2023-03-14 12:30:37 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
೧೯೫
ಸಮಾಹಿತನಾಗು.
ಆಶಾಂ ಛಿಂಧಿ ವಿಷೋಪಮೇಷು ವಿಷಯೇಷ್ವೇಷೈವ ಮೃತ್ಯೋಃ ಸೃತಿ-
ಸ್ತ್ಯಕ್ತ್ವಾ ಜಾತಿ-ಕುಲಾಶ್ರಮೇಷ್ವಭಿಮತಿಂ ಮುಂಚಾತಿದೂರಾತ್ ಕ್ರಿಯಾಃ ।
ದೇಹಾದಾವಸತಿ ತ್ಯಜಾತ್ಮಧಿಷಣಾಂ ಪ್ರಜ್ಞಾಂ ಕುರುಷ್ವಾತ್ಮನಿ
ತ್ವಂ ದ್ರಷ್ಟಾಸ್ಯಮಲೋಽಸಿ ನಿರ್ದ್ವಯಪರಂ ಬ್ರಹ್ಮಾಸಿ ಯದ್ವಸ್ತುತಃ || ೩೭೬ ||
ವಿಷಪಮೇಷು = ವಿಷ
ಕ್ಯಾ ಜಾತಿ-ಕುಲಾಶ್ರಮೇಭಿಮತಿಂ ಮುಂಚಾತಿದೂರಾತ್
ವ
ಕ್ರಿಯಾಃ ।
ದೇಹಾದಾವಸತಿ ತ್ಯಜಾತ್ಮಧಿಷಣಾಂ ಪ್ರಜ್ಞಾಂ ಕುರುಸ್ವಾತ್ಮನಿ
ತ್ವಂ ದ್ರಷ್ಟಾಸ್ಯಮಲೋಸಿ ನಿರ್ದಯಪರಂ ಬ್ರಹ್ಮಾಸಿ ಯದ್ವಸ್ತುತಃ
। ೩೭೬ ।
ಅಶಾಂ =
ಮೃತ್ಯೋಃ =
ಕುಲ,
ವಿಷಪಮೇಷು - ವಿಷ
-
ಅಶಾಂ = ಆಶೆಯನ್ನು, ಛಿಂಧಿ
ಮೃತ್ಯುವಿಗೆ, ಸೃತಿಃ
ಆಶ್ರಮ--ಇವುಗಳಲ್ಲಿ, ಅಭಿಮತಿಂ= ಅಭಿಮಾನವನ್ನು
ಕಾ
ಅಸತಿ
ಬುದ್ಧಿಯನ್ನು, ತ್ಯಜ
ಹಿತನಾಗು; ಯತ್
ಸಾಕ್ಷಿಯಾಗಿರುವೆ, ಅಮಲಃ ಅಸಿ
ಅಸಿ
೩೭೬
ಆಶೆಯೇ ಮೃತ್ಯುವಿಗೆ ದಾರಿಯು; ಜಾತಿ ಕುಲ ಆಶ್ರಮ--ಇವುಗಳಲ್ಲಿ ಅಭಿ
ಮಾನವನ್ನು ಬಿಟ್ಟು ಕಾಮ್ಯ ಕರ್ಮಗಳನ್ನು ಅತಿ ದೂರದಿಂದಲೇ ತ್ಯಜಿಸು;
ಮಿಥ್ಯಾರೂಪವಾದ ದೇಹಾದಿಗಳಲ್ಲಿ ಆತ್ಮಬುದ್ಧಿಯನ್ನು ತೊರೆದು, ಆತ್ಮ
ನಲ್ಲಿಯೇ ಸಮಾಹಿತನಾಗು; ಏಕೆಂದರೆ ನೀನು ನಿಜವಾಗಿ ಸಾಕ್ಷಿಯಾಗಿರುವೆ,
ಶುದ್ಧನಾಗಿರುವೆ, ಅದ್ವಿತೀಯವಾದ ಪರಬ್ರಹ್ಮವಾಗಿರುವೆ.
ಲಕ್ಷ್
ಸ್ವಸ್ಥಾನೇ ವಿನಿವೇ
ಬ್ರಹ್ಮಾತ್
ಬ್ರಹ್ಮಾನಂದರಸಂ ಪಿ