2023-02-20 15:04:17 by ambuda-bot
This page has not been fully proofread.
ವಿವೇಕಚೂಡಾಮಣಿ
[೩೯೧
ಪ್ರಕೃತಿ- ಪರಸೀ - ಪ್ರಕೃತಿಯ ಪಾರದಲ್ಲಿ ಸ್ಥಿತವತಃ - ಇರುವವನಿಗೆ
ವಾಕ್-ಮನಸಯೋಃ ವಾಕ್ಕು ಮನಸ್ಸು ಇವುಗಳಲ್ಲಿ ಅವಗತಂ ತೋರುತ್ತಿರುವ
ಇದಂ ಸರ್ವಂ ಜಗತ್ – ಈ ಜಗತ್ತೆಲ್ಲವೂ ಸತ್ ಏವ = ಸದ್ವಸ್ತುವೇ; ಸತಃ
ಸದ್ವಸ್ತುವಿಗಿಂತ ಅನ್ಯತ್- ಬೇರೆಯಾದುದು ನ ಅಸ್ತಿ ಏನ-ಇಲ್ಲವೇ ಇಲ್ಲವು; ಕಲಶ.
ಘಟ. ಕುಂಭ, ಆದಿ- ಕಲಶ ಗಡಿಗೆ ಮಡಕೆ ಮೊದಲಾದುದು ಮೃತಾಯಾಃ =
8 = ಮಣ್ಣಿ
ಗಿಂತ ಪೃಥಕ್ = ಬೇರೆಯಾಗಿ ಅವಗತಂ ಕಿಂ-ಅರಿಯಲ್ಪಟ್ಟಿದೆಯೇನು? ಮಾಯಾ.
ಮದಿರಯಾ- ಮಾಯೆಯೆಂಬ ಮದ್ಯದಿಂದ ಭ್ರಾಂತಃ = ಭ್ರಾಂತನಾದ ಏಷಃ ಇವನು
ತ್ವಮ್ - ನೀನು ಅಹ - ನಾನು ಇತಿ = ಎಂದು ವದತಿ – ಹೇಳುತ್ತಾನೆ.
೨೦೨
೩೯೦, ಪ್ರಕೃತಿಯ ಎಲ್ಲೆಯನ್ನು ಮೀರಿ ನಿಂತಿರುವವನಿಗೆ ನಸ್ಸು
ಗಳಲ್ಲಿ ತೋರುತ್ತಿರುವ ಈ ಜಗತ್ತೆಲ್ಲವೂ ಸದ್ವಸ್ತುವೇ; ಸದ್ವಸ್ತುವಿಗಿಂತ
ಬೇರೆಯಾದದ್ದು ಇಲ್ಲವೇ ಇಲ್ಲ. ಕಲಶ ಗಡಿಗೆ ಮಡಕೆ ಮೊದಲಾದುವು
ಮಣ್ಣಿಗಿಂತ ಬೇರೆಯಾಗಿ ತಿಳಿಯಲ್ಪಟ್ಟಿದೆಯೇನು? ಮಾಯೆಯೆಂಬ ಮದ್ಯ
ದಿಂದ ಭ್ರಾಂತನಾದ ಮನುಷ್ಯನೇ 'ನೀನು' 'ನಾನು' ಎನ್ನುತ್ತಾನೆ.
ಕ್ರಿಯಾ ಸಮಭಿಹಾರೇಣ ಯತ್ರ ನಾನ್ಯದಿತಿ ಶ್ರುತಿಃ ।
ಬ್ರವೀತಿ ದೈತರಾಹಿತ್ಯಂ ಮಿಥ್ಯಾಧ್ಯಾಸನಿವೃತ್ತಯೇ
॥ ೩೯೧ ॥
ಯತ್ರ - ಎಲ್ಲಿ ಅನ್ಯತ್ ನ [ಪಶ್ಯತಿ] = ಬೇರೊಂದನ್ನು ನೋಡುವುದಿಲ್ಲವೊ
ಇತಿ - ಎಂಬ ಶ್ರುತಿಃ - ಶ್ರುತಿಯು ಮಿಥ್ಯಾ ಅಧ್ಯಾಸ ನಿವೃತ್ತಯೇ- ಮಿಥ್ಯಾಭೂತ
ವಾದ ಅಧ್ಯಾಸವನ್ನು ಹೋಗಲಾಡಿಸುವುದಕ್ಕಾಗಿ ಕ್ರಿಯಾ ಸಮಭಿ ಹಾರೇಣ = ಕ್ರಿಯಾ
ಪದಗಳನ್ನು ಒಟ್ಟುಗೂಡಿಸಿ [ಪುನಃ ಪುನಃ] ದೈತರಾಹಿತ್ಯಂ - ಅದೈತ ತತ್ತ್ವವನ್ನೇ
ಬ್ರನೀತಿ - ಹೇಳುತ್ತದೆ.
೩೯೧. ಎಲ್ಲಿ ಬೇರೊಂದನ್ನು ನೋಡುವುದಿಲ್ಲವೊ ಎಂಬ ಶ್ರುತಿಯು
ಮಿಥ್ಯಾಭೂತವಾದ ಅಧ್ಯಾಸವನ್ನು ಹೋಗಲಾಡಿಸುವುದಕ್ಕಾಗಿ ಕ್ರಿಯಾಪದ
ಗಳನ್ನು ಒಟ್ಟುಗೂಡಿಸಿ (ಪುನಃ ಪುನಃ) ಅದೈತ ತತ್ತ್ವವನ್ನು ಹೇಳುತ್ತದೆ.
[೧ ಎಲ್ಲಿ ಬೇರೊಂದನ್ನು ನೋಡುವುದಿಲ್ಲವೊ ಬೇರೊಂದನ್ನು ಕೇಳುವುದಿಲ್ಲವೋ
ಬೇರೊಂದನ್ನು ಅರಿಯುವುದಿಲ್ಲವೋ ಅದು ಭೂಮವು' ಯತ್ರ ನಾನೃಶ್ಯತಿ ನಾನ್ಯ
ಚುಣೋತಿ ನಾನ್ಯದ್ವಿ ಜಾನಾತಿ ಸ ಭೂಮಾ (ಛಾಂದೋಗ್ಯ ಉ. ೭. ೨೪. ೧). 1
ಆಕಾಶವನ್ನಿರ್ಮಲ-ನಿರ್ವಿಕಲ್ಪ-
ನಿಃಸೀಮ-ನಿಃಸ್ಪಂದನ-ನಿರ್ವಿಕಾರಮ್ ।
ಅಂತರ್ಬಹಿಃಶೂನ್ಯಮನಮದ್ವಯಂ
ಸ್ವಯಂ ಪರಂ ಬ್ರಹ್ಮ ಕಿಮ ಬೋಧ್ಯಮ್ ॥ ೩೯೨ ॥