2023-02-20 15:04:16 by ambuda-bot
This page has not been fully proofread.
೧೯೪
ವಿವೇಕಚೂಡಾಮಣಿ
[೩೭೫
ಅತ್ಯಂತ ವೈರಾಗ್ಯವತಃ-ಅತ್ಯಂತವೈರಾಗ್ಯವುಳ್ಳವನಿಗೆ ಸಮಾಧಿಃ ಸಮಾಧಿಯು
[ಉಂಟಾಗುವುದು], ಸಮಾಹಿತಸ್ಯ ಏವ-ಸಮಾಧಿಯಾದವನಿಗೇ ದೃಢಪ್ರಬೋಧಃ-
ದೃಢವಾದ ಜ್ಞಾನ, ಪ್ರಬುದ್ಧ ತತ್ವಸಹಿ - ದೃಢವಾದ ಜ್ಞಾನವುಳ್ಳವನಿಗೇ ಬಂಧ.
ಮುಕ್ತಿಃ = ಬಂಧದಿಂದ ಬಿಡುಗಡೆ, ಮುಕ್ತಾತ್ಮನಃ – ಮುಕ್ತನಾದವನಿಗೇ ನಿತ್ಯ.
ಸುಖಾನುಭೂತಿಃ – ನಿತ್ಯ ಸುಖಾನುಭವವು.
೩೭೪, ಅತ್ಯಂತ ವೈರಾಗ್ಯವುಳ್ಳವನಿಗೇ ಸಮಾಧಿಯುಂಟಾಗುವುದು,
ಸಮಾಧಿಯುಂಟಾದವನಿಗೇ ದೃಢವಾದ ಜ್ಞಾನವಾಗುತ್ತದೆ, ದೃಢವಾದ ಜ್ಞಾನ
ವುಳ್ಳವನಿಗೇ ಸಂಸಾರಬಂಧದಿಂದ ಬಿಡುಗಡೆಯಾಗುತ್ತದೆ, ಬಿಡುಗಡೆಯಾದವ
ನಿಗೇ ನಿತ್ಯಾನಂದದ ಅನುಭವವುಂಟಾಗುತ್ತದೆ.
ವೈರಾಗ್ಯಾನ ಪರಂ ಸುಖಸ್ಯ ಜನಕಂ ಪಶ್ಯಾಮಿ ವಶಾತ್ಮನ-
ಸಚ್ಚುದ್ಧ ತರಾತ್ಮಬೋಧಸಹಿತಂ ಸ್ವಾರಾಜ್ಯ ಸಾಮ್ರಾಜ್ಯಧುಕ್ ।
ಏತದ್ಧಾರಮಜಮುಕ್ತಿಯುವತೇರ್ಯಸ್ಮಾತ್ ತ್ವಮಸ್ಮಾತ್ ಪರಂ
ಸರ್ವತ್ರಾಸ್ಪಹಯಾ ಸದಾತ್ಮನಿ ಸದಾ ಪ್ರಜ್ಞಾಂ ಕುರು ಶ್ರೇಯಸೇ
II ೩೭೫ ।
F
ವಶ್ಯಾತ್ಮನಃ - ಚಿತ್ರವನ್ನು ಜಯಿಸಿಕೊಂಡಿರುವವನಿಗೆ ವೈರಾಗ್ಯಾತ್ ಪರಂ=
ವೈರಾಗ್ಯಕ್ಕಿಂತ ಉತ್ತಮವಾದ ಸುಖಸ್ಯ ಜನಕಂ- ಸುಖವನ್ನುಂಟುಮಾಡುವ ವಸ್ತು
ವನ್ನು ನ ಪಶ್ಯಾಮಿ - ನಾನು ಕಾಣೆನು; ತತ್ = ಅದು ಶುದ್ಧ ತರ ಆತ್ಮಬೋಧ
ಸಹಿತಂ ಚೇತ್ . ಅತ್ಯಂತ ಶುದ್ಧವಾದ ಆತ್ಮಜ್ಞಾನದಿಂದ ಕೂಡಿದ್ದರೆ ಸ್ವಾರಾಜ್ಯ
ಸಾಮ್ರಾಜ್ಯ- ಧುಕ್ - ಸ್ವಾರಾಜ್ಯ - ಸಾಮ್ರಾಜ್ಯವನ್ನು ಕರೆಯತಕ್ಕದ್ದಾಗುವುದು;
ಯಸ್ಮಾತ್ = ಯಾವ ಕಾರಣದಿಂದ ಏತತ್
ನಿತ್ಯ ಮುಕ್ತಿಯೆಂಬ ಯುವತಿಗೆ
ಕಾರಣದಿಂದಲೇ
=
ಇದು ಅಜಸ್ರ- ಮುಕ್ತಿ ಯುವತೇಃ
ದ್ವಾರಂ = ಬಾಗಿಲಾಗಿರುವುದೊ ಅಸ್ಮಾತ್ = ಈ
ತ್ವಂ = ನೀನು ಸರ್ವತ್ರ – ಎಲ್ಲ ವಿಷಯಗಳಲ್ಲಿಯೂ ಪರ
ಅಸ್ಪೃಹಯಾ - ಅತ್ಯಂತ ನಿಃಸ್ಪೃಹೆಯಿಂದ ಶ್ರೇಯಸೇ - ಶ್ರೇಯಸ್ಸಿಗಾಗಿ ಸದಾ -
ಯಾವಾಗಲೂ ಸದಾತ್ಮನಿ - ಸದ್ರೂಪನಾದ ಆತ್ಮನಲ್ಲಿ ಪ್ರಜ್ಞಾಂ ಕುರು - ಸಮಾಹಿತ
ನಾಗು.
೩೭೫, ಚಿತ್ರವನ್ನು ಜಯಿಸಿಕೊಂಡಿರುವವನಿಗೆ ವೈರಾಗ್ಯಕ್ಕಿಂತ ಉತ್ತಮ
ವಾದ, ಸುಖವನ್ನುಂಟುಮಾಡುವ ವಸ್ತುವನ್ನು ನಾನು ಕಾಣೆನು. ಅದು
ಅತ್ಯಂತ ಶುದ್ಧವಾದ ಆತ್ಮಜ್ಞಾನದಿಂದ ಕೂಡಿದ್ದರೆ ಸ್ವಾರಾಜ್ಯ ಸಾಮ್ರಾಜ್ಯ
ವನ್ನು ಕರೆಯುವ ಧೇನುವಾಗುವುದು. ಇದು ನಿತ್ಯಮುಕ್ತಿಯೆಂಬ ಯುವ
ತಿಯ ಪ್ರಾಪ್ತಿಗೆ ದ್ವಾರವಾಗಿರುವುದರಿಂದ ನೀನು ಎಲ್ಲ ವಿಷಯಗಳಲ್ಲಿಯೂ