2023-03-14 09:43:56 by Vidyadhar Bhat
This page has not been fully proofread.
ವಿವೇಕಚೂಡಾಮಣಿ
೧೯೩
೩೭೧.
ನಾದವನಿಗೇ ಯುಕ್ತವಾಗಿರುತ್ತವೆ. ವಿರಕ್ತನಾದವನೇ ಮೋಕ್ಷೇಚ್ಛೆಯಿಂದ
ಒಳಗಿನ ಮತ್ತು ಹೊರಗಿನ ಆಸಕ್ತಿಯನ್ನು ಬಿಡುತ್ತಾನೆ.
ಬಹಿಸ್ತು ವಿಷಯ್ಕೆಃ ಸಂಗಂ ತಥಾಂತರಹನಾದಿಭಿಃ ।
ವಿರಕ್ತ ಏವ ಶಜ್ಯೋತಿ ತುಂ ಬ್ರಹ್ಮಣಿ ನಿತಃ
ಬ್ರಹ್ಮಣಿ - ಬ್ರಹ್ಮದಲ್ಲಿ ನಿಮ್ಮಿತಃ – ನೆಲೆಗೊಂಡಿರುವ ವಿರಕ್ತಃ ಏವ ವಿರಕ್ತ
ನಾದವನೇ ಬಹಿಃ ತು- ಹೊರಗೆ ವಿಷ²ಃ = ವಿಷಯಗಳೊಡನೆ ಸಂಗಂ - ಸಂಗ
ವನ್ನು ಅಂತಃ = ಒಳಗೆ ಅಹ ಆದಿಭಿಃ – ಅಹಂಕಾರಾದಿಗಳೊಡನೆ [ಸಂಗವನ್ನು
ತ್ಯಕುಂ – ಬಿಡಲು ಶತಿ - ಸಮರ್ಥನಾಗುತ್ತಾನೆ.
೩೭೨
ವಿಷಯಗಳ ಸಂಗವನ್ನೂ ಒಳಗೆ ಅಹಂಕಾರಾದಿಗಳ ಸಂಗವನ್ನೂ ಬಿಡಲು
ಸಮರ್ಥನಾಗುತ್ತಾನೆ.
ವೈರಾಗ್ಯ-ಬೋಧ ಪುರುಷಸ್ಯ ಪಕ್ಷಿವತ್
ಪಕ್ಸ್ ವಿಜಾನೀಹಿ ವಿಚಕ್ಷಣ ತ್ವಮ್ ।
ವಿಮುಕ್ತಿ-ಸೌಧಾಗ್ರ-ತಲಾಧಿರೋಹಣಂ
ತಾಭ್ಯಾಂ ವಿನಾ ನಾನ್ಯತರೇಣ ಸಿದ್ಧತಿ
ವಿಚಕ್ಷಣ - ಎಲೈ ವಿವೇಕಿಯೆ, ವೈರಾಗ್ಯ- ಬೋದ್ - ವೈರಾಗ್ಯ-ಜ್ಞಾನಗಳೆ
ರಡೂ ಪುರುಷಸ್ಯ - ಮನುಷ್ಯನ ಪಕ್ಷ - ರೆಕ್ಕೆಗಳು, ಪಕ್ಷಿವತ್ - ಪಕ್ಷಿಗೆ ಹೇಗೋ
ಹಾಗೆ, [ಎಂದು] ತ್ವಂ = ನೀನು ವಿಜಾನೀಹಿ = ತಿಳಿದುಕೊ; ವಿಮುಕ್ತಿ-ಸೌಧಾಗ್ರ.
ತಲ. ಅಧಿರೋಹಣಂ - ಮುಕ್ತಿಯೆಂಬ ಸೌಧದ ಮೇಲಕ್ಕೆ ಹತ್ತು ವಿಕೆಯು ತಾಭ್ಯಾಂ
ವಿನಾ - ಅವೆರಡನ್ನು ಬಿಟ್ಟು ಅನ್ಯತರೇಣ - ಒಂದರಿಂದ ನ ಸಿದ್ಧತಿ – ಸಿದ್ಧಿಸುವುದಿಲ್ಲ.
=
೩೭೩. ಎಲೈ ವಿವೇಕಿಯಾದ ಶಿಷ್ಯನೆ, ವೈರಾಗ್ಯವೂ ಜ್ಞಾನವೂ ಪಕ್ಷಿಗೆ
ಹೇಗೋ ಹಾಗೆ ಮನುಷ್ಯನ ಎರಡು ರೆಕ್ಕೆಗಳೆಂದು ತಿಳಿ. ಇವೆರಡರಲ್ಲಿ
ಒಂದಿಲ್ಲದಿದ್ದರೂ ಮುಕ್ತಿಸೌಧದ ಮೇಲಕ್ಕೆ ಹತ್ತುವುದು ಸಾಧ್ಯವಾಗುವುದಿಲ್ಲ.
ಅತ್ಯಂತ-ವೈರಾಗ್ಯವತಃ ಸಮಾಧಿಃ
ಸಮಾಹಿತವ ದೃಢಪ್ರಬೋಧಃ ।
ಪ್ರಬುದ್ಧ ತತ್ತ್ವ ಹಿ ಬಂಧಮುಕ್ತಿ-
ರ್ಮುಕ್ತಾತ್ಮನೋ ನಿತ್ಯಸುಖಾನುಭೂತಿಃ
। ೩೭೪ ೧,
7