂ ನಿರ್ವಿಕಾರವೂ ಸ್ವಗತಭೇದರಹಿತವೂ ತನಗಿಂತ ಬೇರೆ
ಯಿಲ್ಲದುದೂ ಅನ್ವಯವೂ ಆದ ಪರಬ್ರಹ್ಮವು ತಾನೇ (ಆಗಿರುತ್ತಾನೆ).
ಇದಕ್ಕಿಂತ ಬೇರೆ ತಿಳಿಯತಕ್ಕದ್ದು ಯಾವುದುಂಟು?
[^೧] ಸರ್ವಾತ್ಮಕನಾದ ಪರಮಾತ್ಮನನ್ನು ಅರಿತುಕೊಂಡಮೇಲೆ ತಿಳಿಯತಕ್ಕದ್ದು
ಏನೂ ಇರುವುದಿಲ್ಲ ಎಂಬುದು ಭಾವ.]
೩೯೩]
ಆಕಾಶವತ್-ಆಕಾಶದಂತೆ
F
೨೦೩
ವಕ್ತವ್ಯಂ ಕಿಮು ವಿದ್ಯತೇಽತ್ರ ಬಹುಧಾ ಬ್ರಹ್
ಬ್ರಹ್ಮ
ಬ್ರಹ್ಮೈತಜ್ಜಗದಾತತಂ ನು ಸಕಲಂ ಬ್ರಹ್ಮಾದ್ವಿತೀಯಂ ಶ್ರುತಿಃ ।
ಬ್ರಹ್ಮ
ಬ್ರಹ್ಮೈವಾಹಮಿತಿ ಪ್ರಬುದ್ಧ
ಬ್ರಹ್ಮ
ಬ್ರಹ್ಮೀಭೂಯ ವಸಂತಿ ಸಂತತ-ಚಿದಾನಂದಾತ್ಮನೈತ
ಅತ್ರ
ಉ ವಿದ್ಯತೇ
ಬ್ರಹ್ಮವೇ, ಆತತಂ
ಬ್ರಹ್ಮ ನು
(ಇತಿ = ಎಂದು] ಶ್ರುತಿಃ =ಶ್ರುತಿಯು [ಹೇಳುತ್ತದೆ]; ಅಹಂ = ನಾನು, ಬ್ರಹ್ಮ ಏ
ಬ್ರಹ್ಮವೇ, ಇತಿ
ಸಂತ್ಯಕ್ತ ಬಾಹ್ಯಾಃ
ಭೂಯ
ಸ್ವರೂಪದಿಂದಲೇ, ವಸಂತಿ= ಇರುತ್ತಾರೆ. ಏತತ್
೩೯೩. ಈ ವಿಷಯದಲ್ಲಿ ಬಹುವಿಧವಾಗಿ ಹೇಳತಕ್ಕದ್ದೇನಿದೆ? ಜೀವನು
ತಾನೇ ಬ್ರಹ್ಮವು, ವ್ಯಾಪಿಸಿರುವ ಈ ಜಗತ್ತೆಲ್ಲವೂ ಬ್ರಹ್ಮವೇ, ಬ್ರಹ್ಮವು
ಅದ್ವಿತೀಯವು-
ತಿಳಿದುಕೊಂಡಿರುವ ಬುದ್ಧಿಯುಳ್ಳವರು ಬಾಹ್ಯ ವಸ್ತುಗಳನ್ನು ಬಿಟ್ಟು, ಸ್
ವಾಗಿ ಬ್ರಹ್ಮಸ್ವರೂಪರಾಗಿ, ಸತತವೂ ಚಿದಾನಂದಸ್ವರೂಪದಿಂದಲೇ ಇರು
ತ್ತಾರೆ. ಇದು ನಿಶ್ಚಯವು.