This page has been fully proofread once and needs a second look.

ವಿವೇಕಚೂಡಾಮಣಿ
 
೩ ತಿಳಿದುಕೊಳ್ಳಬೇಕೆಂಬ ಬಯಕೆಗೆ ಜಿಜ್ಞಾಸೆ ಎಂದು ಹೆಸರು; ಬ್ರಹ್ಮದ ಜಿಜ್ಞಾಸೆ

ಬ್ರಹ್ಮಜಿಜ್ಞಾಸೆ.]
 

 
೧೯]
 
00
 

 
ಸಾಧನಾನ್ಯತ್ರ ಚತ್ವಾರಿ ಕಥಿತಾನಿ ಮನೀಷಿಭಿಃ ।

ಯೇಷು ಸತ್ಸ್ವೇವ ಸನ್ನಿಷ್ಟಾಠಾ ಯದಭಾವೇ ನ ಸಿದ್ಧತೆಧ್ಯತಿ ॥ ೧೮ ॥
 
ಚಿತ್ರ -

 
ಅತ್ರ =
ಈ ವಿಷಯದಲ್ಲಿ, ಮನೀಷಿಭಿಃ = ಜ್ಞಾನಿಗಳಿಂದ, ಚತ್ವಾರಿ = ನಾಲ್ಕು
,
ಸಾಧನಾನಿ -= ಸಾಧನಗಳು, ಕಥಿತಾನಿ = ಹೇಳಲ್ಪಟ್ಟಿವೆ; ಯೇಷು ಸತ್ಸು ಸತ್ತು ಏವ
=
ಯಾವ ಸಾಧನೆಗಳಿದ್ದರೆ, ಸನ್ನಿಷ್ಠಾ = ಬ್ರಹ್ಮನಿಷ್ಠೆಯು, ಸಿದ್ಧಧ್ಯ ತಿ -= ಸಿದ್ಧಿಸುವುದು,

ಯದಭಾವೇ -= ಯಾವುದು ಇಲ್ಲದಿದ್ದರೆ, ನ - ಸಿದ್ಧಿಸುವುದಿಲ್ಲ.
 

 
೧೮.
ಈ ಬ್ರಹ್ಮಜ್ಞಾನವಿಷಯದಲ್ಲಿ ಜ್ಞಾನಿಗಳು ನಾಲ್ಕು ಸಾಧನಗಳನ್ನು

ಹೇಳಿರುತ್ತಾರೆ. ಇವು ಇದ್ದರೆರೇ ಬ್ರಹ್ಮನಿಷ್ಠೆಯು ಸಿದ್ಧಿಸುವುದು, ಇಲ್ಲದಿದ್ದರೆ

ಸಿದ್ಧಿಸುವುದಿಲ್ಲ.
 

 
ದ್ದೌ ನಿತ್ಯಾನಿತ್ಯ-ವಸ್ತು-ವಿವೇಕಃ ಪರಿಗಣ್ಯತೇ ।

ಇಹಾಮುತ್ರ-ಫಲಭೋಗ-ವಿರಾಗಸ್ತದನಂತರಮ್ ।

ಶಮಾದಿ-ಟ್-ಸಂಪತ್ತಿರ್ಮುಮುಕುಕ್ಷುತ್ವಮಿತಿ ಸ್ಪುಫುಟಮ್ || ೧೯
 
||
 
ಆದೌ = ಮೊದಲು ನಿತ್ಯ., ನಿತ್ಯ- ಅ ನಿತ್ಯ, -ವಸ್ತು-ವಿವೇಕಃ = ನಿತ್ಯಾನಿತ್ಯವಸ್ತು-

ವಿವೇಕವು, ಪರಿಗಣ್ಯತೇ -= ಎಣಿಸಲ್ಪಡುತ್ತದೆ; ತದ್.- ಅನಂತರಂ= ಅದಾದಮೇಲೆ
,
ಇಹ -ಅಮುತ್ರ,-ಫಲಭೋಗ -ವಿರಾಗಃ = ಇಲ್ಲಿ ಮತ್ತು ಪರಲೋಕದಲ್ಲಿ [ಅನುಭವಿ
-
ಸುವ] ಕರ್ಮಫಲದ ಭೋಗಗಳಲ್ಲಿ ವೈರಾಗ್ಯವು [ಎಣಿಸಲ್ಪಡುತ್ತದೆ]; [ಅದಾದಮೇಲೆ
]
ಶಮಾದಿ.- ಪಟ್ಕ-ಸಂಪತ್ತಿಃ = ಶಮವೇ ಮೊದಲಾದ ಆರರ ಲಾಭವು [ಎಣಿಸಲ್ಪಡು
-
ತ್ತ
ದೆ; [ಅದಾದಮೇಲೆ] ಮುಮುಕ್ಷುತ್ವಂ =ಮೋಕ್ಷೇಚ್ಛೆಯು, ಇತಿ -= ಹೀಗೆ
(

[
ಸಾಧನಚತುಷ್ಟಯವು], ಸ್ಪುಫುಟಂ -= ಸ್ಪುಟವಾಗಿದೆ.
 

 
೧೯.
ನಿತ್ಯಾನಿತ್ಯವಸ್ತುವಿವೇಕವು ಮೊದಲನೆಯ ಸಾಧನವೆಂದೂ ಇಲ್ಲಿ
 
೧೯.
 

ಮತ್ತು ಪರಲೋಕದಲ್ಲಿ ಅನುಭವಿಸುವ ಕರ್ಮಫಲದ ಭೋಗಗಳಲ್ಲಿ

ವೈರಾಗ್ಯವು ಎರಡನೆಯ ಸಾಧನವೆಂದೂ ಶಮವೇ ಮೊದಲಾದ[^೧] ಆರರ

ಲಾಭವು ಮೂರನೆಯ ಸಾಧನವೆಂದೂ ಮೋಕ್ಷೇಚ್ಛೆಯು ನಾಲ್ಕನೆಯ

ಸಾಧನವೆಂದೂ (ಜ್ಞಾನಿಗಳು) ಸ್ಪಷ್ಟವಾಗಿ ಎಣಿಸಿರುತ್ತಾರೆ.
 
(

[
ವಿವೇಕವೇ ಮೊದಲಾದ ನಾಲ್ಕು ಸಾಧನಗಳಲ್ಲಿ ಹಿಂದುಹಿಂದಿನದು ಮುಂದು

ಮುಂದಿನದಕ್ಕೆ ಕಾರಣವಾಗಿರುವುದರಿಂದ ಇವುಗಳನ್ನು ಕ್ರಮವಾಗಿ ಹೇಳಿದೆ.

[^
] ಶಮ, ದಮ, ಉಪರತಿ, ತಿತಿಕ್ಷೆ, ಶ್ರದ್ಧೆ ಮತ್ತು ಸಮಾಧಾನ.