2023-03-14 12:13:25 by Vidyadhar Bhat
This page has been fully proofread once and needs a second look.
೧೯೪
ವಿವೇಕಚೂಡಾಮಣಿ
[೩೭೫
ಅತ್ಯಂತ -ವೈರಾಗ್ಯವತಃ-=ಅತ್ಯಂತವೈರಾಗ್ಯವುಳ್ಳವನಿಗೆ, ಸಮಾಧಿಃ= ಸಮಾಧಿಯು
[ಉಂಟಾಗುವುದು], ಸಮಾಹಿತಸ್ಯ ಏವ-=ಸಮಾಧಿಯಾದವನಿಗೇ, ದೃಢಪ್ರಬೋಧಃ-
=
ದೃಢವಾದ ಜ್ಞಾನ, ಪ್ರಬುದ್ಧ ತತ್ವಸ- ತತ್ವಸ್ಯ ಹಿ -= ದೃಢವಾದ ಜ್ಞಾನವುಳ್ಳವನಿಗೇ, ಬಂಧ.
=
ಮುಕ್ತಿಃ = ಬಂಧದಿಂದ ಬಿಡುಗಡೆ, ಮುಕ್ತಾತ್ಮನಃ –= ಮುಕ್ತನಾದವನಿಗೇ ನಿತ್ಯ.
, ನಿತ್ಯ-
ಸುಖಾನುಭೂತಿಃ –= ನಿತ್ಯ ಸುಖಾನುಭವವು.
೩೭೪,. ಅತ್ಯಂತ ವೈರಾಗ್ಯವುಳ್ಳವನಿಗೇ ಸಮಾಧಿಯುಂಟಾಗುವುದು,
ಸಮಾಧಿಯುಂಟಾದವನಿಗೇ ದೃಢವಾದ ಜ್ಞಾನವಾಗುತ್ತದೆ, ದೃಢವಾದ ಜ್ಞಾನ
-
ವುಳ್ಳವನಿಗೇ ಸಂಸಾರಬಂಧದಿಂದ ಬಿಡುಗಡೆಯಾಗುತ್ತದೆ, ಬಿಡುಗಡೆಯಾದವ
-
ನಿಗೇ ನಿತ್ಯಾನಂದದ ಅನುಭವವುಂಟಾಗುತ್ತದೆ.
ವೈರಾಗ್ಯಾನ್ನ ಪರಂ ಸುಖಸ್ಯ ಜನಕಂ ಪಶ್ಯಾಮಿ ವಶಾತ್ಮನ-
ಸಶ್ಯಾತ್ಮನ-
ಸ್ತಚ್ಚುಛೇಚ್ಛುದ್ಧ ತರಾತ್ಮಬೋಧಸಹಿತಂ ಸ್ವಾರಾಜ್ಯ ಸಾಮ್ರಾಜ್ಯಧುಕ್ ।
ಏತದ್ಧಾದ್ವಾ ರಮಜಸ್ರಮುಕ್ತಿಯುವತೇರ್ಯಸ್ಮಾತ್ ತ್ವಮಸ್ಮಾತ್ ಪರಂ
ಸರ್ವತ್ರಾಸ್ಪಪೃಹಯಾ ಸದಾತ್ಮನಿ ಸದಾ ಪ್ರಜ್ಞಾಂ ಕುರು ಶ್ರೇಯಸೇ
II ೩೭೫ ।
F
||
ವಶ್ಯಾತ್ಮನಃ -= ಚಿತ್ರತವನ್ನು ಜಯಿಸಿಕೊಂಡಿರುವವನಿಗೆ, ವೈರಾಗ್ಯಾತ್ ಪರಂ=
ವೈರಾಗ್ಯಕ್ಕಿಂತ ಉತ್ತಮವಾದ, ಸುಖಸ್ಯ ಜನಕಂ-= ಸುಖವನ್ನುಂಟುಮಾಡುವ ವಸ್ತು
-
ವನ್ನು, ನ ಪಶ್ಯಾಮಿ -= ನಾನು ಕಾಣೆನು; ತತ್ = ಅದು, ಶುದ್ಧ ತರ- ಆತ್ಮಬೋಧ
-
ಸಹಿತಂ ಚೇತ್ .= ಅತ್ಯಂತ ಶುದ್ಧವಾದ ಆತ್ಮಜ್ಞಾನದಿಂದ ಕೂಡಿದ್ದರೆ ಸ್ವಾರಾಜ್ಯ
, ಸ್ವಾರಾಜ್ಯ-
ಸಾಮ್ರಾಜ್ಯ- ಧುಕ್ -= ಸ್ವಾರಾಜ್ಯ - ಸಾಮ್ರಾಜ್ಯವನ್ನು ಕರೆಯತಕ್ಕದ್ದಾಗುವುದು;
ಯಸ್ಮಾತ್ = ಯಾವ ಕಾರಣದಿಂದ, ಏತತ್
= ಇದು, ಅಜಸ್ರ- ಮುಕ್ತಿ- ಯುವತೇಃ=
ನಿತ್ಯ ಮುಕ್ತಿಯೆಂಬ ಯುವತಿಗೆ
ಕಾರಣದಿಂದಲೇ
=
ಇದು ಅಜಸ್ರ- ಮುಕ್ತಿ ಯುವತೇಃ
, ದ್ವಾರಂ = ಬಾಗಿಲಾಗಿರುವುದೊ, ಅಸ್ಮಾತ್ = ಈ
ಕಾರಣದಿಂದಲೇ, ತ್ವಂ = ನೀನು, ಸರ್ವತ್ರ –= ಎಲ್ಲ ವಿಷಯಗಳಲ್ಲಿಯೂ, ಪರ
ಮ್
ಅಸ್ಪೃಹಯಾ -= ಅತ್ಯಂತ ನಿಃಸ್ಪೃಹೆಯಿಂದ, ಶ್ರೇಯಸೇ -= ಶ್ರೇಯಸ್ಸಿಗಾಗಿ, ಸದಾ -
=
ಯಾವಾಗಲೂ, ಸದಾತ್ಮನಿ -= ಸದ್ರೂಪನಾದ ಆತ್ಮನಲ್ಲಿ, ಪ್ರಜ್ಞಾಂ ಕುರು -= ಸಮಾಹಿತ
ನಾಗು.
೩೭೫,. ಚಿತ್ರತವನ್ನು ಜಯಿಸಿಕೊಂಡಿರುವವನಿಗೆ ವೈರಾಗ್ಯಕ್ಕಿಂತ ಉತ್ತಮ
-
ವಾದ, ಸುಖವನ್ನುಂಟುಮಾಡುವ ವಸ್ತುವನ್ನು ನಾನು ಕಾಣೆನು. ಅದು
ಅತ್ಯಂತ ಶುದ್ಧವಾದ ಆತ್ಮಜ್ಞಾನದಿಂದ ಕೂಡಿದ್ದರೆ ಸ್ವಾರಾಜ್ಯ -ಸಾಮ್ರಾಜ್ಯ
-
ವನ್ನು ಕರೆಯುವ ಧೇನುವಾಗುವುದು. ಇದು ನಿತ್ಯಮುಕ್ತಿಯೆಂಬ ಯುವ
-
ತಿಯ ಪ್ರಾಪ್ತಿಗೆ ದ್ವಾರವಾಗಿರುವುದರಿಂದ ನೀನು ಎಲ್ಲ ವಿಷಯಗಳಲ್ಲಿಯೂ