2023-02-20 15:04:16 by ambuda-bot
This page has not been fully proofread.
ವಿವೇಕ ಚೂಡಾಮಣಿ
ಶ್ರುತೇಃ - ಶ್ರವಣಕ್ಕಿಂತ ಮನನಂ - ಮನನವು ಶತಗುಣಂ - ನೂರುಪಾಲು
ಅಧಿಕವಾದದ್ದೆಂದು ವಿದ್ಯಾತ್ - ತಿಳಿಯಬೇಕು; ಮನನಾತ್ ಅಸಿ - ಮನನ
ಕ್ಕಿಂತಲೂ ನಿದಿಧ್ಯಾಸಂ ನಿದಿಧ್ಯಾಸವು ಲಕ್ಷಗುಣಂ-ಲಕ್ಷದಷ್ಟು ಹೆಚ್ಚೆಂದು ತಿಳಿಯ
ಬೇಕು]; ನಿರ್ವಿಕಲ್ಪ ಕಂ= ನಿರ್ವಿಕಲ್ಪ ಸಮಾಧಿಯನ್ನು ಅನಂತಂ= [ನಿದಿಧ್ಯಾಸಕ್ಕಿಂತ]
ಅನಂತಗುಣಾಧಿಕವಾದದ್ದೆಂದು
೦ದು [ತಿಳಿಯಬೇಕು].
೩೬೫]
೧೮೯
೩೬೩. ಶ್ರವಣಕ್ಕಿಂತ ಮನನವು ನೂರುಪಾಲು ಅಧಿಕವೆಂದೂ, ಮನನ
ಕ್ಕಿಂತ ನಿದಿಧ್ಯಾಸವು ಲಕ್ಷದಷ್ಟು ಹೆಚ್ಚೆಂದೂ, (ನಿದಿಧ್ಯಾಸಕ್ಕಿಂತ) ನಿರ್ವಿಕಲ್ಪ
ಸಮಾಧಿಯು ಅನಂತಗುಣಾಧಿಕವಾದದ್ದೆಂದೂ ತಿಳಿಯಬೇಕು.
ನಿರ್ವಿಕಲ್ಪ ಸಮಾಧಿನಾ ಸ್ಪುಟಂ
ಬ್ರಹ್ಮತತ್ತ್ವಮವಗಮ್ಯತೇ ಧ್ರುವಮ್ ।
ನಾನ್ಯಥಾ ಚಲತಯಾ ಮನೋಗತೇ
ಪ್ರತ್ಯಯಾಂತರ-ವಿಮಿಶ್ರಿತಂ ಭವೇತ್ ॥ ೩೬೪ ॥
ನಿರ್ವಿಕಲ್ಪ ಸಮಾಧಿನಾ = ನಿರ್ವಿಕಲ್ಪ ಸಮಾಧಿಯಿಂದ ಬ್ರಹ್ಮ ತತ್ತ್ವರಿ –
ಬ್ರಹ್ಮತತ್ತ್ವವು ಸ್ಪುಟಂ- ಸ್ಪುಟವಾಗಿ ಅವಗಮ್ಯತೇ = ತಿಳಿಯಲ್ಪಡುತ್ತದೆ, ಧ್ರುವಂ
ನಿಶ್ಚಯವು, ಅನ್ಯಥಾ – ಬೇರೆ ವಿಧದಿಂದ ನ = ಆಗುವುದಿಲ್ಲ; ಮನೋಗತೇಃ =
ಮನೋಗತಿಯ ಚಲತಯಾ ಚಾಂಚಲ್ಯದಿಂದ ಪ್ರತ್ಯಯಾಂತರ- ನಿಮಿಶ್ರಿತಂ
ಭವೇತ್ - ಬೇರೆ ಪ್ರತ್ಯಯಗಳಿಂದ ವಿಮಿಶ್ರಿತವಾಗುತ್ತದೆ.
೩೬೪, ನಿರ್ವಿಕಲ್ಪ ಸಮಾಧಿಯಿಂದ ಬ್ರಹ್ಮತತ್ತ್ವವು ಸ್ಪುಟವಾಗಿ ಗೊತ್ತಾ
ಗುತ್ತದೆ; ಇದು ನಿಶ್ಚಯ. ಬೇರೆ ವಿಧದಿಂದ ಆಗುವುದಿಲ್ಲ; (ಏಕೆಂದರೆ
ಮನೋಗತಿಯು ಚಂಚಲವಾಗಿರುವುದರಿಂದ ಬೇರೆ ಪ್ರತ್ಯಯಗಳೊಂದಿಗೆ
ಮಿಶ್ರಿತವಾಗುತ್ತದೆ.
ಅತಃ ಸಮಾಧಪ್ಪ ಯತೇಂದ್ರಿಯಃ ಸನ್
ನಿರಂತರಂ ಶಾಂತಮನಾಃ ಪ್ರತೀಚಿ ।
ವಿಧ್ವಂಸಯ ಧ್ವಾಂತಮನಾದ್ಯವಿದ್ಯಯಾ
ಕೃತಂ ಸದೇಕತ್ವ-ವಿಲೋಕನೇನ
॥ ೩೬೫ ॥
ಅತಃ=ಆದುದರಿಂದ ನಿರಂತರಂ ಯಾವಾಗಲೂ ಯತೇಂದ್ರಿಯಃ ಸನ್
ನಿಯಮಿಸಲ್ಪಟ್ಟ ಇಂದ್ರಿಯಗಳುಳ್ಳವನಾಗಿ ಶಾಂತಮನಾಃ - ಶಾಂತವಾದ ಮನಸ್ಸು
ನಾಗಿ ಪ್ರತೀಚಿ - ಪ್ರತ್ಯಗಾತ್ಮನಲ್ಲಿ ಸಮಾಧ = ಮನಸ್ಸನ್ನು ನಿಲ್ಲಿಸು; ಸತ್..
ಏಕತ್ವ-ವಿಲೋಕನೇನ - ಸದಾತ್ಮನು ಒಬ್ಬನೆ? ಎಂಬ ಸಾಕ್ಷಾತ್ಕಾರದಿಂದ ಅನಾದಿ