2023-03-15 01:02:37 by Vidyadhar Bhat
This page has not been fully proofread.
[೩೮೭
ರಜ್
ಆತ್ಮಸ್ವರೂಪಂ
೨೦೦
೩೮೬. ಯಾವುದು ಯಾವ ವಸ್ತುವಿನಲ್ಲಿ ಭ್ರಾಂತಿಯಿಂದ ಕಲ್ಪಿತವಾಗಿರು
ವುದೋ ಅದು ಅವೆರಡನ್ನೂ ವಿವೇಚಿಸಿದಾಗ ಅಧಿಷ್
ಹೊರತು ಅದಕ್ಕಿಂತ ಭಿನ್ನವಾಗಿರುವುದಿಲ್ಲ. ಭ್ರಾಂತಿಯು ನಾಶವಾದಾಗ
ನೋಡಲ್ಪಟ್ಟ ಸರ್ಪದ ಯಥಾರ್ಥಸ್ಥಿತಿಯು ಹಗ್ಗವೇ ಆಗಿರುತ್ತದೆ; ಹಾಗೆಯೇ
(ಭ್ರಾಂತಿಯಿಂದ ಕಲ್ಪಿತವಾದ) ವಿಶ್ವವು ಆತ್ಮಸ್ವರೂಪವೇ ಆಗಿರುತ್ತದೆ.
ಸ್ವಯಂ ಬ್ರಹ್ಮಾ ಸ್ವಯಂ ವಿಷ್ಣುಃ ಸ್ವಯಮಿಂದ್ರಃ ಸ್ವಯಂ ಶಿವಃ ।
ಸ್ವಯಂ ವಿಶ್ವಮಿದಂ ಸರ್ವಂ ಸ್ವ
ಇದಂ ಸರ್ವ೦
ಸ್ವಯಂ-
ಸ್ವಯಂ = ತಾನೇ, ಬ್ರಹ್ಮಾ
ಇಂದ್ರಃ = ಇಂದ್ರ, ಸ್ವಯಂ ಶಿವಃ
ವಿಶ್
ವಿಶ್ವಂ = ಈ ವಿಶ್ವವೆಲ್ಲ [ಆಗಿರುತ್ತಾನೆ]; ಸ್ವಸ್ಮಾತ್ = ತನಗಿಂತಲೂ, ಅನ್ಯತ್ ಕಿಂಚನ =
ಬೇರೆ ಯಾವುದೊಂದೂ, ನ = ಇರುವುದಿಲ್ಲ.
೩೮೭. ತಾನೇ ಬ್ರಹ್ಮನು, ತಾನೇ ವಿಷ್ಣು, ತಾನೇ ಇಂದ್ರ, ತಾನೇ ಶಿವ,
ತಾನೇ ವಿಶ್ವವೆಲ್ಲವೂ (ಆಗಿರುತ್ತಾನೆ
ಇರುವುದಿಲ್ಲ.
೩೮೭, ತಾನೇ ಬ್ರಹ್ಮನು, ತಾನೇ ವಿಷ್ಣು, ತಾನೇ ಇಂದ್ರ, ತಾನೇ ಶಿವ,
ತಾನೇ ವಿಶ್ವವೆಲ್ಲವೂ (ಆಗಿರುತ್ತಾನೆ). ತನಗಿಂತ ಬೇರೆ ಯಾವುದೊಂದೂ
ಇರುವುದಿಲ್ಲ.
['ಋಷಿ ವಾಮದೇವನು ಇದನ್ನು ಬ್ರಹ್ಮವೆಂದು ಸಾಕ್ಷಾತ್ಕರಿಸಿದಾಗ "ನಾನು ಮನು
ಮತ್ತು ಸೂರ್ಯ" ಎಂದು ಅರಿತುಕೊಂಡನು' ತದ್ಧಿತತ್ ಪಶ್ಯನ್ ಋಷಿರ್ವಾ
ಮದೇವಃ ಪ್ರತಿಪೇದೇಽಹಂ ಮನುರಭವಂ ಸೂರ್ಯಶ್ಚತಿ (ಬೃಹದಾರಣ್ಯಕ ಉ
n
೧ ೪.
ಅಂತಃ ಸ್ವಯಂ ಚಾಪಿ ಬಹಿಃ ಸ್ವಯಂ ಚ
ಸ್ವಯಂ ಪುರಸ್ತಾತ್ ಸ್ವಯಮೇವ ಪಶ್ಚಾತ್ ।
ಸ್ವಯಂ ಹೈ
ಸ್ವಯಂ ಹ್ಯವಾಚ್ಯಾಂ ಸ್ವಯಮುದೀಚ್ಯಾಂ
ತಥೋಪರಿಷ್ಟಾತ್ ಸ್ವಯ
ಅಂತಃ ಚ = ಒಳಗೆ
ಸ್ವಯಂ, ಪುರಸ್ತಾತ್ = ಮುಂದುಗಡೆ, ಸ್ವಯಂ, ಪಶ್ಚಾತ್
ಏವ, ಅವಾಚ್ಯಾಂ
ಅ