2023-03-14 16:01:01 by Vidyadhar Bhat
This page has not been fully proofread.
ಘಟ.- ಕಲಶ, ಕುಸೂಲ. ಸೂಚಿ. ಮುಖ್ಯಃ – ಗಡಿಗೆ ಕಲಶ ಕಣಜ ಸೂಜಿ
ಮೊದಲಾದ ಉಪಾಧಿಶತೈಃ = ನೂರಾರು ಉಪಾಧಿಗಳಿಂದ ವಿಮುಕ್ತಂ = ಬಿಡಲ್ಪಟ್ಟ
ಗಗನಂ ಗಗನವು ಏಕಂ ಭವತಿ = ಒಂದೇ ಆಗಿರುತ್ತದೆ, ವಿವಿಧಂ ನ - ಬಗೆಬಗೆ
ಯಾಗಿರುವುದಿಲ್ಲ; ತಥಾ ಏನ ಹಾಗೆಯೇ ಅಹಮ್. ಆದಿ. ವಿಮುಕ್ತಂ- ಅಹಂ
ಕಾರಾದಿಗಳಿಂದ ಬಿಡಲ್ಪಟ್ಟ ಶುದ್ಧಂ – ಶುದ್ಧವಾದ ಪರಂ - ಪರಮಾರ್ಥವು ಏಕಮ್
ಏವ = ಒಂದೇ ಆಗಿರುತ್ತದೆ.
೩೮೪,. ಗಡಿಗೆ ಕಲಶ ಕಣಜ ಸೂಜಿ ಮೊದಲಾದ ಯಾವ ಉಪಾಧಿ
ಗಳೂ ಇಲ್ಲದ ಆಕಾಶವು ಒಂದೇ ಆಗಿರುವುದೇ ಹೊರತು ಬಗೆ ಬಗೆಯಾಗಿರು
ವುದಿಲ್ಲ; ಹಾಗೆಯೇ ಅಹಂಕಾರಾದಿಗಳಿಲ್ಲದ ಶುದ್ಧವಾದ ಪರಮಾರ್ಥವು
ಒಂದೇ ಆಗಿರುತ್ತದೆ.
ಬ್ರಹ್ಮಾದಿ-ಸ೦ಬಪರ್ಯಂತಾ ಮೃಷಾಮಾತ್ರಾ ಉಪಾಧಯಃ ।
ತತಃ ಪೂರ್ಣ೦ ಸ್ವಮಾತ್ಮಾನಂ ಪದೇಕಾತ್ಮನಾ ಸ್ಥಿತಮ್ II ೩೮೫ ॥
ಬ್ರಹ್ಮಾದಿ. ಸ್ತಂಬಪರ್ಯಂತಾಃ ಬ್ರಹ್ಮನಿಂದ ಹಿಡಿದು ಒಂದು ಹುಲ್ಲು ಕಡ್ಡಿಯ
ವರೆಗಿರುವ ಉಪಾಧಯಃ = ಉಪಾಧಿಗಳು ಮೃಷಾಮಾತ್ರಾಃ = ಕೇವಲ ಮಿಥ್ಯಾ
ಸ್ವರೂಪವಾದುವುಗಳು; ತತಃ = ಆದುದರಿಂದ ಏಕಾತ್ಮನಾ ಸ್ಥಿತಂ = ಒಂದೇ ರೂಪ
ದಲ್ಲಿರುವ ಪೂರ್ಣ೦= ಪೂರ್ಣನಾದ ಸ್ವಮ ಆತ್ಮಾನಂ- ತನ್ನ ಆತ್ಮನನ್ನು ಪಶ್ಚಿತ್-
ಸಾಕ್ಷಾತ್ಕರಿಸಬೇಕು.
೩೮೫, ಬ್ರಹ್ಮನಿಂದ ಹಿಡಿದು ಹುಲ್ಲು ಕಡ್ಡಿಯ ವರೆಗಿರುವ ಉಪಾಧಿ-
ಗಳೆಲ್ಲವೂ ಕೇವಲ ಮಿಥೈಯೇ ಆಗಿರುತ್ತವೆ. ಆದುದರಿಂದ ಒಂದೇ ರೂಪ-
ದಲ್ಲಿರುವ ಪೂರ್ಣನಾದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಬೇಕು.
