2023-02-20 15:04:17 by ambuda-bot
This page has not been fully proofread.
೧೯೮
ವಿವೇಕಚೂಡಾಮಣಿ
ವಿಶುದ್ಧ ಮಂತಃಕರಣಂ ಸ್ವರೂಪೇ
ನಿವೇಶ ಸಾಕ್ಷಿಣ್ಯವಬೋಧಮಾತ್ರೆ ।
ಶನೈಃ ಶನೈರ್ನಿಶ್ಚಲತಾಮುಪಾನಯನ್
[೩೮೨
0.
ಪೂರ್ಣ೦ ಸ್ವಮೇವಾನುವಿಲೋಕಯೇತ್ ತತಃ ॥ ೩೮೨ ।
ಅವಬೋಧ ಮಾತ್ರೆ » ಕೇವಲ ಜ್ಞಾನಸ್ವರೂಪನಾದ ಸಾಕ್ಷಿಣಿ- ಸಾಕ್ಷಿಯಾದ
ಸ್ವರೂಪೇ … ಆತ್ಮನಲ್ಲಿ ವಿಶುದ್ಧಂ ವಿಶುದ್ಧವಾದ ಅಂತಃಕರಣಂ = ಅಂತಃಕರಣ
ವನ್ನು ನಿವೇಶ-ನಿಲ್ಲಿಸಿ, ಶನೈಃ ಶನೈಃ ಮೆಲ್ಲಮೆಲ್ಲಗೆ ನಿಶ್ಚಲತಾಂ= ನಿಶ್ಚಲತೆಯನ್ನು
ಉಪಾನಯನ್ - ಹೊಂದಿಸುವವನಾಗಿ ತತಃ = ಅನಂತರ ಪೂರ್ಣ೦=ಪೂರ್ಣನಾದ
ಸ್ವಮ್ ಏವ - ಆತ್ಮನನ್ನೇ ಅನುವಿಲೋಕಯೇತ್ - ಸಾಕ್ಷಾತ್ಕರಿಸಬೇಕು.
೩೮೨. ಕೇವಲ ಜ್ಞಾನಸ್ವರೂಪನೂ ಸಾಕ್ಷಿಯೂ ಆದ ಆತ್ಮನಲ್ಲಿಯೇ
ವಿಶುದ್ಧವಾದ ಅಂತಃಕರಣವನ್ನು ನಿಲ್ಲಿಸಿ, ಮೆಲ್ಲಮೆಲ್ಲಗೆ ಅದಕ್ಕೆ ನಿಶ್ಚಲತೆ
ಯನ್ನು ಹೊಂದಿಸಿ, ಅನಂತರ ಪೂರ್ಣನಾದ ಆತ್ಮನನ್ನೇ ಸಾಕ್ಷಾತ್ಕರಿಸಬೇಕು.
ದೇಹೇಂದ್ರಿಯ-ಪ್ರಾಣ-ಮನೋಹವಾದಿಭಿಃ
ಸ್ನಾಜ್ಞಾನ ಕೃಪೆರಖಿರುಪಾಧಿಭಿಃ ।
ವಿಮುಕ್ತಮಾತ್ಮಾನಮಖಂಡರೂಪಂ
ಪೂರ್ಣಂ ಮಹಾಕಾಶವಿವಾವಲೋಕಯೇತ್ II ೩೮೩ ॥
ಸ್ವ-ಅಜ್ಞಾನ- ಕೃಪೈಃ - ತನ್ನ ಅಜ್ಞಾನದಿಂದ ಕಲ್ಪಿತವಾಗಿರುವ ಅಖಿ
ಸಮಸ್ತವಾದ ದೇಹ-ಇಂದ್ರಿಯ-ಪ್ರಾಣ- ಮನಃ- ಅಹ- ಆದಿಭಿಃ ದೇಹ
ಇಂದ್ರಿಯ ಪ್ರಾಣ ಮನಸ್ಸು ಅಹಂಕಾರ ಮೊದಲಾದ ಉಪಾಧಿಭಿಃ ಉಪಾಧಿಗಳಿಂದ
ನಿಮುಕ್ತಂ = ಬಿಡಲ್ಪಟ್ಟಿರುವ ಅಖಂಡರೂಪಂ = ಅಖಂಡರೂಪನಾದ ಪೂರ್ಣ೦=
ಪೂರ್ಣನಾದ ಆತ್ಮಾನಂ, ಆತ್ಮನನ್ನು ಮಹಾಕಾಶಮ್ ಇವ- ಮಹಾಕಾಶದಂತೆ
ಅವಲೋಕಯೇತ್ - ಸಾಕ್ಷಾತ್ಕರಿಸಬೇಕು.
=
೩೮೩, ತನ್ನ ಅಜ್ಞಾನದಿಂದ ಕಲ್ಪಿತವಾದ ದೇಹ ಇಂದ್ರಿಯ ಪ್ರಾಣ
ಮನಸ್ಸು ಅಹಂಕಾರ ಮೊದಲಾದ ಯಾವ ಉಪಾಧಿಗಳೂ ಇಲ್ಲದ, ಅಖಂಡ
ರೂಪನೂ ಪೂರ್ಣನೂ ಆದ ಆತ್ಮನನ್ನು ಮಹಾಕಾಶದಂತೆ ಸಾಕ್ಷಾತ್ಕರಿಸ
ಬೇಕು.
ಘಟ-ಕಲಶ-ಕುಸೂಲ-ಸೂಚಿ-ಮುಖ್ಯ-
ರ್ಗಗನಮುಪಾಧಿಶತೈರ್ವಿಮುಕ್ತ ಮೇಕಮ್ ।
ಭವತಿ ನ ವಿವಿಧಂ ತಥೈವ ಶುದ್ಧಂ
ಪರಮಹಮಾದಿ-ವಿಮುಕ್ತಮೇಕಮೇವ ॥ ೩೮೪ ।