Proofing

✦

This page has not been fully proofread.

ವಿವೇಕಚೂಡಾಮಣಿ
 
ಉತ್ತರದಲ್ಲಿಯೂ, ಸ್ವಯಂ, ತಥಾ -= ಹಾಗೆಯೇ ಉಪರಿಷ್ಟಾತ್ -= ಮೇಲೆಯೂ
,
ಸ್ವಯಂ, ಅಧಸ್ತಾತ್ ಅಪಿ = ಕೆಳಗೂ [ಸ್ವಯಮ್].
 
೩೯೦]
 
೨೦೧
 

 
೩೮೮,. ಒಳಗೂ ತಾನೇ, ಹೊರಗೂ ತಾನೇ; ಮುಂದೆಯೂ ತಾನೇ

ಹಿಂದೆಯೂ ತಾನೇ; ದಕ್ಷಿಣಕ್ಕೂ ತಾನೇ, ಉತ್ತರಕ್ಕೂ ತಾನೇ ಹೀಗೆಯೇ

ಮೇಲೆಯ ತಾನೇ, ಕೆಳಗೂ ತಾನೇ.
 

 
['ಮುಂದಿರುವ ಇದು ಅಮೃತವಾದ ಬ್ರಹ್ಮವೇ; ಹಿಂದೆಯೂ ದಕ್ಷಿಣಕ್ಕೂ

ಉತ್ತರಕ್ಕೂ ಇರುವುದು ಬ್ರಹ್ಮವೇ; ಕೆಳಗೂ ಮೇಲೂ ಪ್ರಸರಿಸಿರುವುದು ಬ್ರಹ್ಮವೇ.

ಈ ಜಗತ್ತೆಲ್ಲವೂ ಶ್ರೇಷ್ಠತಮವಾದ ಬ್ರಹ್ಮವೇ?' ಬ್ರಹ್ಮಮೈವೇದಮಮೃತಂ ಪುರಸ್ತಾ
ದೃ
-
ದ್ಬ್ರ
ಹ್ಮ ಪಶ್ಚಾಷ್ಪದ್ಬ್ರಹ್ಮ ದಕ್ಷಿಣತಶ್ಚೋತ್ತರೇಣ । ಅಧಶ್ಚೋರ್ಧಂ ಚ ಪ್ರಕೃಸೃತಂ

ಬ್ರಹ್ಮಮೈವೇದಂ ವಿಶ್ವಮಿದಂ ವರಿಷ್ಮಠಮ್ । (ಮುಂಡಕ ಉ. ೨, ೨, ೧೨) ಎಂಬ

ಮಂತ್ರದ ಛಾಯೆಯನ್ನು ಇಲ್ಲಿ ನೋಡಬಹುದು.]
 

 
ತರಂಗ-ಫೇನ-ಭ್ರಮ-ಬುದ್ದು ಬುದಾದಿ
 

ಸರ್ವ೦ವಂ ಸ್ವರೂಪೇಣ ಜಲಂ ಯಥಾ ತಥಾ ।

ಚಿದೇವ ದೇಹಾಹದ್ಯಮಂತಮೇತತ್
 

ಸರ್ವ೦ವಂ ಚಿದೇವೈಕರಸಂ ವಿಶುದ್ಧಮ್ ॥ ೩೮೯ ॥
 

 
ತರಂಗ- ಫೇನ ಭ್ರಮ. -ಬುದ್ದು ಬುದಾದಿ ಸರ್ವ೦–ವಂ = ಅಲೆ ನೊರೆ ಸುಳಿ ಗುಳ್ಳೆ

ಮೊದಲಾದುದೆಲ್ಲವೂ, ಯಥಾ-= ಹೇಗೆ, ಸ್ವರೂಪೇಣ- = ನಿಜವಾದ ಸ್ಥಿತಿಯಿಂದ, ಜಲಂ-
=
ನೀರೇ ಆಗಿರುವುದೋ, ತಥಾ -= ಹಾಗೆಯೇ, ದೇಹಾದಿ. -ಅಹಮಂತನಮ್ ಏತತ್
 

ಸರ್ವ೦ವಂ = ದೇಹವೇ ಮೊದಲಾಗಿ ಅಹಂಕಾರದ ವರೆಗಿನ ಇದೆಲ್ಲವೂ, ಚಿತ್ ಏವ=
=
ಚಿತ್ ಸ್ವರೂಪವೇ, ಏಕರಸಂ = ಏಕರಸವಾದ, ವಿಶುದ್ಧಂ = ವಿಶುದ್ಧವಾದ, ಚಿತ್ ಏವ
=
ಚಿತ್ ಸ್ವರೂಪವೇ.
 

 
೩೮೯,. ಹೇಗೆ ಅಲೆ ನೊರೆ ಸುಳಿ ಗುಳ್ಳೆ ಮೊದಲಾದುವೆಲ್ಲವೂ ನಿಜ

ವಾದ ಸ್ಥಿತಿಯಿಂದ ನೀರೇ ಆಗಿರುವುದೊ ಹಾಗೆಯೇ ದೇಹವೇ ಮೊದಲಾಗಿ

ಅಹಂಕಾರದ ವರೆಗಿನ ಇದೆಲ್ಲವೂ ಚಿತ್ರ ಸ್ವರೂಪವೇ, ಏಕರಸವಾದ ವಿಶುದ್ಧ

ಚಿನ್ಮಾತ್ರವೇ.
 

 
ಸದೇವೇದಂ ಸರ್ವಂ ಜಗದವಗತಂ ನಾವಾಙ್ಮನಸಯೋ
ಯೋಃ
ಸತೋಽನನ್ಯನ್ನಾಸ್ತ್ಯೇವ ಪ್ರಕೃತಿ-ಪರಸೀಮಿಮ್ನಿ ಸ್ಥಿತವತಃ ।

ಪೃಥಕ್ ಕಿಂ ಮೃತ್ಯಾಸ್ನಾಯಾಃ ಕಲಶ-ಘಟ-ಕುಂಭಾದ್ಯವಗತಂ
ವದತೈ

ವದತ್ಯೇ
ಷ ಭ್ರಾಂತಸ್ತ್ವಮಹಮಿತಿ ಮಾಯಾ-ಮದಿರಯಾ ॥ ೩೯೦ ॥