This page has been fully proofread once and needs a second look.

ವಿವೇಕಚೂಡಾಮಣಿ
 
[೩೬೬
 
ಅವಿದ್ಯ
ದ್ಯಯಾ -= ಅನಾದಿಸಿದ್ಧವಾದ ಅವಿದ್ಯೆಯಿಂದ, ಕೃತಂ = ಮಾಡಲ್ಪಟ್ಟ, ಧ್ವಾಂತಂ
=
ಕತ್ತಲೆಯನ್ನು, ವಿಧ್ವಂಸಯ = ನಾಶಪಡಿಸಿಕೊ
 
OFO
 
.
 
೩೬೫. ಆದುದರಿಂದ ಯಾವಾಗಲೂ ಇಂದ್ರಿಯಗಳನ್ನು ನಿಯಮಿಸಿ
-
ಕೊಂಡು ಶಾಂತಮನಸ್ಸುಳ್ಳವನಾಗಿ ಪ್ರತ್ಯಗಾತ್ಮನಲ್ಲಿ ಮನಸ್ಸನ್ನು ನಿಲ್ಲಿಸು;

ಸದಾತ್ಮನು ಒಬ್ಬನೇ ಎಂಬುದನ್ನು ಸಾಕ್ಷಾತ್ಕರಿಸಿಕೊಂಡು ಅನಾದಿಸಿದ್ಧವಾದ

ಅವಿದ್ಯೆಯಿಂದ ಉಂಟಾದ ಮೋಹಾಂಧಕಾರವನ್ನು ನಾಶಪಡಿಸಿಕೊ.
 

 
ಯೋಗಸ್ಯ ಪ್ರಥಮದ್ವಾರಂ ವಾಙ್ನಿರೋಧೋSಪರಿಗ್ರಹಃ

ನಿರಾಶಾ ಚ ನಿರೀಹಾ ಚ ನಿತ್ಯಮೇಕಾಂತಶೀಲತಾ
 
॥ ೩೬೬ ॥
 
-
 
=
 

 
ವಾಕ್ -ನಿರೋಧಃ -= ವಾಕ್ಸಂಯಮ, ಅಪರಿಗ್ರಹಃ - ಪ್ರತಿಗ್ರಹಮಾಡದಿರು
-
ವುದು, ನಿರಾಶಾ ಚ = ಆಶೆಯಿಲ್ಲದಿರುವುದು, ನಿರೀಹಾ ಚ= ಕರ್ಮವನ್ನು ಮಾಡ
-
ದಿರುವುದು, ನಿತ್ಯಮ್ ಏಕಾಂತಶೀಲತಾ = ಯಾವಾಗಲೂ ಏಕಾಂತದಲ್ಲಿರುವುದು
--
[ಇವು], ಯೋಗಸ್ಯ -= ಯೋಗದ, ಪ್ರಥಮದ್ವಾರಂ = ಮೊದಲನೆಯ ಬಾಗಿಲು.
 

 
೩೬೬,. ವಾಕ್ಸಯಮ,[^೧] ಅಪರಿಗ್ರಹ, ಆಶೆಯಿಲ್ಲದಿರುವುದು, ಕರ್ಮವಿಲ್ಲ
-
ದಿರುವುದು, ನಿತ್ಯವೂ ಏಕಾಂತದಲ್ಲಿರುವುದು--ಇವು ಯೋಗಕ್ಕೆ ಮೊದಲನೆಯ
 

ಬಾಗಿಲು.
 

 
[^] ಮೌನ ಅಥವಾ ಮಿತಭಾಷಣ.]
 

 
ಏಕಾಂತಸ್ಥಿ ತಿರಿಂದ್ರಿಯೋಪರಮಣೇ ಹೇತುರ್ದಮಶ್ಚೇತಸಃ

ಸಂಶೋರೋಧೇ ಕರಣಂ ಶಮೇನ ವಿಲಯಂ ಯಾಯಾದಹಂವಾಸನಾ
|
ತೇನಾನಂದರಸಾನುಭೂತಿರಚಲಾ ಬ್ರಾಹ್ಮೀ ಸದಾ ಯೋಗಿನಃ

ತಸ್ಮಾಚ್ಚಿತ್ತನಿರೋಧ ಏವ ಸತತಂ ಕಾರ್ಯಃ ಪ್ರಯತ್ನಾನ್ಮುನೇ
 
ನೇಃ ॥ ೩೬೭ ॥
 

 
ಏ ಕಾಂತಸ್ಥಿತಿಃ = ಏಕಾಂತವಾಸವು, ಇಂದ್ರಿಯ. - ಉಪರಮಣೇ - ಇಂದ್ರಿಯ

ನಿಗ್ರಹಕ್ಕೆ, ಹೇತುಃ -= ಕಾರಣವು; ದಮಃ = ಇಂದ್ರಿಯನಿಗ್ರಹವು, ಚೇತಸಃ = ಚಿತ್ರದ
ತದ,
ಸಂರೋಧೇ = ನಿರೋಧಕ್ಕೆ, ಕರಣಂ = ಕಾರಣವು; ಶಮೇನ -= ಚಿತ್ನಿರೋಧದಿಂದ
,
ಅಹಂವಾಸನಾ = ಅಹಂ-ವಾಸನೆಯು, ವಿಲಯಂ ಯಾಯಾತ್ = ಲಯವನ್ನು

ಹೊಂದುತ್ತದೆ; ತೇನ -= ಅದರಿಂದ, ಯೋಗಿನಃ= ಯೋಗಿಗೆ, ಬ್ರಾಹ್ಮೀ= ಬ್ರಹ್ಮಸಂಬಂಧ
-
ವಾಗಿರುವ, ಆನಂದರಸಾನುಭೂತಿಃ = ಆನಂ ದರಸಾನುಭವವು, ಸದಾ=ಯಾವಾಗಲೂ
,
[ಆಗುತ್ತದೆ]; ತಸ್ಮಾತ್ = ಆದುದರಿಂದ, ಮುನೇಃ = ಮುನಿಗೆ, ಸತತಂ = ಯಾವಾ
 
-