2023-02-20 15:04:17 by ambuda-bot
This page has not been fully proofread.
ವಿವೇಕಚೂಡಾಮಣಿ
ಸ್ವಯಂಜ್ಯೋತಿಃ - ಸ್ವಯಂಜ್ಯೋತಿಯಾದ ಆಶೇಷ ಸಾಕ್ಷೀ- ಸರ್ವ ಸಾಕ್ಷಿ
ಯಾದ ಏಷಃ - ಈ ಆತ್ಮನು ವಿಜ್ಞಾನಕೋಶ = ಬುದ್ಧಿಯಲ್ಲಿ ಅಜಸ್ರಮ್ -
ಯಾವಾಗಲೂ ವಿಲಸತಿ - ಪ್ರಕಾಶಿಸುತ್ತಿರುತ್ತಾನೆ; ಅಸತ್ ವಿಲಕ್ಷಣಂ ಅಸದ್ವಸ್ತು
ಗಳಿಗಿಂತ ಭಿನ್ನವಾಗಿರುವ ಏನಂ-ಇವನನ್ನು ಲಕ್ಷ ವಿಧಾಯ-ಲಕ್ಷವಾಗಿ ಮಾಡಿ
ಕೊಂಡು ಅಖಂಡವೃತ್ತಾ - ಅಖಂಡಾಕಾರವೃತ್ತಿಯಿಂದ ಆತ್ಮತಯಾ ಸ್ವಸ್ವರ ರೂಪ
ಎಂದು ಅನುಭಾವಯ ಭಾವಿಸು.
೩೮೧]
೧೯೭
೩೭೯, ಸ್ವಯಂಜ್ಯೋತಿಯ
ಬುದ್ಧಿಯಲ್ಲಿ ಯಾವಾಗಲೂ
ಆದ ಈ ಆತ್ಮನು
ಅಸದ್ವಸ್ತುಗಳಿಗಿಂತ
ಭಿನ್ನವಾಗಿರುವ ಇವನನ್ನು ಲಕ್ಷ್ಮವಾಗಿ ಮಾಡಿಕೊಂಡು ಅಖಂಡಾಕಾರವೃತ್ತಿ
ಯಿಂದ ಸ್ವಸ್ವರೂಪವೆಂದು ಭಾವಿಸು.
ಸರ್ವಸಾಕ್ಷಿಯೂ
ಪ್ರಕಾಶಿಸುತ್ತಿರುತ್ತಾನೆ.
ಏತಮಚ್ಛಿನ್ನಯಾ ವೃತ್ತಾ ಪ್ರತ್ಯಯಾಂತರ ಶೂನ್ಯಯಾ ।
ಉಲ್ಲೇಖಯನ್ ವಿಜಾನೀಯಾತ್ ಸ್ವಸ್ವರೂಪತಯಾ ಸ್ಪುಟ
। ೩೮೦ ।
ಏತಂ= ಇವನನ್ನು ಅಚ್ಛಿನ್ನ ಯಾ- ವಿಚ್ಛೇದವಿಲ್ಲದ ಪ್ರತ್ಯಯಾಂತರ. ಶೂನ್ಯಯಾ-
ಪ್ರತ್ಯಯಾಂತರವಿಲ್ಲದ ವೃತ್ತಾ- ವೃತ್ತಿಯಿಂದ ಉಲ್ಲೇಖಯನ್ ವಿಷಕರಿಸುತ್ತ
ಸ್ವ ಸ್ವರೂಪ ತಯಾ-ಸ್ವ ಸ್ವರೂಪದಿಂದ ಸ್ಪುಟಂ-ಸ್ಪುಟವಾಗಿ ವಿಜಾನೀಯಾತ್
ತಿಳಿದುಕೊಳ್ಳಬೇಕು.
೩೮೦, ವಿಚ್ಛೇದವಿಲ್ಲದ ಮತ್ತು ಬೇರೆ ಪ್ರತ್ಯಯವಿಲ್ಲದ ವೃತ್ತಿಯಿಂದ
ವಿಷಕರಿಸುತ್ತ ಇವನೇ ಸ್ವಸ್ವರೂಪವೆಂದು ಸ್ಪುಟವಾಗಿ ತಿಳಿದುಕೊಳ್ಳ
ಬೇಕು.
ಅತ್ರಾತ್ಮತ್ವಂ ದೃಢೀಕುರ್ವನ್ನ ಹಮಾದಿಷ್ಟು ಸಂತ್ಯಜನ್ ।
ಉದಾಸೀನತಯಾ ತೇಷು ತಿಷ್ಯತ್ ಸ್ಪುಟಘಟಾದಿವತ್ ॥ ೩೮೧
ಅತ್ರ - ಈ ಆತ್ಮನಲ್ಲಿ ಆತ್ಮತ್ವಂ - ಸ್ವಸ್ವರೂಪತ್ವವನ್ನು ದೃಢೀಕುರ್ವನ್ -
ದೃಢಪಡಿಸಿಕೊಳ್ಳುತ್ತ ಅಹಮ್. ಆದಿಷ್ಟು - ಅಹಂಕಾರಾದಿಗಳಲ್ಲಿ [ಆತ್ಮತ್ವವನ್ನು]
ಸಂತ್ಯಜನ್ – ಬಿಡುತ್ತ ಸ್ಪುಟ. ಘಟಾದಿವತ್ = ಒಡೆದುಹೋದ ಗಡಿಗೆಯೇ ಮೊದ
ಲಾದುವುಗಳಂತೆ ತೇಷು = ಅವುಗಳಲ್ಲಿ ಉದಾಸೀನತಯಾ ತಿಷ್ಟೇತ್ - ಉದಾಸೀನ
E
ನಾಗಿರಬೇಕು.
೩೮೧. ಈ ಆತ್ಮನಲ್ಲಿ ಸ್ವಸ್ವರೂಪತ್ವವನ್ನು ದೃಢಪಡಿಸಿಕೊಳ್ಳುತ್ತ,
ಅಹಂಕಾರಾದಿಗಳಲ್ಲಿ ಆತ್ಮತ್ವವನ್ನು ಬಿಡುತ್ತ ಒಡೆದುಹೋದ ಗಡಿಗೆಯೇ
ಮೊದಲಾದವುಗಳಲ್ಲಿ ಹೇಗೋ ಹಾಗೆ ಅವುಗಳಲ್ಲಿ ಉದಾಸೀನನಾಗಿರಬೇಕು.