ಯತ್ರ ಭ್ರಾಂತ್ಯಾ ಕಲ್ಪಿತಂ ತದ್ವಿವೇಕೇ
ತತ್ತನ್ಮಾತ್ರಂ ನೈವ ತಸ್ಮಾದ್ವಿಭಿನ್ನಮ್ ।
ಭ್ರಾಂತೇರ್ನಾಶೇ ಭಾತಿ ದೃಷ್ಟಾಹಿತತ್ವಂ
ರಜ್ಜುಸ್ತದ್ವದ್ವಿಶ್ವಮಾತ್ಮಸ್ವರೂಪಮ್ ॥ ೩೮೬ ॥
[ಯಾವುದು] ಯತ್ರ= ಯಾವುದರಲ್ಲಿ, ಭ್ರಾಂತ್ಯಾ-= ಭ್ರಾಂತಿಯಿಂದ, ಕಲ್ಪಿತಂ =
ಕಲ್ಪಿತವಾಗಿರುವುದೊ, ತದ್ವಿವೇಕೇ•= ಅದನ್ನು ವಿವೇಚಿಸಿದಾಗ ತತ್, ತತ್= ಅದು,
ತನ್ಮಾತ್ರರಂ= ಕಲ್ಪನೆಗೆ ಆಶ್ರಯವಾದ ವಸ್ತುವೇ [ಆಗುತ್ತದೆ), ತಸ್ಮಾತ್], ತಸ್ಮಾತ್= ಅದಕ್ಕಿಂತಲೂ,
ವಿಭಿನ್ನಂ-= ಬೇರೆಯಾದದ್ದು, ನ ಏನವ= ಆಗುವುದಿಲ್ಲ; ಭ್ರಾಂತೇಃ ನಾಶೇ= ಭ್ರಾಂತಿಯು
ಮೊದಲಾದ ಉಪಾಧಿಶತೈಃ = ನೂರಾರು ಉಪಾಧಿಗಳಿಂದ ವಿಮುಕ್ತಂ = ಬಿಡಲ್ಪಟ್ಟ
ಗಗನಂ ಗಗನವು ಏಕಂ ಭವತಿ = ಒಂದೇ ಆಗಿರುತ್ತದೆ, ವಿವಿಧಂ ನ - ಬಗೆಬಗೆ
ಯಾಗಿರುವುದಿಲ್ಲ; ತಥಾ ಏನ ಹಾಗೆಯೇ ಅಹಮ್. ಆದಿ. ವಿಮುಕ್ತಂ- ಅಹಂ
ಕಾರಾದಿಗಳಿಂದ ಬಿಡಲ್ಪಟ್ಟ ಶುದ್ಧಂ – ಶುದ್ಧವಾದ ಪರಂ - ಪರಮಾರ್ಥವು ಏಕಮ್
ಏವ = ಒಂದೇ ಆಗಿರುತ್ತದೆ.
೩೮೪
ಗಳೂ ಇಲ್ಲದ ಆಕಾಶವು ಒಂದೇ ಆಗಿರುವುದೇ ಹೊರತು ಬಗೆ ಬಗೆಯಾಗಿರು
ವುದಿಲ್ಲ; ಹಾಗೆಯೇ ಅಹಂಕಾರಾದಿಗಳಿಲ್ಲದ ಶುದ್ಧವಾದ ಪರಮಾರ್ಥವು
ಒಂದೇ ಆಗಿರುತ್ತದೆ.
ಬ್ರಹ್ಮಾದಿ-ಸ೦ಬಪರ್ಯಂತಾ ಮೃಷಾಮಾತ್ರಾ ಉಪಾಧಯಃ ।
ತತಃ ಪೂರ್ಣ೦ ಸ್ವಮಾತ್ಮಾನಂ ಪದೇಕಾತ್ಮನಾ ಸ್ಥಿತಮ್ II ೩೮೫ ॥
ಬ್ರಹ್ಮಾದಿ. ಸ್ತಂಬಪರ್ಯಂತಾಃ ಬ್ರಹ್ಮನಿಂದ ಹಿಡಿದು ಒಂದು ಹುಲ್ಲು ಕಡ್ಡಿಯ
ವರೆಗಿರುವ ಉಪಾಧಯಃ = ಉಪಾಧಿಗಳು ಮೃಷಾಮಾತ್ರಾಃ = ಕೇವಲ ಮಿಥ್ಯಾ
ಸ್ವರೂಪವಾದುವುಗಳು; ತತಃ = ಆದುದರಿಂದ ಏಕಾತ್ಮನಾ ಸ್ಥಿತಂ = ಒಂದೇ ರೂಪ
ದಲ್ಲಿರುವ ಪೂರ್ಣ೦= ಪೂರ್ಣನಾದ ಸ್ವಮ ಆತ್ಮಾನಂ- ತನ್ನ ಆತ್ಮನನ್ನು ಪಶ್ಚಿತ್-
ಸಾಕ್ಷಾತ್ಕರಿಸಬೇಕು.
೩೮೫, ಬ್ರಹ್ಮನಿಂದ ಹಿಡಿದು ಹುಲ್ಲು ಕಡ್ಡಿಯ ವರೆಗಿರುವ ಉಪಾಧಿ-
ಗಳೆಲ್ಲವೂ ಕೇವಲ ಮಿಥೈಯೇ ಆಗಿರುತ್ತವೆ. ಆದುದರಿಂದ ಒಂದೇ ರೂಪ-
ದಲ್ಲಿರುವ ಪೂರ್ಣನಾದ ತನ್ನ ಆತ್ಮನನ್ನು ಸಾಕ್ಷಾತ್ಕರಿಸಬೇಕು.
ಯತ್ರ ಭ್ರಾಂತ್ಯಾ ಕಲ್ಪಿತಂ ತದ್ವಿವೇಕೇ
ತತ್ತನ್ಮಾತ್ರಂ ನೈವ ತಸ್ಮಾದ್ವಿಭಿನ್ನಮ್ ।
ಭ್ರಾಂತೇರ್ನಾಶೇ ಭಾತಿ ದೃಷ್ಟಾಹಿತತ್ವಂ
ರಜ್ಜುಸ್ತದ್ವದ್ವಿಶ್ವಮಾತ್ಮಸ್ವರೂಪಮ್ ॥ ೩೮೬ ॥
[ಯಾವುದು] ಯತ್ರ= ಯಾವುದರಲ್ಲಿ, ಭ್ರಾಂತ್ಯಾ
ಕಲ್ಪಿತವಾಗಿರುವುದೊ, ತದ್ವಿವೇಕೇ
ತನ್ಮಾತ್
ವಿಭಿನ್ನಂ