2023-03-15 04:45:43 by Vidyadhar Bhat
This page has been fully proofread once and needs a second look.
ಪ್ರಕೃತಿ-ಪರಸೀಮ್ನಿ = ಪ್ರಕೃತಿಯ ಪಾರದಲ್ಲಿ, ಸ್ಥಿತವತಃ = ಇರುವವನಿಗೆ,
ವಾಕ್-ಮನಸಯೋಃ = ವಾಕ್ಕು ಮನಸ್ಸು ಇವುಗಳಲ್ಲಿ, ಅವಗತಂ = ತೋರುತ್ತಿರುವ,
ಇದಂ ಸರ್ವಂ ಜಗತ್ = ಈ ಜಗತ್ತೆಲ್ಲವೂ, ಸತ್ ಏವ = ಸದ್ವಸ್ತುವೇ; ಸತಃ
ಸದ್ವಸ್ತುವಿಗಿಂತ, ಅನ್ಯತ್ = ಬೇರೆಯಾದುದು, ನ ಅಸ್ತಿ ಏವ = ಇಲ್ಲವೇ ಇಲ್ಲವು; ಕಲಶ-
ಘಟ-ಕುಂಭ-ಆದಿ = ಕಲಶ ಗಡಿಗೆ ಮಡಕೆ ಮೊದಲಾದುದು, ಮೃತ್ಸ್ನಾಯಾಃ = ಮಣ್ಣಿ-
ಗಿಂತ, ಪೃಥಕ್ = ಬೇರೆಯಾಗಿ, ಅವಗತಂ ಕಿಂ = ಅರಿಯಲ್ಪಟ್ಟಿದೆಯೇನು? ಮಾಯಾ-
ಮದಿರಯಾ = ಮಾಯೆಯೆಂಬ ಮದ್ಯದಿಂದ, ಭ್ರಾಂತಃ = ಭ್ರಾಂತನಾದ, ಏಷಃ = ಇವನು,
ತ್ವಮ್ = ನೀನು, ಅಹಮ್ = ನಾನು, ಇತಿ = ಎಂದು, ವದತಿ = ಹೇಳುತ್ತಾನೆ.
೩೯೦. ಪ್ರಕೃತಿಯ ಎಲ್ಲೆಯನ್ನು ಮೀರಿ ನಿಂತಿರುವವನಿಗೆ ವಾಙ್ಮನಸ್ಸು-
ಗಳಲ್ಲಿ ತೋರುತ್ತಿರುವ ಈ ಜಗತ್ತೆಲ್ಲವೂ ಸದ್ವಸ್ತುವೇ; ಸದ್ವಸ್ತುವಿಗಿಂತ
ಬೇರೆಯಾದದ್ದು ಇಲ್ಲವೇ ಇಲ್ಲ. ಕಲಶ ಗಡಿಗೆ ಮಡಕೆ ಮೊದಲಾದುವು
ಮಣ್ಣಿಗಿಂತ ಬೇರೆಯಾಗಿ ತಿಳಿಯಲ್ಪಟ್ಟಿದೆಯೇನು? ಮಾಯೆಯೆಂಬ ಮದ್ಯ-
ದಿಂದ ಭ್ರಾಂತನಾದ ಮನುಷ್ಯನೇ 'ನೀನು' 'ನಾನು' ಎನ್ನುತ್ತಾನೆ.
ಕ್ರಿಯಾ-ಸಮಭಿಹಾರೇಣ ಯತ್ರ ನಾನ್ಯದಿತಿ ಶ್ರುತಿಃ ।
ಬ್ರವೀತಿ ದ್ವೈತರಾಹಿತ್ಯಂ ಮಿಥ್ಯಾಽಧ್ಯಾಸನಿವೃತ್ತಯೇ ॥ ೩೯೧ ॥
ಯತ್ರ = ಎಲ್ಲಿ, ಅನ್ಯತ್ ನ [ಪಶ್ಯತಿ] = ಬೇರೊಂದನ್ನು ನೋಡುವುದಿಲ್ಲವೊ,
ಇತಿ = ಎಂಬ, ಶ್ರುತಿಃ = ಶ್ರುತಿಯು, ಮಿಥ್ಯಾ-ಅಧ್ಯಾಸ-ನಿವೃತ್ತಯೇ = ಮಿಥ್ಯಾಭೂತ-
ವಾದ ಅಧ್ಯಾಸವನ್ನು ಹೋಗಲಾಡಿಸುವುದಕ್ಕಾಗಿ, ಕ್ರಿಯಾ-ಸಮಭಿಹಾರೇಣ = ಕ್ರಿಯಾ-
ಪದಗಳನ್ನು ಒಟ್ಟುಗೂಡಿಸಿ, [ಪುನಃ ಪುನಃ] ದ್ವೈತರಾಹಿತ್ಯಂ = ಅದೈತ-ತತ್ತ್ವವನ್ನೇ
ಬ್ರವೀತಿ = ಹೇಳುತ್ತದೆ.
೩೯೧. 'ಎಲ್ಲಿ ಬೇರೊಂದನ್ನು ನೋಡುವುದಿಲ್ಲವೊ'[^೧] ಎಂಬ ಶ್ರುತಿಯು
ಮಿಥ್ಯಾಭೂತವಾದ ಅಧ್ಯಾಸವನ್ನು ಹೋಗಲಾಡಿಸುವುದಕ್ಕಾಗಿ ಕ್ರಿಯಾಪದ-
ಗಳನ್ನು ಒಟ್ಟುಗೂಡಿಸಿ (ಪುನಃ ಪುನಃ) ಅದೈತ -ತತ್ತ್ವವನ್ನು ಹೇಳುತ್ತದೆ.
[^೧] 'ಎಲ್ಲಿ ಬೇರೊಂದನ್ನು ನೋಡುವುದಿಲ್ಲವೊ ಬೇರೊಂದನ್ನು ಕೇಳುವುದಿಲ್ಲವೋ
ಬೇರೊಂದನ್ನು ಅರಿಯುವುದಿಲ್ಲವೋ ಅದು ಭೂಮವು' ಯತ್ರ ನಾನ್ಯತ್ಪಶ್ಯತಿ ನಾನ್ಯ-
ಚ್ಛ್ರುಣೋತಿ ನಾನ್ಯದ್ವಿಜಾನಾತಿ ಸ ಭೂಮಾ (ಛಾಂದೋಗ್ಯ ಉ. ೭. ೨೪. ೧). ]
ಆಕಾಶವನ್ನಿರ್ಮಲ-ನಿರ್ವಿಕಲ್ಪ-
ನಿಃಸೀಮ-ನಿಃಸ್ಪಂದನ-ನಿರ್ವಿಕಾರಮ್ ।
ಅಂತರ್ಬಹಿಃಶೂನ್ಯಮನನ್ಯಮದ್ವಯಂ
ಸ್ವಯಂ ಪರಂ ಬ್ರಹ್ಮ ಕಿಮಸ್ತಿ ಬೋಧ್ಯಮ್ ॥ ೩೯೨ ॥

ಗಳನ್ನು ಒಟ್ಟುಗೂಡಿಸಿ (ಪುನಃ ಪುನಃ) ಅದೈತ