This page has not been fully proofread.

ವಿವೇಕ ಚೂಡಾಮಣಿ
 
ಶ್ರುತೇಃ -= ಶ್ರವಣಕ್ಕಿಂತ, ಮನನಂ -= ಮನನವು, ಶತಗುಣಂ -= ನೂರುಪಾಲು

ಅಧಿಕವಾದದ್ದೆಂದು, ವಿದ್ಯಾತ್ -= ತಿಳಿಯಬೇಕು; ಮನನಾತ್ ಅಸಿ ಪಿ = ಮನನ- ಮನನ
 

ಕ್ಕಿಂತಲೂ, ನಿದಿಧ್ಯಾಸಂ = ನಿದಿಧ್ಯಾಸವು, ಲಕ್ಷಗುಣಂ- = ಲಕ್ಷದಷ್ಟು ಹೆಚ್ಚೆಂದು [ತಿಳಿಯ
-
ಬೇಕು]; ನಿರ್ವಿಕಲ್ಪ ಕಂ = ನಿರ್ವಿಕಲ್ಪ ಸಮಾಧಿಯನ್ನು, ಅನಂತಂ= [ನಿದಿಧ್ಯಾಸಕ್ಕಿಂತ]

ಅನಂತಗುಣಾಧಿಕವಾದದ್ದೆಂದು
ದು [ತಿಳಿಯಬೇಕು].
 
೩೬೫]
 
೧೮೯
 

 
೩೬೩. ಶ್ರವಣಕ್ಕಿಂತ ಮನನವು ನೂರುಪಾಲು ಅಧಿಕವೆಂದೂ, ಮನನ

ಕ್ಕಿಂತ ನಿದಿಧ್ಯಾಸವು ಲಕ್ಷದಷ್ಟು ಹೆಚ್ಚೆಂದೂ, (ನಿದಿಧ್ಯಾಸಕ್ಕಿಂತ) ನಿರ್ವಿಕಲ್ಪ

ಸಮಾಧಿಯು ಅನಂತಗುಣಾಧಿಕವಾದದ್ದೆಂದೂ ತಿಳಿಯಬೇಕು.
 

 
ನಿರ್ವಿಕಲ್ಪ ಸಮಾಧಿನಾ ಸ್ಪುಫುಟಂ

ಬ್ರಹ್ಮತತ್ತ್ವಮವಗಮ್ಯತೇ ಧ್ರುವಮ್ ।

ನಾನ್ಯಥಾ ಚಲತಯಾ ಮನೋಗತೇ
 
ತೇಃ
ಪ್ರತ್ಯಯಾಂತರ-ವಿಮಿಶ್ರಿತಂ ಭವೇತ್ ॥ ೩೬೪ ॥
 

 
ನಿರ್ವಿಕಲ್ಪ ಸಮಾಧಿನಾ = ನಿರ್ವಿಕಲ್ಪ ಸಮಾಧಿಯಿಂದ, ಬ್ರಹ್ಮ ತತ್ತ್ವರಿ –
-ತತ್ತ್ವಂ =
ಬ್ರಹ್ಮತತ್ತ್ವವು, ಸ್ಪುಫುಟಂ- = ಸ್ಪುಫುಟವಾಗಿ, ಅವಗಮ್ಯತೇ = ತಿಳಿಯಲ್ಪಡುತ್ತದೆ, ಧ್ರುವಂ
=
ನಿಶ್ಚಯವು, ಅನ್ಯಥಾ = ಬೇರೆ ವಿಧದಿಂದ, ನ = ಆಗುವುದಿಲ್ಲ; ಮನೋಗತೇಃ =

ಮನೋಗತಿಯ, ಚಲತಯಾ = ಚಾಂಚಲ್ಯದಿಂದ, ಪ್ರತ್ಯಯಾಂತರ- ನಿವಿಮಿಶ್ರಿತಂ

ಭವೇತ್ -= ಬೇರೆ ಪ್ರತ್ಯಯಗಳಿಂದ ವಿಮಿಶ್ರಿತವಾಗುತ್ತದೆ.
 

 
೩೬೪,. ನಿರ್ವಿಕಲ್ಪ -ಸಮಾಧಿಯಿಂದ ಬ್ರಹ್ಮತತ್ತ್ವವು ಸ್ಪುಫುಟವಾಗಿ ಗೊತ್ತಾ

ಗುತ್ತದೆ; ಇದು ನಿಶ್ಚಯ. ಬೇರೆ ವಿಧದಿಂದ ಆಗುವುದಿಲ್ಲ; (ಏಕೆಂದರೆ
)
ಮನೋಗತಿಯು ಚಂಚಲವಾಗಿರುವುದರಿಂದ ಬೇರೆ ಪ್ರತ್ಯಯಗಳೊಂದಿಗೆ

ಮಿಶ್ರಿತವಾಗುತ್ತದೆ.
 

 
ಅತಃ ಸಮಾಧಪ್ಪತ್ಸ್ವ ಯತೇಂದ್ರಿಯಃ ಸನ್

ನಿರಂತರಂ ಶಾಂತಮನಾಃ ಪ್ರತೀಚಿ ।

ವಿಧ್ವಂಸಯ ಧ್ವಾಂತಮನಾದ್ಯವಿದ್ಯಯಾ

ಕೃತಂ ಸದೇಕತ್ವ-ವಿಲೋಕನೇನ
 
॥ ೩೬೫ ॥
 

 
ಅತಃ= = ಆದುದರಿಂದ, ನಿರಂತರಂ = ಯಾವಾಗಲೂ, ಯತೇಂದ್ರಿಯಃ ಸನ್
=
ನಿಯಮಿಸಲ್ಪಟ್ಟ ಇಂದ್ರಿಯಗಳುಳ್ಳವನಾಗಿ, ಶಾಂತಮನಾಃ -= ಶಾಂತವಾದ ಮನಸ್ಸು
 

ಳ್ಳವ
ನಾಗಿ, ಪ್ರತೀಚಿ -= ಪ್ರತ್ಯಗಾತ್ಮನಲ್ಲಿ, ಸಮಾಧ ತ್ಸ್ವ= ಮನಸ್ಸನ್ನು ನಿಲ್ಲಿಸು; ಸತ್..
-
ಏಕತ್ವ-ವಿಲೋಕನೇನ -= ಸದಾತ್ಮನು ಒಬ್ಬನೆ?ನೇ ಎಂಬ ಸಾಕ್ಷಾತ್ಕಾರದಿಂದ ಅನಾದಿ