2023-02-24 04:39:31 by Vidyadhar Bhat
This page has been fully proofread once and needs a second look.
[೧೬
ರೋಧಕಃ । ಅಂಧಕಾರನಿರೋಧಿತ್ವಾತ್ ಗುರುರಿತ್ಯಭಿಧೀಯತೇ ॥ ಎಂದು ಗುರು
ಗೀತೆಯು ಹೇಳುತ್ತದೆ.]
ಮೇಧಾವೀ ಪುರುಷೋ ವಿದ್ವಾನ್ ಊಹಾಪೋಹ-ವಿಚಕ್ಷಣಃ ।
ಅಧಿಕಾರ್ಯಾತ್ಮವಿದ್ಯಾಯಾಮುಕ್ತಲಕ್ಷಣ-ಲಕ್ಷಿತಃ
॥
ಮೇಧಾವೀ
ವಿಚಕ್ಷಣಃ
ವರೆಗೆ ಹೇಳಲ್ಪಟ್ಟ ಲಕ್ಷಣಗಳನ್ನುಳ್ಳ, ಪುರುಷಃ
ಆತ್ಮವಿದ್ಯೆಯಲ್ಲಿ, ಅಧಿಕಾ
೧೦
೧೬. ಮೇಧಾವಿ
ರನೂ[^೨] ಇಲ್ಲಿಯ ವರೆಗೆ ಹೇಳಲ್ಪಟ್ಟ ಲಕ್ಷಣಗಳುಳ್ಳವನೂ[^೩] ಆದ ಪುರುಷನು
ಆತ್ಮವಿದ್ಯೆಯಲ್ಲಿ ಅಧಿಕಾರಿಯಾಗಿರುತ್ತಾನೆ.
(
[ಬ್ರಹ್ಮಜ್ಞಾನವೆಂಬ ಫಲಕ್ಕೆ ಅಧಿಕಾರಿಯಾದ ಪುರುಷನ ಲಕ್ಷಣಗಳನ್ನು ಇಲ್ಲಿ
ಹೇಳಿದೆ.
[^೧
[^೨] ತರ್ಕ- ಮೀಮಾಂಸೆಗಳಲ್ಲಿ ನುರಿತವನು.
[^೩
ವೈರಾಗ್ಯ ಮೊದಲಾದುವುಗಳಿಂದ ಕೂಡಿರುವವನು.
*
[^೪] ಆತ್ಮವಿದ್ಯಾಫಲವೆಂಬ ಮೋಕ್ಷವನ್ನು ಅನುಭವಿಸಲು ಅರ್ಹನಾಗಿರುತ್ತಾನೆ.
ಶ್ಲೋಕದ ವರೆಗೆ ಸೂಚಿಸಲ್ಪಟ್ಟ ವಿವೇಕ
ವಿವೇಕಿನೋ ವಿರಕ್ತಸ್ಯ ಶಮಾದಿಗುಣ-ಶಾಲಿನಃ ।
ಮುಮುಕ್ಷೋರೇವ ಹಿ ಬ್ರಹ್ಮಜಿಜ್ಞಾಸಾ-ಯೋಗ್ಯತಾ ಮತಾ
ವಿವೇಕಿನಃ
ಶಾಲಿನಃ
ವಿಗೆ ಮಾತ್ರ, ಬ್ರಹ್ಮಜಿಜ್ಞಾಸಾಯೋಗ್ಯತಾ
ದೆಂಬುದು], ಮತಾ
೧೭. ವಿವೇಕಿಯೂ
ಗಳಿಂದ ಕೂಡಿರುವವನೂ ಆದ ಮುಮುಕ್ಷುವಿಗೆ ಮಾತ್ರ ಬ್ರಹ್ಮವಿಚಾರ
ವನ್ನು ಮಾಡುವುದರಲ್ಲಿ ಅರ್ಹತೆಯಿರುತ್ತದೆ.
[
[^೧] ನಿತ್ಯಾನಿತ್ಯ ವಸ್ತುಗಳನ್ನು ವಿವೇಚನೆ ಮಾಡುವವನು,
9
[^೨] ವಿಷಯಗಳಲ್ಲಿ ಆಸಕ್ತನಾಗದವನು.