2023-03-14 12:44:16 by Vidyadhar Bhat
This page has been fully proofread once and needs a second look.
೧೯೬
ವಿವೇಕಚೂಡಾಮಣಿ
[೩೭೮
ಲಕ್ಷ್ಮೀ-ಯೇ=ಲಕ್ಷ್ಯವಾಗಿರುವ, ಬ್ರಹ್ಮಣಿ= ಬ್ರಹ್ಮದಲ್ಲಿ, ಮಾನಸಂ= ಮನಸ್ಸನ್ನು, ದೃಢ
-
ತರಂ-= ದೃಢವಾಗಿ, ಸಂಸ್ಥಾಪ್ಯ -= ನೆಲೆಗೊಳಿಸಿ, ಬಾಹೇಂಹ್ಯೇಂದ್ರಿಯಂ = ಬಾಹೇಂಹ್ಯೇಂದ್ರಿಯ
ಸಮುದಾಯವನ್ನು, ಸ್ವ ಸ್ಥಾನೇ -= ತಮ್ಮ ತಮ್ಮ ಗೋಲಕದಲ್ಲಿಯೇ, ವಿನಿವೇಶ್ಯ
=
ನಿಲ್ಲಿಸಿ, ನಿಶ್ಚಲತನುಃ -= ನಿಶ್ಚಲಶರೀರನಾಗಿ, ದೇಹಸ್ಥಿತಿಂ = ಶರೀರರಕ್ಷಣೆಯನ್ನು
,
ಉಪೇಕ್ಷ -ಷ್ಯ = ಉಪೇಕ್ಷಿಸಿ, ಬ್ರಹ್ಮಾಸ್ಮಿತ್ಮೈಕ್ಯಂ - ಬ್ರಹ್ಮಾಕ್ಯವನ್ನು= ಬ್ರಹ್ಮಾತ್ಮೈಕ್ಯವನ್ನು, ಉಪೇತೃ-
ತ್ಯ=
ಹೊಂದಿ, ತನ್ಮಯತಯಾ –= ಬ್ರಹ್ಮಸ್ವರೂಪವೇ ಆಗಿರುವ, ಅಖಂಡವೃತ್ತಾತ್ಯಾ ಚ =
ಅಖಂಡಾಕಾರವೃತ್ತಿಯಿಂದ, ಅನಿಶಂ -= ಯಾವಾಗಲೂ ಆತ್ಮನಿ-, ಆತ್ಮನಿ=ನಿನ್ನಲ್ಲಿಯೇ
, ಬ್ರಹ್ಮಾ-
ನಂದರಸಂ -= ಬ್ರಹ್ಮಾನಂದರಸವನ್ನು, ಮುದಾ = ಸಂತೋಷದಿಂದ, ಪಿಬ-= ಕುಡಿ;
ಶೂನ್ಯಃ -ಯೈಃ = ಶೂನ್ಯವಾದ, ಅನ್ಯಃಯೈಃ ಭ್ರಮೈಃ -= ಇತರ ಭ್ರಮೆಗಳಿಂದ, ಕಿ೦-= ಪ್ರಯೋಜನ
ಬ್ರಹ್ಮಾ.
-
ವೇನು?
೩೭೭. ಲಕ್ಷ್ಮಯವಾಗಿರುವ ಬ್ರಹ್ಮದಲ್ಲಿ ಮನಸ್ಸನ್ನು ದೃಢವಾಗಿ ನೆಲೆ
-
ಗೊಳಿಸಿ, ಬಾಹೇಂಹ್ಯೇಂದ್ರಿಯಗಳನ್ನು ತಮ್ಮ ತಮ್ಮ ಗೋಲಕಗಳಲ್ಲಿಯೇ ನಿಲ್ಲಿಸಿ,
ಶರೀರವನ್ನು ನಿಶ್ಚಲವಾಗಿ ಮಾಡಿಕೊಂಡು, ಶರೀರ- ರಕ್ಷಣೆಯನ್ನು ಉಪೇಕ್ಷಿಸಿ,
ಬ್ರಹ್ಮಾತ್ಮ
ಬ್ರಹ್ಮಾತ್ಮೈಕ್ಯವನ್ನು ಹೊಂದಿ, ಬ್ರಹ್ಮಸ್ವರೂಪವೇ ಆಗಿರುವ ಅಖಂಡಾಕಾರ
ವೃತ್ತಿಯಿಂದ ಯಾವಾಗಲೂ ನಿನ್ನಲ್ಲಿಯೇ ಬ್ರಹ್ಮಾನಂದರಸವನ್ನು ಸಂತೋಷ
-
ದಿಂದ ಕುಡಿ. ಶೂನ್ಯವಾದ ಇತರ ಭ್ರಮೆಗಳಿಂದ ಏನು ಪ್ರಯೋಜನ?
ಅನಾತ್ಮಚಿಂತನಂ ತ್ಯಾಯಕ್ತ್ವಾ ಕಶಶ್ಮಲಂ ದುಃಖಕಾರಣಮ್ ।
ಚಿಂತಯಾತ್ಮಾನಮಾನಂದರೂಪಂ ಯನ್ನುಮುಕ್ತಿ ಕಾರಣಮ್ ॥ ೩೭೮ ।
||
ಕಸ್ಶ್ಮಲಂ= ಕಲ್ಮಲವಾದಶ್ಮಲವಾದ, ದುಃಖಕಾರಣಂ = ದುಃಖಕ್ಕೆ ಕಾರಣವಾದ, ಅನಾತ್ಮ
-
ಚಿಂತನಂ -= ಅನಾತ್ಮಚಿಂತನವನ್ನು ತ್ಯಾ -, ತ್ಯಕ್ತ್ವಾ = ತೊರೆದು, ಯತ್ = ಯಾವುದು
,
ಮುಕ್ತಿಕಾರಣಂ = ಮುಕ್ತಿಗೆ ಕಾರಣವಾಗಿರುವುದೋದೊ, ಆನಂದರೂಪಂ = [ಆ] ಆನಂದ
ರೂಪನಾದ, ಆತ್ಮಾನಂ - ಆತ್ಮನನ್ನು= ಆತ್ಮನನ್ನು, ಚಿಂತಯ -= ಧ್ಯಾನಿಸು.
೩೭೮,. ಕಶಶ್ಮಲವೂ ದುಃಖಕ್ಕೆ ಕಾರಣವೂ ಆಗಿರುವ ಅನಾತ್ಮಚಿಂತನ
-
ವನ್ನು ತೊರೆದು ಮುಕ್ತಿಗೆ ಕಾರಣನೂ ಆನಂದರೂಪನೂ ಆದ ಆತ್ಮನನ್ನೇ
ಧ್ಯಾನಿಸು.
ಏಷ ಸ್ವಯಂಜ್ಯೋತಿರ ಶೇಷಸಾಕ್ಷೀ
ವಿಜ್ಞಾನ ಕೋಶೇ ವಿಲಸತ್ಯಜಸ್ರಮ್ ।
ಲಕ್ಷಂ
ಲಕ್ಷ್ಯ್ಂ ವಿಧಾಯ್ಕೆಯೈನಮಸದ್ವಿಲಕ್ಷಣ.
ಮು-
ಮಖಂಡವೃತ್ತಾತ್ಮತತ್ಯಾಽಽತ್ಮತಯಾಽನುಭಾವಯ ॥ ೩೭೯ ॥