This page has been fully proofread once and needs a second look.

೧೯೨
 
ವಿವೇಕಚೂಡಾಮಣಿ
 
ದೇಹ-ಪ್ರಾಣೇಂದ್ರಿಯ-ಮನೋಬುದ್ದಾಧ್ಯಾದಿಭಿರುಪಾಧಿಭಿಃ ।
ಹೈ

ಯೈ
ರ್ಯೆವಃಯೈರ್ವೃತ್ತೇಃ ಸಮಾಯೋಗಸ್ತತಾತ್ತದ್ಭಾವೋಽಸ್ಯ
 
ಯೋಗಿನಃ || ೩೬೯ ||
 
ಅಸ್ಯ ಯೋಗಿನಃ =ಈ ಯೋಗಿಗೆ, ದೇಹ- ಪ್ರಾಣ.- ಇಂದ್ರಿಯ.- ಮನಃ-

ಬುದ್ಧಿ.- ಆದಿಭಿಃ -= ದೇಹ ಪ್ರಾಣ ಇಂದ್ರಿಯಗಳು ಮನಸ್ಸು ಬುದ್ಧಿ ಮೊದಲಾದ
,
ಉಪಾಧಿಭಿಃ= ಉಪಾಧಿಗಳಲ್ಲಿ ದೈಃ ತೈಃ, ಯೈಃ ಯೈಃ = ಯಾವಯಾವುದರೊಂದಿಗೆ, ವೃತ್ತೇ
ತೇಃ=
ವೃತ್ತಿಯ, ಸಮಾಯೋಗಃ = ಸಂಬಂಧವು, [ಆಗುತ್ತದೆಯೆ) ಯೋ] ತತದ್-ಭಾವಃ =

ಆಯಾ ಭಾವವು [ಉಂಟಾಗುತ್ತದೆ)].
 

 
೩೬೯. ಈ ಯೋಗಿಗೆ ದೇಹ ಪ್ರಾಣ ಇಂದ್ರಿಯಗಳು ಮನಸ್ಸು ಬುದ್ಧಿ

ಮೊದಲಾದ ಉಪಾಧಿಗಳಲ್ಲಿ ಯಾವಯಾವುದರೊಂದಿಗೆ ಅಂತಃಕರಣವೃತ್ತಿಯ

ಸಂಬಂಧವಾಗುತ್ತದೆಯೋ ಆಯಾ ಭಾವವುಂಟಾಗುತ್ತದೆ.
 
-
 
[೩೬೯
 

 
ಯೋಗಿನಃ
 
II ೩೬೯
 
{
^೧]
 
[^೧]
ಯೋಗಿಯ ಮನಸ್ಸು ಸ್ಕೂಥೂಲಶರೀರದಲ್ಲಿ ನೆಲೆಗೊಂಡಿದ್ದರೆ ಅವನು ದೇಹಾತ್ಮ

ಭಾವವನ್ನು ಹೊಂದುತ್ತಾನೆ. ಹೀಗೆಯೇ ಆತ್ಮನಲ್ಲಿ ನೆಲೆಗೊಂಡರೆ ಆತ್ಮಭಾವವನ್ನು

ಹೊಂದುತ್ತಾನೆ ಎಂದು ತಿಳಿದುಕೊಳ್ಳುತ್ತಾನೆ.]
 

 
ತನ್ನಿವೃತ್ತಾತ್ಯಾ ಮುನೇ ಸಮ್ಯಕ್ ಸರ್ವೋಪರಮಣಂ ಸುಖಮ್ ।

ಸಂದೃಶ್ಯತೇ ಸದಾನಂದ-ರಸಾನುಭವ-ವಿಪ್ಲವಃ
 
II ೩೭೦ II
 

 
ತತ್- ನಿವೃತಾತ್ತ್ಯಾ = ಅವುಗಳ ಪರಿಹಾರದಿಂದ, ಮುನೇಃ = ಮುನಿಗೆ, ಸರ್ವ
-
ಉಪರಮಣಂ = ಸರ್ವೆಂದ್ರಿಯ- ಉಪರತಿ ರೂಪದ, ಸುಖಂ -= ಸುಖವು, ಸಮ್ಯಕ್
=
ಚೆನ್ನಾಗಿ [ಉಂಟಾಗುತ್ತದೆ], ಸದಾನಂದ-ರಸಾನುಭವ- ವಿಪ್ಲವಃ= ಸದಾನ೦ದ

ರಸಾನುಭವದ ಪರಿಪೂರ್ಣತೆಯು, ಸಂದೃಶ್ಯತೇ = ಕಂಡುಬರುತ್ತದೆ.
 
E
 

 
೩೭೦. ಅವುಗಳ ಪರಿಹಾರದಿಂದ ಮುನಿಗೆ ಸರ್ವೆಂದ್ರಿಯಗಳ ಉಪರತಿ

ರೂಪವುಳ್ಳ ಸುಖವು ಚೆನ್ನಾಗಿ ಉಂಟಾಗುತ್ತದೆ, ಸದಾನಂದ- ರಸಾನುಭವದ

ಪರಿಪೂರ್ಣತೆಯು ಕಂಡುಬರುತ್ತದೆ.
 

 
ಅಂತಸ್ತಾತ್ಯಾಗೋ ಬಹಿಸ್ಸಾತ್ಯಾಗೋ ವಿರಕ್ತಸ್ಯೈವ ಯುಜ್ಯತೇ ।

ತ್ಯಜತ್ಯಂತರ್ಬಹಿಹಿಃಸಂಗಂ ವಿರಕ್ತಸ್ತು ಮುಮುಕ್ತಯಾ
 
ಷಯಾ II ೩೭೧ ॥
 
ಅಂತಸ್ವಾತ್ಯಾಗಃ = ಒಳಗಿನ ತ್ಯಾಗವೂ, ಬಹಿಸ್ತ್ಯಾಗಃ = ಹೊರಗಿನ ತ್ಯಾಗವೂ
,
ವಿರಕ್ತಸ್ಯ ಏವ -= ವಿರಕ್ತನಾದವನಿಗೇ, ಯುಜ್ಯತೇ = ಯುಕ್ತವಾಗುತ್ತದೆ; ವಿರಕ್
ತಃ
ತು = ವಿರಕ್ತನಾದವನೇ,ಮುಮುಕ್ಷಯಾ -= ಮೋಕ್ಷೇಚ್ಛೆಯಿಂದ, ಅಂತಃ = ಒಳಗಿನ
,
ಬಹಿಃ = ಹೊರಗಿನ, ಸಂಗಂ = ಆಸಕ್ತಿಯನ್ನು, ತ್ಯಜತಿ = ಬಿಡುತ್ತಾನೆ.
 
II ೩೭೧ ॥